Assam

ಅಮೆರಿಕ ನೀಲಿ ನಟಿ ಜೊತೆ ಅಸ್ಸಾಂ ಚೆಲುವೆ Archita Phukan ಫೋಟೋ; ಸಾಮಾಜಿಕ ಜಾಲತಾಣದಲ್ಲಿ ನಟಿಯ ಆ Video Viral ಆಗಿದೆ!
ವಿದೇಶ

ಸಾಮಾಜಿಕ ಮಾಧ್ಯಮದ ಪ್ರಭಾವಿ ಅರ್ಚಿತಾ ಫುಕನ್ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಅಮೆರಿಕದ ನೀಲಿನಟಿ ಕೇಂದ್ರ ಲಸ್ಟ್ ಜೊತೆಗಿನ ಫೋಟೋ ಬಳಿಕೆ ಈಗ Video ಒಂದು Viral ಆಗಿದೆ.

ಬಂಗಾಳ ನಿವಾಸಿಗಳನ್ನು ಗುರಿಯಾಗಿಸಿಕೊಂಡು ಅಸ್ಸಾಂ ಸರ್ಕಾರ NRC ಬಳಸುತ್ತಿದೆ: ವಿಪಕ್ಷಗಳು ಒಟ್ಟಾಗುವಂತೆ ಮಮತಾ ಬ್ಯಾನರ್ಜಿ ಕರೆ
ದೇಶ

ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿಯು ಕೂಚ್ ಬೆಹಾರ್‌ನ ರೈತನೊಬ್ಬನಿಗೆ ನೋಟಿಸ್ ನೀಡಿ ಅವರನ್ನು ಅಕ್ರಮ ವಲಸಿಗ ಎಂದು ಘೋಷಿಸಿದ ವಿಷಯದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Watch | ಅಸ್ಸಾಂ: 100ಕ್ಕೂ ಹೆಚ್ಚು ಜನರಿದ್ದ ದೋಣಿ ಮುಳುಗಿ ಮೂವರು ನಾಪತ್ತೆ
ವಿಡಿಯೋ

ಬ್ರಹ್ಮಪುತ್ರ ನದಿಯಲ್ಲಿ ದೋಣಿ ದುರಂತ: ಮೂವರು ನಾಪತ್ತೆ

Watch | ಸೇತುವೆ ಕುಸಿತ; ಟ್ರಕ್‌ಗಳು ನದಿಗೆ ಬಿದ್ದು ಅವಘಡ
ವಿಡಿಯೋ

Watch | ಸೇತುವೆ ಕುಸಿತ; ಟ್ರಕ್‌ಗಳು ನದಿಗೆ ಬಿದ್ದು ಅವಘಡ

Watch | ಅಸ್ಸಾಂನಲ್ಲಿ ಕೋಮು ಉದ್ವಿಗ್ನತೆ; ಕಂಡಲ್ಲಿ ಗುಂಡಿಕ್ಕಲು ಸಿಎಂ ಹಿಮಂತ ಆದೇಶ

ಅಸ್ಸಾಂನಲ್ಲಿ ಕೋಮು ಉದ್ವಿಗ್ನತೆ; ಕಂಡಲ್ಲಿ ಗುಂಡಿಕ್ಕಲು ಸಿಎಂ ಹಿಮಂತ ಬಿಸ್ವಾ ಆದೇಶ; Video

ಬಾಂಗ್ಲಾದೇಶದ ಗಡಿಯಲ್ಲಿರುವ ಮುಸ್ಲಿಂ ಬಹುಸಂಖ್ಯಾತ ಈ ಜಿಲ್ಲೆಗೆ ರಾಜ್ಯ ಸರ್ಕಾರವು ಆರ್‌ಎಎಫ್ ಮತ್ತು ಸಿಆರ್‌ಪಿಎಫ್ ಸೇರಿದಂತೆ ಅರೆಸೈನಿಕ ಪಡೆಗಳನ್ನು ನಿಯೋಜಿಸುತ್ತಿದೆ.

1950ರ ಕಾನೂನು ಬಳಸಿ ವಿಚಾರಣೆಯಿಲ್ಲದೆ ಅಕ್ರಮ ವಲಸಿಗರನ್ನು ಅಸ್ಸಾಂನಿಂದ ಹೊರಹಾಕುತ್ತೇವೆ: ಸಿಎಂ ಹಿಮಂತ ಬಿಸ್ವಾ ಶರ್ಮಾ

ರಾಷ್ಟ್ರೀಯ ನಾಗರಿಕರ ನೋಂದಣಿ ಪ್ರಕ್ರಿಯೆ ನಿಧಾನಗೊಂಡಿದೆ. ಹೀಗಾಗಿ ವಿದೇಶಿಯರನ್ನು ಗುರುತಿಸುವ ಪ್ರಕ್ರಿಯೆಗೆ ವೇಗ ನೀಡುತ್ತೇವೆ ಎಂದರು.

Watch | ಈಶಾನ್ಯ ಭಾರತದಲ್ಲಿ ಭಾರೀ ಮಳೆ: ಪ್ರವಾಹ, ಭೂಕುಸಿತ: 31 ಮಂದಿ ಸಾವು

ಅಸ್ಸಾಂ ನಲ್ಲಿ ಭಾರೀ ಮಳೆ, ಗಂಭೀರ ಪ್ರವಾಹ ಪರಿಸ್ಥಿತಿ: ಹಲವೆಡೆ ಭೂಕುಸಿತ, ಇಬ್ಬರ ಸಾವು; ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು; Video

ಬ್ರಹ್ಮಪುತ್ರ ಮತ್ತು ಬರಾಕ್ ಸೇರಿದಂತೆ 10 ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ತೀವ್ರ ಪ್ರವಾಹ ಸ್ಥಿತಿ ಕುರಿತು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಎಚ್ಚರಿಕೆ ನೀಡಿದೆ.