assembly election

ಚಿತ್ರದುರ್ಗ: ಕರ್ನಾಟಕ ಗಡಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.39 ಕೋಟಿ ರು. ಮೌಲ್ಯದ ಚಿನ್ನಾಭರಣ ವಶ
ಅನುಮಾನಾಸ್ಪದವಾಗಿ ಸಾಗಣೆ ಮಾಡುತ್ತಿದ್ದ 6.39 ಕೋಟಿ ರು. ಮೌಲ್ಯದ ಚಿನ್ನ ಮತ್ತು ವಜ್ರಾಭರಣವನ್ನು ಕರ್ನಾಟಕ ಆಂಧ್ರಪ್ರದೇಶದ ಗಡಿಯಲ್ಲಿರುವ ಕಣಕುಪ್ಪೆ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಬದಲಾಗದ ಜಾತಿ ಸಮೀಕರಣ, ಯಾರಿಗೆ ಗೆಲುವಿನ ಹೂರಣ: ಏನಂತಾರೆ ಧಾರವಾಡ ಕ್ಷೇತ್ರದ ಜನ?
ಮೊದಲು ಈ ಭಾಗವು ಹೆಚ್ಚಿನ ಕೃಷಿಕ ಜನಸಂಖ್ಯೆಯನ್ನು ಹೊಂದಿತ್ತು, ಆದ್ದರಿಂದ ಇಲ್ಲಿ ಮತ್ತು ನೆರೆಯ ನವಲಗುಂದ ಭಾಗದಲ್ಲಿ ರೈತರ ಚಳುವಳಿ ಪ್ರಬಲವಾಗಿತ್ತು. ಆದರೆ 2008ರ ಡಿಲಿಮಿಟೇಶನ್ ಕಸರತ್ತಿನ ನಂತರ ಧಾರವಾಡ ನಗರದ ಕೆಲವು ವಾರ್ಡ್‌ಗಳು ಸೇರ್ಪಡೆಯಾಗುವ ಮೂಲಕ ಕ್ಷೇತ್ರದ ಕ್ರಿಯಾಶೀಲತೆ ಬದಲಾಯಿತು.

ಮೂರು ಪಕ್ಷಗಳಿಗೂ ಮಹಿಳೆಯರ ವೋಟ್ ಬ್ಯಾಂಕ್ ಟಾರ್ಗೆಟ್: ನಾರೀಮಣಿಯರ ಓಲೈಕೆಗೆ 'ಉಚಿತಗಳ' ಬಕೆಟ್!
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಕ್ಷಗಳು ಮಹಿಳೆಯರಿಗೆ ಉದ್ಯೋಗ, ಆರೋಗ್ಯ ಮತ್ತು ಶಿಕ್ಷಣದ ಭರವಸೆಗಳ ಮೇಲೆ ದೊಡ್ಡ ಬೆಟ್ಟಿಂಗ್ ನಡೆಸುತ್ತಿವೆ.

ಶಕ್ತಿ ಸೌಧಕ್ಕಾಗಿ ಕದನ: ಕರಾವಳಿ ಕರ್ನಾಟಕದಲ್ಲಿ ಸಂಘ ಸಿದ್ಧಾಂತದ ಸಖ್ಯ; ಅಭಿವೃದ್ಧಿಗಿಂತ ಜನರಿಗೆ ಧರ್ಮ ರಾಜಕಾರಣ ಮುಖ್ಯ!
ಪರಿಸ್ಥಿತಿ ಈಗ ಮೊದಲಿನಂತಿಲ್ಲ. ಬಹುತೇಕ ಅಭ್ಯರ್ಥಿಗಳು ಬದಲಾವಣೆಗೊಂಡಿದ್ದಾರೆ, ಕೆಲವು ಘಟಾನುಘಟಿ ಬಿಜೆಪಿ ನಾಯಕರು ಪಕ್ಷ ತೊರೆದಿದ್ದಾರೆ. ಕೆಲವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದರೆ, ಮತ್ತೆ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಗೆ ಹ್ಯಾಟ್ರಿಕ್ ಗೆಲುವೋ, ವೆಂಕಟ ಶಿವಾರೆಡ್ಡಿಗೆ ಅನುಕಂಪದ ಒಲವೋ?
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿ ಹೈವೋಲ್ಟೇಜ್ ಸ್ಪರ್ಧೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿ ನಡೆಯುತ್ತಿರುವ ಕದನ ಪಕ್ಷಗಳ ನಡುವೆ ಅಲ್ಲ. ಸ್ವಾಮಿ (ಕೆ ಆರ್ ರಮೇಶ್ ಕುಮಾರ್) ಮತ್ತು ರೆಡ್ಡಿ (ಜಿ ಕೆ ವೆಂಕಟಶಿವ ರೆಡ್ಡಿ) ನಡುವೆ.

