assembly election

ವಿಧಾನಸಭೆ ಚುನಾವಣೆ: ಬಿ.ಎಲ್ ಸಂತೋಷ್ ರಂಗಪ್ರವೇಶ; ಮೈಸೂರಿನಲ್ಲಿ ಕಾರ್ಯಕರ್ತರಿಗೆ ಪಾಠ, ಅಭ್ಯರ್ಥಿ ಗೆಲ್ಲಿಸಲು ಸಲಹೆ-ಸೂಚನೆ!
ರಾಜಕೀಯ

ವಿಧಾನಸಭೆ ಚುನಾವಣೆ: ಬಿ.ಎಲ್ ಸಂತೋಷ್ ರಂಗಪ್ರವೇಶ; ಮೈಸೂರಿನಲ್ಲಿ ಕಾರ್ಯಕರ್ತರಿಗೆ ಪಾಠ, ಅಭ್ಯರ್ಥಿ ಗೆಲ್ಲಿಸಲು ಸಲಹೆ-ಸೂಚನೆ!

ಮಾಜಿ ಸಿಎಂ ಸಿದ್ದರಾಮಯ್ಯ ಹಗಲೆಲ್ಲ ಟಿಪ್ಪು ಭಜನೆ ಮಾಡುತ್ತಾರೆ. ಅವರಿಗೆ ಪ್ರಿಯರಾದವರ ಭಜನೆ ಮಾಡಲಿ, ನಾವೇನು ಪ್ರಶ್ನಿಸುವುದಿಲ್ಲ. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್, ಮದಕರಿ ನಾಯಕ, ಒನಕೆ ಒಬವ್ವ ಮುಂತಾದವರನ್ನು ಗೌರವಿಸಬೇಕಿತ್ತು

ಚುನಾವಣೆ ಹೊತ್ತಿನಲ್ಲಿ ಪ್ರಧಾನಿ ಜಪ: ಮೋದಿ ರೋಡ್ ಶೋ ನಡೆಸಿದರೆ ಪಕ್ಷಕ್ಕೆ ಲಾಭ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು!
ರಾಜಕೀಯ

ಚುನಾವಣೆ ಹೊತ್ತಿನಲ್ಲಿ ಪ್ರಧಾನಿ ಜಪ: ಮೋದಿ ರೋಡ್ ಶೋ ನಡೆಸಿದರೆ ಪಕ್ಷಕ್ಕೆ ಲಾಭ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರು!

ವಿಧಾನಸಭೆ ಚುನಾವಣೆಗೆ ಇನ್ನು ಎರಡೇ ತಿಂಗಳು ಬಾಕಿ. ಕೇಸರಿ ಪಕ್ಷ ಬಿಜೆಪಿಯಿಂದ ಹಲವು ತಂತ್ರಗಾರಿಕೆ, ಚುನಾವಣಾ ತಂತ್ರಗಳು ನಡೆಯುತ್ತಿದೆ. ಕೇಂದ್ರ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ. 

ನಮ್ಮನ್ನು ಕಡೆಗಣಿಸಿದರೆ ಉಳಿಗಾಲವಿಲ್ಲ, ಹೆಚ್ಚು ಟಿಕೆಟ್ ನೀಡಿರಿ, ಸಮುದಾಯದ ಬೆಂಬಲ ಪಡೆಯಿರಿ: ಕಾಂಗ್ರೆಸ್ ಗೆ ಲಿಂಗಾಯತರ ಎಚ್ಚರಿಕೆ
ರಾಜಕೀಯ

ನಮ್ಮನ್ನು ಕಡೆಗಣಿಸಿದರೆ ಉಳಿಗಾಲವಿಲ್ಲ, ಹೆಚ್ಚು ಟಿಕೆಟ್ ನೀಡಿರಿ, ಸಮುದಾಯದ ಬೆಂಬಲ ಪಡೆಯಿರಿ: ಕಾಂಗ್ರೆಸ್ ಗೆ ಲಿಂಗಾಯತರ ಎಚ್ಚರಿಕೆ

