Asia Cup

ಮುಂದಿನ ವರ್ಷದ ಜೂನ್ ವರೆಗೂ ಏಷ್ಯಾ ಕಪ್ ಮುಂದೂಡಿಕೆ
ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಸೆಪ್ಟೆಂಬರ್ ನಲ್ಲಿ ನಡೆಯಬೇಕಾಗಿದ್ದ ಏಷ್ಯಾ ಕಪ್ ಟೂರ್ನಿಯನ್ನು ಮುಂದಿನ ವರ್ಷದ ಜೂನ್ ಗೆ ಏಷ್ಯಾ ಕ್ರಿಕೆಟ್ ಸಮಿತಿ ಮುಂದೂಡಿದೆ.

ದುಬೈ ನಲ್ಲಿ ಏಷ್ಯಾಕಪ್: ಭಾರತ-ಪಾಕ್ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಿಷ್ಟು
ಮುಂದಿನ ಏಷ್ಯಾಕಪ್ ದುಬೈ ನಲ್ಲಿ ನಡೆಯಲಿದ್ದು ಪಾಕ್-ಭಾರತ ನಡುವಿನ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.

ಪಿಸಿಬಿ ಏಷ್ಯಾ ಕಪ್ ಆತಿಥ್ಯದಿಂದ ತೊಂದರೆ ಇಲ್ಲ, ಆದರೆ, ಪಾಕ್ ನಲ್ಲಿ ಭಾರತ ಆಡಲ್ಲ: ಬಿಸಿಸಿಐ
ಪಾಕಿಸ್ತಾನ ಕ್ರಿಕೆಟ್ ಮಂಡಳಿ 2020ರ ಏಷ್ಯಾಕಪ್ ಆತಿಥ್ಯ ವಹಿಸುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ, ಭಾರತ ಪಾಕಿಸ್ತಾನದಲ್ಲಿ ಆಡಲ್ಲ ಎಂದು ಬಿಸಿಸಿಐ ಇಂದು ಸ್ಪಷ್ಟಪಡಿಸಿದೆ.

ಪಿಸಿಬಿ ಏಷ್ಯಾ ಕಪ್ ಆತಿಥ್ಯ ವಹಿಸುವುದಕ್ಕೆ ಅಭ್ಯಂತರ ಇಲ್ಲ, ಆದರೆ... ಬಿಸಿಸಿಐ ಹೇಳಿದ್ದು ಇಷ್ಟು...
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾ ಕಪ್ ಆತಿಥ್ಯ ವಹಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಬಿಸಿಸಿಐ ಹೇಳಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ಬರದಿದ್ದರೆ, 2021ರ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಪಾಲ್ಗೊಳ್ಳುವುದಿಲ್ಲ: ಪಿಸಿಬಿ ಎಚ್ಚರಿಕೆ
ಏಷ್ಯಾಕಪ್ ಟೂರ್ನಿಗೆ ಭಾರತ ಪಾಕಿಸ್ತಾನಕ್ಕೆ ಬರದಿದ್ದರೇ, 2021ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಎಚ್ಚರಿಕೆ ನೀಡಿದೆ.

ಭಾರತ ವಿರುದ್ಧ ಪಾಕ್ ಸತತ ಸೋಲುಗಳು 'ಸ್ವಚ್ಛ ಭಾರತ್' ಅಭಿಯಾನದ ಭಾಗವೇ? ಆ್ಯಂಕರ್ ವ್ಯಂಗ್ಯಕ್ಕೆ ಸಿಟ್ಟಾದ ಅಖ್ತರ್!
ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನದ ಸತತ ಸೋಲುಗಳು'ಸ್ವಚ್ಛಭಾರತ್' ಅಭಿಯಾನದ ಭಾಗವೇ ಎಂದೇ ವ್ಯಂಗ್ಯ ಮಾಡಿದ್ದ ಆ್ಯಂಕರ್ ವಿರುದ್ಧ ಮಾಜಿ ಪಾಕ್ ವೇಗಿ...

ಏಷ್ಯಾ ಕಪ್: ಶಿಖರ್ ಧವನ್ ಆಕರ್ಷಕ ಶತಕ, ಭಾರತ 285/7
ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2018 ಪಂದ್ಯಾವಳಿಯಲ್ಲಿ ಶಿಖರ್ ಧವನ್ ಅದ್ಭುತ ಶತಕದ ನೆರವಿನೊಡನೆ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 285 ರನ್ ಕಲೆ ಹಾಕಿದೆ.

ಏಷ್ಯಾಕಪ್: ಭಾರತ ವಿರುದ್ಧ ಟಾಸ್ ಗೆದ್ದ ಹಾಂಗ್ ಕಾಂಗ್, ಬೌಲಿಂಗ್ ಆಯ್ಕೆ !
ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಎ ಗುಂಪಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಇಂದು ಭಾರತ- ಹಾಂಗ್ ಕಾಂಗ್ ಎದುರಾಗಿದ್ದು, ಟಾಸ್ ಗೆದ್ದ ಹಾಂಗ್ ಕಾಂಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಸೆ.15ರಿಂದ ಶುರುವಾಗಲಿದೆ ಏಷ್ಯಾಕಪ್ ಕ್ರಿಕೆಟ್ ಜ್ವರ; ರೋಚಕ ಘಟನೆಗಳ ಪಟ್ಟಿ ಇಲ್ಲಿದೆ!
ನಾಳೆಯಿಂದ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ಶುರುವಾಗುತ್ತಿದ್ದು ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಕಣವಾಗಿದೆ. ಇನ್ನು ನಾವು ಏನು ಕಮ್ಮಿಯಿಲ್ಲ ಅಂತ ಶ್ರೀಲಂಕಾ ಮತ್ತು ಬಾಂಗ್ಲಾ ಸಹ ಕ್ರಿಕೆಟ್ ಯುದ್ಧಕ್ಕೆ...

