Assaults

ಬಾಗಲಕೋಟೆ: ಬುದ್ಧಿಮಾಂದ್ಯನ ಮೇಲೆ ಅಮಾನವೀಯ ಹಲ್ಲೆ; ಪೋಷಕರ ಆಕ್ರೋಶ
ರಾಜ್ಯ

ಬಾಗಲಕೋಟೆ: ಬುದ್ಧಿಮಾಂದ್ಯನ ಮೇಲೆ ಅಮಾನವೀಯ ಹಲ್ಲೆ; ಪೋಷಕರ ಆಕ್ರೋಶ

ಎಫ್ಐಆರ್‌ ದಾಖಲಿಸಿಕೊಂಡ ನವನಗರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದು, ಹಲ್ಲೆಕೋರ ಪತಿ-ಪತ್ನಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಸುರಕ್ಷತೆಗಾಗಿ ಚಾಲಕರ ಪ್ರತಿಭಟನೆ: ಕೇರಳ, ದಕ್ಷಿಣ ಭಾರತದ ನಗರಗಳ ನಡುವೆ ಖಾಸಗಿ ಬಸ್ ಸೇವೆಯಲ್ಲಿ ವ್ಯತ್ಯಯ!
ರಾಜ್ಯ

ಸುರಕ್ಷತೆಗಾಗಿ ಚಾಲಕರ ಪ್ರತಿಭಟನೆ: ಕೇರಳ, ದಕ್ಷಿಣ ಭಾರತದ ನಗರಗಳ ನಡುವೆ ಖಾಸಗಿ ಬಸ್ ಸೇವೆಯಲ್ಲಿ ವ್ಯತ್ಯಯ!

ಚಾಲಕರು ಕಳೆದ ರಾತ್ರಿ ತಮ್ಮ ಪ್ರತಿಭಟನೆಯ ಬಗ್ಗೆ ಪತ್ರ ನೀಡಿದ್ದಾರೆ. ಹೀಗಾಗಿ ಹಲವು ಟ್ರಿಪ್‌ಗಳನ್ನು ರದ್ದುಗೊಳಿಸಬೇಕಾಗಿತ್ತು.

ಬೆಂಗಳೂರು: ಮಹಿಳೆಗೆ ಮಾರ್ಮಾಂಗ ತೋರಿಸಿ, ಅಸಭ್ಯವಾಗಿ ವರ್ತಿಸಿದ ಯುವಕ! ಏಳು ಮಂದಿ ಮೇಲೆ ಹಲ್ಲೆ
ರಾಜ್ಯ

ಬೆಂಗಳೂರು: ಮಹಿಳೆಗೆ ಮಾರ್ಮಾಂಗ ತೋರಿಸಿ, ಅಸಭ್ಯವಾಗಿ ವರ್ತಿಸಿದ ಯುವಕ! ಏಳು ಮಂದಿ ಮೇಲೆ ಹಲ್ಲೆ

ಏಪ್ರಿಲ್ 13 ರಂದು ಈ ಘಟನೆ ನಡೆದಿದೆ. ಆರೋಪಿ ತನ್ನ ತಾಯಿ ಮೇಲೂ ಮೇಲೂ ಹಲ್ಲೆ ನಡೆಸಿದ್ದಾನೆ.

Mohali: ಪಾರ್ಕಿಂಗ್‌ ವಿಚಾರಕ್ಕೆ ಜಗಳ; ನೆರೆಮನೆಯವನಿಂದ ಹಲ್ಲೆಗೆ ಒಳಗಾಗಿದ್ದ ವಿಜ್ಞಾನಿ ಸಾವು
ದೇಶ

Mohali: ಪಾರ್ಕಿಂಗ್‌ ವಿಚಾರಕ್ಕೆ ಜಗಳ; ನೆರೆಮನೆಯವನಿಂದ ಹಲ್ಲೆಗೆ ಒಳಗಾಗಿದ್ದ ವಿಜ್ಞಾನಿ ಸಾವು

ಮಂಗಳವಾರ ರಾತ್ರಿ ಅಭಿಷೇಕ್ ಸ್ವರ್ಣಕರ್ ತಮ್ಮ ಮೋಟಾರ್ ಸೈಕಲ್ ನಿಲ್ಲಿಸುತ್ತಿದ್ದಾಗ ಅವರ ನೆರೆಯ ಮಾಂಟಿ (26) ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ, ಇಬ್ಬರ ನಡುವೆ ವಾಗ್ವಾದ ನಡೆದಿದೆ,

CISF ಸಿಬ್ಬಂದಿ ಮೇಲೆ ಹಲ್ಲೆ-ನಿಂದನೆ: KIAಯಲ್ಲಿ ಹೈಡ್ರಾಮಾ ಸೃಷ್ಟಿ, ವಿದೇಶಿಗನ ವಿರುದ್ಧ FIR ದಾಖಲು
ರಾಜ್ಯ