ಕಾಂಗ್ರೆಸ್ ಸಮುದಾಯವನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ ನಂತರ, ಪಕ್ಷಕ್ಕೆ ನಿರ್ಣಾಯಕ ಬೆಂಬಲ ಕಡಿಮೆಯಾಗಲು ಪ್ರಾರಂಭಿಸಿತು,  ಇದು 1957 ರಿಂದ 2018 ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಿತ್ತು

2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ಅಸಾದುದ್ದೀನ್ ಓವೈಸಿ ಭವಿಷ್ಯ
ದೇಶ

2023ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ಅಸಾದುದ್ದೀನ್ ಓವೈಸಿ ಭವಿಷ್ಯ

ಉತ್ತರ ಪ್ರದೇಶ ಸರ್ಕಾರ ಬುಲ್ಡೋಜರ್‌ನಿಂದ ಆಡಳಿತ ನಡೆಸುತ್ತಿದೆಯೇ ಹೊರತು ಸಂವಿಧಾನಾತ್ಮಕವಾಗಿ ಅಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಗುರುವಾರ ಆರೋಪಿಸಿದ್ದಾರೆ.

ಟಿಕೆಟ್ ಹಂಚಿಕೆಯಲ್ಲಿ ಗೊಂದಲದ ಗೂಡಾಗುತ್ತಿರುವ ಜೆಡಿಎಸ್: ಹಾಸನಕ್ಕೆ ಸ್ವರೂಪ್ ಪ್ರಕಾಶ್ ಫಿಕ್ಸ್! ಕೆ.ಆರ್ ಪೇಟೆಗೆ ಭವಾನಿ ರೇವಣ್ಣ ಶಿಫ್ಟ್?
ರಾಜಕೀಯ

ಟಿಕೆಟ್ ಹಂಚಿಕೆಯಲ್ಲಿ ಗೊಂದಲದ ಗೂಡಾಗುತ್ತಿರುವ ಜೆಡಿಎಸ್: ಹಾಸನಕ್ಕೆ ಸ್ವರೂಪ್ ಪ್ರಕಾಶ್ ಫಿಕ್ಸ್! ಕೆ.ಆರ್ ಪೇಟೆಗೆ ಭವಾನಿ ರೇವಣ್ಣ ಶಿಫ್ಟ್?

ಮುಂಬರುವ ವಿಧಾನಸಬೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ರಾಜ್ಯ ರಾಜಕಾರಣದಲ್ಲಿ 'ರಿಟಾಯರ್ಡ್ ಪಾಲಿಟಿಕ್ಸ್': ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಲು ಹಾಲಿ ಮತ್ತು ನಿವೃತ್ತ ಅಧಿಕಾರಿಗಳು ಮುಂದು!
ರಾಜಕೀಯ

ರಾಜ್ಯ ರಾಜಕಾರಣದಲ್ಲಿ 'ರಿಟಾಯರ್ಡ್ ಪಾಲಿಟಿಕ್ಸ್': ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಲು ಹಾಲಿ ಮತ್ತು ನಿವೃತ್ತ ಅಧಿಕಾರಿಗಳು ಮುಂದು!

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ  ಬೆನ್ನಲ್ಲೇ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಹುಡುಕಾಟದಲ್ಲಿದ್ದಾರೆ. ಈ ವೇಳೆ ಅನೇಕ ನಿವೃತ್ತ ಅಧಿಕಾರಿಗಳು ಚುನಾವಣೆಯಲ್ಲಿ ತಮ್ಮ ರಾಜಕೀಯ ಭವಿಷ್ಯ ಪರೀಕ್ಷಿಸಲು ಮುಂದಾಗಿದ್ದಾರೆ.

