ಸಿನಿಮಾ ಸುದ್ದಿಅರವಿಂದ್ ಶಾಸ್ತ್ರಿ ನಿರ್ದೇಶನದ 'ಬಿಸಿ-ಬಿಸಿ ಐಸ್-ಕ್ರೀಮ್' ಚಿತ್ರಕ್ಕೆ ಒಂದಾದ ಅರವಿಂದ್ ಐಯ್ಯರ್-ಸಿರಿ ರವಿಕುಮಾರ್
ಮೂಲ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿಯನ್ನು ಗೆದ್ದ ಕಹಿ (2016) ಮತ್ತು ಅಳಿದು ಉಳಿದವರು (2019) ನಿರ್ದೇಶನಕ್ಕೆ ಹೆಸರುವಾಸಿಯಾದ ಅರವಿಂದ್ ಶಾಸ್ತ್ರಿ, ಈಗ 'ಬಿಸಿ-ಬಿಸಿ ಐಸ್-ಕ್ರೀಮ್' ಶೀರ್ಷಿಕೆಯ ಕ್ರೈಮ್ ಕಾಮಿಡಿ ಎಂಟರ್ಟೈನರ್ ಅನ್ನು ನಿರ್ದೇಶಿಸುತ್ತಿದ್ದಾರೆ.