ಕ್ರೀಡೆAsian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ; 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!
ಭಾರತ ಕೇವಲ ಒಂದು ನಿಮಿಷದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. ಪುರುಷರ 80 ಕೆಜಿ ತೂಕ ವಿಭಾಗದಲ್ಲಿ ಬಾಕ್ಸರ್ ಅಂಕುಶ್ ಪಂಗಲ್ ಚಿನ್ನ ಗೆದ್ದಿದ್ದರೇ ಕೇವಲ ಒಂದು ನಿಮಿಷದ ಮೊದಲು ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸುಜೀತ್ ಕಲ್ಕಲ್ ಚಿನ್ನ ಗೆದ್ದಿದ್ದಾರೆ.