CISF ಸಿಬ್ಬಂದಿ ಮೇಲೆ ಹಲ್ಲೆ-ನಿಂದನೆ: KIAಯಲ್ಲಿ ಹೈಡ್ರಾಮಾ ಸೃಷ್ಟಿ, ವಿದೇಶಿಗನ ವಿರುದ್ಧ FIR ದಾಖಲು

ಆಸ್ಟ್ರೇಲಿಯನ್ ಮತ್ತು ಯುಕೆ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಫಾಯಿಲ್ಸ್ ಎಲಿಯಟ್ ಬ್ಲೇರ್ ಎಂಬ ವಿದೇಶಿಗ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ, ಮಹಿಳೆ ಸೇರಿದಂತೆ ಇತರ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾನೆ.

ರೆಸ್ಟೋರೆಂಟ್ ಮಾಲೀಕನ ಮೇಲೆ ಟಿಎಂಸಿ ಶಾಸಕ ಹಲ್ಲೆ: ವಿಡಿಯೋ
ದೇಶ

ರೆಸ್ಟೋರೆಂಟ್ ಮಾಲೀಕನ ಮೇಲೆ ಟಿಎಂಸಿ ಶಾಸಕ ಹಲ್ಲೆ: ವಿಡಿಯೋ

ಚಿತ್ರದ ಚಿತ್ರೀಕರಣವೊಂದರ ವೇಳೆ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ನಿಂದಿಸಿದ ರೆಸ್ಟೋರೆಂಟ್ ಮಾಲೀಕನ ಮೇಲೆ ನಟ ಕಮ್ ಟಿಎಂಸಿ ಶಾಸಕ ಸೋಹಮ್ ಚಕ್ರವರ್ತಿ ಹಲ್ಲೆ ನಡೆಸಿ ವಿವಾದ ಸೃಷ್ಟಿಸಿದ್ದಾರೆ.

ಬೆಂಗಳೂರು: ಬುಕ್ಕಿಂಗ್ ರದ್ದುಗೊಳಿಸಿದ ಮಹಿಳೆ ಮೇಲೆ ಆಟೋ ಚಾಲಕ ಹಲ್ಲೆ!
ರಾಜ್ಯ

ಬೆಂಗಳೂರು: ಬುಕ್ಕಿಂಗ್ ರದ್ದುಗೊಳಿಸಿದ ಮಹಿಳೆ ಮೇಲೆ ಆಟೋ ಚಾಲಕ ಹಲ್ಲೆ!

ಬುಕ್ಕಿಂಗ್ ರದ್ದುಗೊಳಿಸಿದ ಮಹಿಳೆಯೊಬ್ಬರ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ನಡೆಸಿರುವ ಘಟನೆಯೊಂದು ಬೆಳ್ಳಂದೂರಿನಲ್ಲಿ ಶನಿವಾರ ನಡೆದಿದೆ.

ಶ್ರವಣದೋಷವುಳ್ಳ ವ್ಯಕ್ತಿಯ ಮೇಲೆ ಹಲ್ಲೆ, ದರೋಡೆ: ಆಟೋ ಚಾಲಕನಿಗಾಗಿ ಪೊಲೀಸರ ಹುಡುಕಾಟ
ರಾಜ್ಯ

ಶ್ರವಣದೋಷವುಳ್ಳ ವ್ಯಕ್ತಿಯ ಮೇಲೆ ಹಲ್ಲೆ, ದರೋಡೆ: ಆಟೋ ಚಾಲಕನಿಗಾಗಿ ಪೊಲೀಸರ ಹುಡುಕಾಟ

ಆ್ಯಪ್ ಆಧಾರಿತ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಶ್ರವಣದೋಷವುಳ್ಳ ವ್ಯಕ್ತಿಯ ಮೇಲೆ ಆಟೋ ಚಾಲಕ ಅಮಾನುಷವಾಗಿ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆಯೊಂದು ನಗರದಲ್ಲಿ ವರದಿಯಾಗಿದೆ.

ಬೆಂಗಳೂರು: ಆಂಟಿ ಎಂದು ಕರೆದ ಎಟಿಎಂ ಭದ್ರತಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ, ಪ್ರಕರಣ ದಾಖಲು
ರಾಜ್ಯ

ಬೆಂಗಳೂರು: ಆಂಟಿ ಎಂದು ಕರೆದ ಎಟಿಎಂ ಭದ್ರತಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ, ಪ್ರಕರಣ ದಾಖಲು

ಆಂಟಿ ಎಂದು ಕರೆದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಎಟಿಎಂ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಮಲ್ಲೇಶ್ವರಂ ನಲ್ಲಿ ನಡೆದಿದೆ.