assembly election

ದಾವಣಗೆರೆ ದಕ್ಷಿಣ ಗೆಲ್ಲಲು ಬಿಜೆಪಿ ತುಡಿತ: ವಯಸ್ಸು 92 ಆದರೂ ಕ್ಷೇತ್ರದ ಮೇಲೆ ತಗ್ಗಿಲ್ಲ 'ಮುತ್ಸದ್ದಿ ಶಾಮನೂರು' ಹಿಡಿತ!
ರಾಜಕೀಯ

ದಾವಣಗೆರೆ ದಕ್ಷಿಣ ಗೆಲ್ಲಲು ಬಿಜೆಪಿ ತುಡಿತ: ವಯಸ್ಸು 92 ಆದರೂ ಕ್ಷೇತ್ರದ ಮೇಲೆ ತಗ್ಗಿಲ್ಲ 'ಮುತ್ಸದ್ದಿ ಶಾಮನೂರು' ಹಿಡಿತ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ 92 ವರ್ಷ ವಯಸ್ಸಾಗಿದ್ದು, ಕಳೆದ ಆರು ಚುನಾವಣೆಗಳಲ್ಲಿ ಸತತವಾಗಿ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದಾರೆ.

ನಾಲ್ಕನೇ ಗೆಲುವಿನತ್ತ ಸಾ.ರಾ ಮಹೇಶ್ ಹೆಜ್ಜೆ: ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಟಫ್ ಫೈಟ್
ರಾಜಕೀಯ

ನಾಲ್ಕನೇ ಗೆಲುವಿನತ್ತ ಸಾ.ರಾ ಮಹೇಶ್ ಹೆಜ್ಜೆ: ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಟಫ್ ಫೈಟ್

ಕಳೆದ  ಚುನಾವಣೆಯಲ್ಲಿ 1,800 ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದ ನಂತರ, ಕೃಷ್ಣರಾಜನಗರ (ಕೆಆರ್ ನಗರ) ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಗೋಕಾಕ್ 'ಕರದಂಟಿ'ನಷ್ಟು ಸಿಹಿಯಲ್ಲ ರಮೇಶ್ ಜಾರಕಿಹೊಳಿ ವಿಜಯ: 7ನೇ ಬಾರಿ 'ಸಾಹುಕಾರ್' ಗೆಲವು ತಡೆಯಲು ಕಾಂಗ್ರೆಸ್ ರಣತಂತ್ರ!
ರಾಜಕೀಯ

ಗೋಕಾಕ್ 'ಕರದಂಟಿ'ನಷ್ಟು ಸಿಹಿಯಲ್ಲ ರಮೇಶ್ ಜಾರಕಿಹೊಳಿ ವಿಜಯ: 7ನೇ ಬಾರಿ 'ಸಾಹುಕಾರ್' ಗೆಲವು ತಡೆಯಲು ಕಾಂಗ್ರೆಸ್ ರಣತಂತ್ರ!

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ಹಾಲಿ ಶಾಸಕ ರಮೇಶ ಜಾರಕಿಹೊಳಿ ಸತತ ಏಳನೇ ಬಾರಿಗೆ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದು, ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಗಂಭೀರವಾಗಿ ರೂಪಿಸುತ್ತಿದೆ.

ಗುಂಡ್ಲುಪೇಟೆ: ನಿರಂಜನ್ ಕುಮಾರ್ v/s ಎಚ್.ಎಂ.ಗಣೇಶ್ ಪ್ರಸಾದ್; ಇಬ್ಬರು ಲಿಂಗಾಯತರಲ್ಲಿ ವಿಜಯಮಾಲೆ ಯಾರಿಗೆ?
ರಾಜಕೀಯ

ಗುಂಡ್ಲುಪೇಟೆ: ನಿರಂಜನ್ ಕುಮಾರ್ v/s ಎಚ್.ಎಂ.ಗಣೇಶ್ ಪ್ರಸಾದ್; ಇಬ್ಬರು ಲಿಂಗಾಯತರಲ್ಲಿ ವಿಜಯಮಾಲೆ ಯಾರಿಗೆ?

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹಾಗೂ ಮಾಜಿ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ಅವರ ಪುತ್ರ ಎಚ್.ಎಂ.ಗಣೇಶ್ ಪ್ರಸಾದ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

'ಮುನಿ' ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ತಂತ್ರ: 'ರಾಜರಾಜೇಶ್ವರಿ' ಆಶೀರ್ವಾದ ಕಮಲಕ್ಕೋ, ಕುಸುಮಾಗೋ?
ರಾಜಕೀಯ

'ಮುನಿ' ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ತಂತ್ರ: 'ರಾಜರಾಜೇಶ್ವರಿ' ಆಶೀರ್ವಾದ ಕಮಲಕ್ಕೋ, ಕುಸುಮಾಗೋ?

