ವಿದೇಶಡಚ್ ವಿದ್ಯಾರ್ಥಿನಿ ರೇಪ್, ಕೊಲೆಗೈದು ಆಕೆಯ ಮಾಂಸ ತಿಂದರೂ ಶಿಕ್ಷೆಗೊಳಗಾಗದ ಜಪಾನಿನ 'ನರಭಕ್ಷಕ' ಸಾವು
ಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ ಮಾಂಸವನ್ನೇ ತಿಂದು 'ಕೋಬ್ ನರಭಕ್ಷಕ' ಎಂದು ಕುಖ್ಯಾತಿ ಪಡೆದಿದ್ದ ಜಪಾನಿನ ಹಂತಕ ಇಸ್ಸಿ ಸಾಗಾವಾ ಮೃತಪಟ್ಟಿದ್ದಾನೆ. ಆತನಿಗೆ 73 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.