Ashika Ranganath

PRK ಪ್ರೊಡಕ್ಷನ್ಸ್ ನಿರ್ಮಾಣದ 'O2' ಬಿಡುಗಡೆಗೆ ಸಿದ್ಧ; ಏಪ್ರಿಲ್‌ನಲ್ಲಿ ರಾಜ್ಯದಾದ್ಯಂತ ತೆರೆಗೆ
ಈ ಹಿಂದೆ ಕವಲುದಾರಿ ಮತ್ತು ಫ್ರೆಂಚ್ ಬಿರಿಯಾನಿಯಂತಹ ಚಲನಚಿತ್ರಗಳನ್ನು ನಿರ್ಮಿಸಿದ PRK ಪ್ರೊಡಕ್ಷನ್ಸ್, ತನ್ನ ಆರನೇ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವೈದ್ಯಕೀಯ ಥ್ರಿಲ್ಲರ್ ಎಂದೇ ಬಿಂಬಿಸಲಾದ 'O2' ಚಿತ್ರದಲ್ಲಿ ನಟಿ ಆಶಿಕಾ ರಂಗನಾಥ್ ಮತ್ತು ಪ್ರವೀಣ್ ತೇಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

O2 ಚಿತ್ರದ ಟೀಸರ್

ಕೊನೆಯ ಟೇಕ್ ತನಕ ನಾನು ವಿದ್ಯಾರ್ಥಿಯಾಗಿಯೇ ಉಳಿಯ ಬಯಸುತ್ತೇನೆ: ನಿರ್ದೇಶಕ ಪವನ್ ಒಡೆಯರ್
ಗೂಗ್ಲಿ, ರಣ ವಿಕ್ರಮ ಮತ್ತು ನಟಸಾರ್ವಭೌಮದಂತಹ ಹಿಟ್ ಸಿನಿಮಾಗಳ ನಿರ್ದೇಶಕ ಪವನ್ ಒಡೆಯರ್, ಬ್ರೇರ್ ನಂತರ ರೊಮ್ಯಾಂಟಿಕ್ ಮ್ಯೂಸಿಕಲ್ ಸಿನಿಮಾ ರೇಮೋ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಚಿತ್ರ ಈ ವಾರ ಬಿಡುಗಡೆಯಾಗಲಿದೆ.

ಪವನ್ ಒಡೆಯರ್ ನಿರ್ದೇಶನದ 'ರೆಮೋ' ಚಿತ್ರದ ಅತ್ಯುತ್ತಮ ವಿಚಾರವೆಂದರೆ ಸ್ಕ್ರಿಪ್ಟ್: ನಟಿ ಆಶಿಕಾ ರಂಗನಾಥ್
'ರೆಮೋ' ನಟಿ ಆಶಿಕಾ ರಂಗನಾಥ್ ಅವರ ಒಂಬತ್ತನೇ ಚಿತ್ರ. ಇದೇ ಮೊದಲ ಬಾರಿಗೆ ನಟ ಇಶಾನ್ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಆಶಿಕಾ.

'ರಂಗ ಮಂದಿರ'ಕ್ಕೆ ಆಶಿಕಾ ರಂಗನಾಥ್ ನಾಯಕಿ
: ಶಾಹುರಾಜ್ ಶಿಂಧೆ ನಿರ್ದೇಶನದ "ರಂಗ ಮಂದಿರ" ಚಿತ್ರಕ್ಕೆ "ಚೂರಿ ಕಟ್ಟೆ" ಖ್ಯಾತಿಯ ನಿರ್ಮಾಪಕ ಪ್ರವೀಣ್ , ನಟ ಆಶು ಬೆದ್ರೆ, ಅನುಪಮಾ ಗೌಡ ಹಾಗು ಶ್ರುತಿ ಪ್ರಕಾಶ್ ಬಂಡವಾಳ ಹೂಡಿದ್ದಾರೆ.

ಕಾಂತಾರ ನಮಗೆಲ್ಲ ಹೆಮ್ಮೆ ತಂದಿದೆ, ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೇರಿದೆ: ಶಿವರಾಜ್ ಕುಮಾರ್
ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೇರಿದ್ದು, ಕಾಂತಾರ ನಮಗೆಲ್ಲ ಹೆಮ್ಮೆ ತಂದಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.

ನಟಿ ಆಶಿಕಾ, ಇಷಾನ್ ಅಭಿನಯದ ರೆಮೋ ಚಿತ್ರದ ಟ್ರೈಲರ್
ಪವನ್ ಒಡೆಯರ್ ನಿರ್ದೇಶನದ, ನಟ ಇಶಾನ್, ಆಶಿಕಾ ರಂಗನಾಥ್ ನಟಿಸಿರುವ, 'ರೇಮೊ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನವೆಂಬರ್ 25 ರಂದು ಚಿತ್ರ ಬಿಡುಗಡೆಯಾಗಲಿದೆ.

ಸೈಮಾ ಅವಾರ್ಡ್ಸ್ 2022: ಅತ್ಯುತ್ತಮ ನಟ ಪುನೀತ್ ರಾಜ್‌ಕುಮಾರ್, ಅತ್ಯುತ್ತಮ ನಟಿ ಆಶಿಕಾ ರಂಗನಾಥ್
10ನೇ ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಕಾರ್ಯಕ್ರಮ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. ಸೆಪ್ಟೆಂಬರ್ 10 ರಂದು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ವಿಜೇತರನ್ನು ಘೋಷಿಸಲಾಯಿತು. ಯುವರತ್ನ ಸಿನಿಮಾದಲ್ಲಿನ ನಟನೆಗಾಗಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.

ಸುನಿ ನಿರ್ದೇಶನದ 'ಗತ ವೈಭವ'ದಲ್ಲಿ ಆಶಿಕಾ ರಂಗನಾಥ್ ದೇವಕನ್ಯೆ!
‘ಗತವೈಭವ’ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಫ್ಯಾಂಟಸಿ ಅಂಶಗಳೂ ಇವೆಯಂತೆ. ಆಶಿಕಾ ಈ ಚಿತ್ರದಲ್ಲಿ ದೇವಕನ್ಯೆ ಮತ್ತು ಪೋರ್ಚುಗೀಸ್ ಯುವತಿಯ ಪಾತ್ರ ಮಾಡುತ್ತಿದ್ದಾರಂತೆ.