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಮೂಲಕ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ದೊಡ್ಡ ಕ್ಷೇತ್ರವಾದ ರಾಜರಾಜೇಶ್ವರಿನಗರದಲ್ಲಿ ಮುನಿರತ್ನ  ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ನಾನು ರಾಜ್ಯಸಭೆಗೆ ಹೋಗಲ್ಲ, ಕಾಂಗ್ರೆಸ್ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತೇನೆ, ಆದರೆ...: ಜಗದೀಶ್ ಶೆಟ್ಟರ್ (ಸಂದರ್ಶನ)
ರಾಜಕೀಯ

ನಾನು ರಾಜ್ಯಸಭೆಗೆ ಹೋಗಲ್ಲ, ಕಾಂಗ್ರೆಸ್ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತೇನೆ, ಆದರೆ...: ಜಗದೀಶ್ ಶೆಟ್ಟರ್ (ಸಂದರ್ಶನ)

ಆರ್ ಎಸ್ ಎಸ್ ಜೊತೆಗಿನ ಪ್ರಬಲ ಒಡನಾಟದ ಹೊರತಾಗಿಯೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಎಪ್ರಿಲ್ 16 ರಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಸುದೀರ್ಘ ಮೂರು ದಶಕಗಳ ಕಾಲ ಪಕ್ಷದ ಜೊತೆಗಿದ್ದ ಬಾಂಧವ್ಯವನ್ನು ಕಳಚಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ: ಮಕ್ಕಳನ್ನು ಬಳಸಿಕೊಂಡ ಆರೋಪ; ಸಂಘಟಕರ ವಿರುದ್ಧ ಏಳು ಎಫ್‌ಐಆರ್ ದಾಖಲು
ರಾಜ್ಯ

ವಿಧಾನಸಭೆ ಚುನಾವಣೆ: ಮಕ್ಕಳನ್ನು ಬಳಸಿಕೊಂಡ ಆರೋಪ; ಸಂಘಟಕರ ವಿರುದ್ಧ ಏಳು ಎಫ್‌ಐಆರ್ ದಾಖಲು

ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಇದೆ ವೇಳೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಬಳ್ಳಾರಿ , ಕೊಪ್ಪಳ ಸೇರಿದಂತೆ 7 ಜಿಲ್ಲೆಗಳಲ್ಲಿ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ 7 ಎಫ್ಐಆರ್ ದಾಖಲಿಸಿದ್ದಾರೆ.

ಬಿಜೆಪಿ 'ಟ್ರಿಕಿ' ಗೇಮ್‌ಪ್ಲಾನ್: ಲಿಂಗಾಯತರು ಬೆಂಬಲಿಸಿದ್ದು ಯಡಿಯೂರಪ್ಪಗಾಗಿ ಹೊರತು ಸಿದ್ಧಾಂತಕ್ಕಲ್ಲ; ಪ್ರಜಾತಂತ್ರದಲ್ಲಿ 'ಜಾತಿ ಪ್ರಭುತ್ವ'ದ್ದೆ ಮೇಲುಗೈ!
ರಾಜಕೀಯ

ಬಿಜೆಪಿ 'ಟ್ರಿಕಿ' ಗೇಮ್‌ಪ್ಲಾನ್: ಲಿಂಗಾಯತರು ಬೆಂಬಲಿಸಿದ್ದು ಯಡಿಯೂರಪ್ಪಗಾಗಿ ಹೊರತು ಸಿದ್ಧಾಂತಕ್ಕಲ್ಲ; ಪ್ರಜಾತಂತ್ರದಲ್ಲಿ 'ಜಾತಿ ಪ್ರಭುತ್ವ'ದ್ದೆ ಮೇಲುಗೈ!

ಪ್ರಬಲ ಲಿಂಗಾಯತ ಸಮುದಾಯದ ನಿರ್ವಿವಾದ ನಾಯಕರಾಗಿ ಹೊರಹೊಮ್ಮಿದ ಬಿಎಸ್ ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೇಸರಿ ಪಕ್ಷದ ಬೆಳವಣಿಗೆಗೆ ಕಾರಣವೆಂದು ಹೇಳಬಹುದು. ಬಿಜೆಪಿ ಬಹುಮತ ಸಾಧಿಸದಿರಬಹುದು, ಆದರೆ ಲಿಂಗಾಯತರ ಬಲವಾದ ಬೆಂಬಲದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಯಡಿಯೂರಪ್ಪನವರ ಕಾರಣದಿಂದಾಗಿ.

'ಸ್ಯಾಂಡಲ್ ವುಡ್ ಕ್ವೀನ್' ರಮ್ಯಾ ಕಂಬ್ಯಾಕ್: ಮಂಡ್ಯ ಜಿಲ್ಲೆಯಲ್ಲಿ 'ಕೈ' ಅಭ್ಯರ್ಥಿಗಳ ಪರ ಪ್ರಚಾರ
ರಾಜಕೀಯ

'ಸ್ಯಾಂಡಲ್ ವುಡ್ ಕ್ವೀನ್' ರಮ್ಯಾ ಕಂಬ್ಯಾಕ್: ಮಂಡ್ಯ ಜಿಲ್ಲೆಯಲ್ಲಿ 'ಕೈ' ಅಭ್ಯರ್ಥಿಗಳ ಪರ ಪ್ರಚಾರ

ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಮತ್ತೆ ರಾಜಕೀಯದಲ್ಲಿ ಆಕ್ಟಿವ್ ಆಗಿದ್ದಾರೆ. ಇಂದು ಸೋಮವಾರ ಅವರು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.