ವಿದೇಶವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!
ಜರ್ಮನಿಯ ಕಲೋನ್ನಲ್ಲಿ ಮಧ್ಯರಾತ್ರಿಯಲ್ಲಿ 16 ವರ್ಷದ ಅಪ್ರಾಪ್ತೆ ಮೇಲೆ ರೋಬೋಟ್ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ವರದಿಯಾಗಿದೆ. ಸುಮಾರು 1.2 ಮೀಟರ್ ಎತ್ತರದ ರೋಬೋಟ್ ಅಪ್ರಾಪ್ತೆ ಬಳಿ ಬಂದು ಆಕೆಯ ದೇಹವನ್ನು ಮುಟ್ಟಿ ತಳ್ಳಲು ಪ್ರಾರಂಭಿಸಿದೆ ಎಂದು ಆರೋಪಿಸಲಾಗಿದೆ.