Ashwini Vaishnaw

ತತ್ಕಾಲ್ ರೈಲ್ವೆ ಟಿಕೆಟ್ ಬುಕ್ಕಿಂಗ್: ಮೊದಲ 10 ನಿಮಿಷ ಆಧಾರ್ ಲಿಂಕ್ ಮಾಡಿದ ಗ್ರಾಹಕರಿಗೆ ಆದ್ಯತೆ
ದೇಶ

ಆಧಾರ್‌ನೊಂದಿಗೆ ದೃಢೀಕರಿಸದ ಎಲ್ಲಾ ಖಾತೆಗಳಿಗೆ ವಿಶೇಷ ಪರಿಶೀಲನೆ ನಡೆಸಲು ಐಆರ್‌ಸಿಟಿಸಿ ನಿರ್ಧರಿಸಿದೆ. ಅನುಮಾನಾಸ್ಪದವೆಂದು ಕಂಡುಬಂದ ಖಾತೆಗಳನ್ನು ಮುಚ್ಚಲಾಗುತ್ತದೆ ಎಂದರು.

ರೈಲು ಮೂಲಸೌಕರ್ಯ ಅಭಿವೃದ್ಧಿ: ಕೇಂದ್ರದಿಂದ ಮಹಾರಾಷ್ಟ್ರಕ್ಕೆ 1.73 ಲಕ್ಷ ಕೋಟಿ ರೂ ಅನುದಾನ

ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಸಚಿವರು, ಈ ವರ್ಷದ ಕೇಂದ್ರ ಹಂಚಿಕೆಯಲ್ಲಿ ಮಹಾರಾಷ್ಟ್ರದ ರೈಲು ಮೂಲಸೌಕರ್ಯಕ್ಕೆ ಗಮನಾರ್ಹ ಉತ್ತೇಜನ ನೀಡಲಾಗಿದೆ ಎಂದರು.

CBI ಸಾಂಪ್ರದಾಯಿಕ ತನಿಖಾ ಸಾಧನಗಳನ್ನು ಮೀರಿ ನೋಡಬೇಕು; AI ಬಳಸಬೇಕು: ಕೇಂದ್ರ ಸಚಿವ ವೈಷ್ಣವ್

AI ಬಂದ ನಂತರ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದರು. ಒಬ್ಬ AI ಏಜೆಂಟ್ ಅಪರಾಧ ಮಾಡಬಹುದು. ಹಾಗಾದರೆ ಅಪರಾಧ ಮಾಡಿದವರು ಯಾರು ಮತ್ತು ಯಾರನ್ನು ಬಂಧಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ರೈಲ್ವೆ ಕಾಯ್ದೆಯು ಮಹಿಳಾ ಪ್ರಯಾಣಿಕರಿಗೆ ಮೀಸಲಾತಿ ಒದಗಿಸುತ್ತದೆ: ಅಶ್ವಿನಿ ವೈಷ್ಣವ್

ಹೆಚ್ಚಿನ ದೂರದ ಮೇಲ್/ಎಕ್ಸ್‌ಪ್ರೆಸ್ ರೈಲುಗಳಲ್ಲಿ ಎರಡನೇ ದರ್ಜೆಯ ಲಗೇಜ್-ಕಮ್ ಗಾರ್ಡ್ ಕೋಚ್ (SLR) ನಲ್ಲಿ ಮಹಿಳೆಯರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

Indian Railway Record: ಮಹಾಕುಂಭಕ್ಕಾಗಿ 17,152 ರೈಲುಗಳ ಓಡಾಟ, 4.5 ಕೋಟಿ ಮಂದಿ ಪ್ರಯಾಣ!

ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಮಹಾಕುಂಭದ ಸಮಯದಲ್ಲಿ ಪ್ರಯಾಣಿಕರ ಬೃಹತ್ ಒಳಹರಿವನ್ನು ನಿರ್ವಹಿಸಲು ಸಹಾಯ ಮಾಡಿದ ಎಲ್ಲಾ ರೈಲ್ವೆ ನೌಕರರು ಮತ್ತು ಇತರರಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೃತಜ್ಞತೆ ತಿಳಿಸಿದರು.

ಮೆಟ್ರೋ ಪ್ರಯಾಣ ದರ ಏರಿಕೆ: ಕೇಂದ್ರದ ಪಾತ್ರವಿಲ್ಲ ಎಂದ ಅಶ್ವಿನಿ ವೈಷ್ಣವ್; ಕಾನೂನನ್ನು ಓದಿಲ್ಲ ಎಂದ ರಾಮಲಿಂಗಾರೆಡ್ಡಿ
ರಾಜ್ಯ

ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಟೀಕಿಸಿದರು.

News Headlines 15-02-25 | ಗೋವಾ ಮಾಜಿ ಶಾಸಕನಿಗೆ ಥಳಿಸಿ ಹತ್ಯೆ: ಮುಜಾಹಿದ್ ಬಂಧನ; Bidar ATM ದರೋಡೆ: ಫೋಟೋ ಬಹಿರಂಗ, ಮಾಹಿತಿ ನೀಡಿದ್ರೆ 5 ಲಕ್ಷ; ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದು ಗರಂ!

Watch | ಗೋವಾ ಮಾಜಿ ಶಾಸಕನಿಗೆ ಥಳಿಸಿ ಹತ್ಯೆ: ಮುಜಾಹಿದ್ ಬಂಧನ; Bidar ATM ದರೋಡೆ: ಫೋಟೋ ಬಹಿರಂಗ, ಮಾಹಿತಿ ನೀಡಿದ್ರೆ 5 ಲಕ್ಷ; ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದು ಗರಂ!
ವಿಡಿಯೋ

ಮೆಟ್ರೋ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು ರಾಜ್ಯ ಸರ್ಕಾರ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ದರ ಏರಿಕೆ ಸಮಿತಿ ಇರುವುದು ದೆಹಲಿಯಲ್ಲಿ ಅಲ್ಲ. ಮೆಟ್ರೋ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು ರಾಜ್ಯ ಸರ್ಕಾರ.