ಹಾಸನ ಟಿಕೆಟ್ ಫೈಟ್ ಗೆ ಹೊಸ ಟ್ವಿಸ್ಟ್: ವರಿಷ್ಠರು ಒಪ್ಪಿದರೆ ಹಾಸನದಿಂದಲೇ ಸ್ಪರ್ಧೆ; ಒಂದೇ ಏಟಿಗೆ 2 ಹಕ್ಕಿ ಹೊಡೆಯಲು ಮುಂದಾದ ರೇವಣ್ಣ
ರಾಜಕೀಯ

ಹಾಸನ ಟಿಕೆಟ್ ಫೈಟ್ ಗೆ ಹೊಸ ಟ್ವಿಸ್ಟ್: ವರಿಷ್ಠರು ಒಪ್ಪಿದರೆ ಹಾಸನದಿಂದಲೇ ಸ್ಪರ್ಧೆ; ಒಂದೇ ಏಟಿಗೆ 2 ಹಕ್ಕಿ ಹೊಡೆಯಲು ಮುಂದಾದ ರೇವಣ್ಣ

ಪಕ್ಷ ತೀರ್ಮಾನಿಸಿದರೆ  ಹಾಸನ  ಸಹಿತ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು  ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ  ಹೇಳುವ ಮೂಲಕ ಟಿಕೆಟ್‌ ಪೈಪೋಟಿಗೆ  ಹೊಸ ಟ್ವಿಸ್ಟ್‌ ಕೊಟ್ಟಿದ್ದಾರೆ.

ಬೊಮ್ಮಾಯಿ ಚುನಾವಣಾ ಲಹರಿ: ಆಹ್ವಾನ ಬಂದ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಿ; ಕಾಮನ್ ಮ್ಯಾನ್ ಸಿಎಂ ಪಟ್ಟ ಉಳಿಸಿಕೊಳ್ಳಲು ತಯಾರಿ!
ರಾಜಕೀಯ

ಬೊಮ್ಮಾಯಿ ಚುನಾವಣಾ ಲಹರಿ: ಆಹ್ವಾನ ಬಂದ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಿ; ಕಾಮನ್ ಮ್ಯಾನ್ ಸಿಎಂ ಪಟ್ಟ ಉಳಿಸಿಕೊಳ್ಳಲು ತಯಾರಿ!

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜದ ಎಲ್ಲಾ ವರ್ಗಗಳೊಂದಿಗೆ ಸಂಪರ್ಕ ಸಾಧಿಸಲು ಬರುತ್ತಿರುವ ಅವಕಾಶಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಸಿಕೊಳ್ಳುತ್ತಿದ್ದಾರೆ.

ರಾಜ್ಯ ಗೆಲ್ಲಲು ಗುಜರಾತ್‌ ಮಾದರಿ ಪ್ರಯೋಗ; ಕಾಂಗ್ರೆಸ್‌ಗೆ 160 ಸ್ಥಾನ ಪಾಕಿಸ್ತಾನದ ವರದಿಯಿರಬೇಕು: ಸಿ.ಟಿ.ರವಿ ವ್ಯಂಗ್ಯ
ರಾಜಕೀಯ

ರಾಜ್ಯ ಗೆಲ್ಲಲು ಗುಜರಾತ್‌ ಮಾದರಿ ಪ್ರಯೋಗ; ಕಾಂಗ್ರೆಸ್‌ಗೆ 160 ಸ್ಥಾನ ಪಾಕಿಸ್ತಾನದ ವರದಿಯಿರಬೇಕು: ಸಿ.ಟಿ.ರವಿ ವ್ಯಂಗ್ಯ

ಕಾಂಗ್ರೆಸ್‌ ಪಕ್ಷದ ಸಮೀಕ್ಷೆಯ ಪ್ರಕಾರ ಚುನಾವಣೆಯಲ್ಲಿ 160 ಸ್ಥಾನ ಸಿಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿಕೊಂಡಿದ್ದಾರೆ. ಬಹುಶಃ ಅವರು ಪಾಕಿಸ್ತಾನದಿಂದ ವರದಿ ಪಡೆದಿರಬೇಕು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.