ಹನೂರು ಕ್ಷೇತ್ರ: ಆರು ದಶಕಗಳ 'ಕುಟುಂಬ ಪಾರುಪತ್ಯ', ಈ ಬಾರಿ ಜೆಡಿಎಸ್ ನಿಂದ ಅಂತ್ಯ?
ದಿವಂಗತ ರಾಜೂಗೌಡರ ಕುಟುಂಬ ಹಾಗೂ ದಿವಂಗತ ಎಚ್.ನಾಗಪ್ಪ ಕುಟುಂಬಗಳ ನಡುವಿನ ಹಣಾಹಣಿಗೆ ಈ ಕ್ಷೇತ್ರ ಸಾಕ್ಷಿಯಾಗುತ್ತಾ ಬಂದಿದೆ. ದಿ.ರಾಜೂಗೌಡರ ಕುಟುಂಬ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರೆ, ನಾಗಪ್ಪ ಕುಟುಂಬ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ಈಗ ಬಿಜೆಪಿಗೆ ನಿಷ್ಠವಾಗಿದೆ.

ಕಾಂಗ್ರೆಸ್ ಭವಿಷ್ಯ ಕರ್ನಾಟಕ 'ಕೈ'ಯಲ್ಲಿ; 2024 ಲೋಕಸಭಾ ಚುನಾವಣೆಗೆ ವಿಧಾನಸಭೆ ಫಲಿತಾಂಶ ದಿಕ್ಸೂಚಿ: ಡಿ.ಕೆ ಶಿವಕುಮಾರ್ (ಸಂದರ್ಶನ)
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶವು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಾಂದಿಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

50 ಕ್ಷೇತ್ರ ಕಸಿಯಲು 'ದಳಪತಿ'ಗಳ ಪ್ಲಾನ್: ಕಾಂಗ್ರೆಸ್-ಬಿಜೆಪಿ ತ್ಯಜಿಸಿದವರಿಗೆ ಮಣೆ; ಅತಂತ್ರ ಜನಾದೇಶದ ನಿರೀಕ್ಷೆಯಲ್ಲಿ ಜೆಡಿಎಸ್
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದ ನಂತರ ನಾಯಕರು ಜೆಡಿಎಸ್ ಸೇರಿದ ಹಿನ್ನೆಲೆಯಲ್ಲಿ, ದಳಪತಿಗಳು ಹೆಚ್ಚು ಸ್ಥಾನ ದೊರಕುವ ನಿರೀಕ್ಷೆಯಲ್ಲಿದ್ದಾರೆ.

ವೀರಾವೇಶದಿಂದ 'ಪುಕ್ಕಟೆ ಭಾಗ್ಯ' ಘೋಷಿಸುತ್ತಿರುವ 'ಕದನ ಶೂರರು': ಇವಕ್ಕೆಲ್ಲಾ ಹಣ ಕೊಡೋರು ಯಾರು?
ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೇ ವೇಳೆ ಪ್ರಮುಖ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಹಲವು ಉಚಿತ ಭಾಗ್ಯಗಳ ಘೋಷಣೆ ಮಾಡುತ್ತಿದ್ದಾರೆ.

