Arun Jaitley

ಸದನದಲ್ಲಿ ಕಾಂಗ್ರೆಸ್ ಏಕಾಂಗಿ
ದೇಶ

ಸದನದಲ್ಲಿ ಕಾಂಗ್ರೆಸ್ ಏಕಾಂಗಿ

ಮುಂಗಾರು ಅಧಿವೇಶನದ ಉಳಿದ 3 ದಿನ ಸುಗಮ ಕಲಾಪ ನಡೆಯ ಬಯಸಿರುವ ಕಾಂಗ್ರೆಸೇತರ ಪ್ರತಿಪಕ್ಷಗಳು ಕಾಂಗ್ರೆಸನ್ನು ಮೂಲೆಗುಂಪು ಮಾಡಿದ್ದು...

'ಗಾಂಧಿ'ಗಳು ಬೇರೆಯವರು ಅಧಿಕಾರ ನಡೆಸವುದನ್ನು ಒಪ್ಪಿಕೊಳ್ಳಲ್ಲ: ಜೇಟ್ಲಿ
ದೇಶ

'ಗಾಂಧಿ'ಗಳು ಬೇರೆಯವರು ಅಧಿಕಾರ ನಡೆಸವುದನ್ನು ಒಪ್ಪಿಕೊಳ್ಳಲ್ಲ: ಜೇಟ್ಲಿ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಂಗಳವಾರ ರಾಜ್ಯಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ತಿದ್ದುಪಡಿ ವಿಧೇಯಕವನ್ನು ಮಂಡಿಸಿರುವ ವಿತ್ತ ಸಚಿವ...

ರಾಜ್ಯಸಭೆಯಲ್ಲಿ ಜಿಎಸ್‍ಟಿ ಮಸೂದೆ ಮಂಡಿಸಿದ ಅರುಣ್ ಜೇಟ್ಲಿ
ದೇಶ

ರಾಜ್ಯಸಭೆಯಲ್ಲಿ ಜಿಎಸ್‍ಟಿ ಮಸೂದೆ ಮಂಡಿಸಿದ ಅರುಣ್ ಜೇಟ್ಲಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ತಿದ್ದುಪಡಿ ವಿಧೇಯಕವನ್ನು ಮಂಗಳವಾರ ರಾಜ್ಯಸಭೆಯಲ್ಲಿ ಮಂಡಿಸಿತು...

ಜಿಎಸ್ ಟಿ ಕಾಯ್ದೆ ಮಸೂದೆ ವಿಳಂಬದಿಂದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ: ಜೇಟ್ಲಿ
ದೇಶ

ಜಿಎಸ್ ಟಿ ಕಾಯ್ದೆ ಮಸೂದೆ ವಿಳಂಬದಿಂದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ: ಜೇಟ್ಲಿ

ಸಂಸತ್ ನಲ್ಲಿ ಉಂಟಾಗುತ್ತಿರುವ ಪ್ರತಿರೋಧಕ ಪ್ರವೃತ್ತಿ ದೇಶದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿಯ ಕಳಪೆ ಮಟ್ಟದ ಪ್ರಚಾರದ ಹೇಳಿಕೆ ಕಾಂಗ್ರೆಸ್ ಗೂ ಅನ್ವಯಿಸುತ್ತಾ?: ಅರುಣ್ ಜೇಟ್ಲಿ
ದೇಶ

ರಾಹುಲ್ ಗಾಂಧಿಯ ಕಳಪೆ ಮಟ್ಟದ ಪ್ರಚಾರದ ಹೇಳಿಕೆ ಕಾಂಗ್ರೆಸ್ ಗೂ ಅನ್ವಯಿಸುತ್ತಾ?: ಅರುಣ್ ಜೇಟ್ಲಿ

'ಕಳಪೆ ಮಟ್ಟದ ಪ್ರಚಾರ'ದ ಹೇಳಿಕೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯಿಸಿದ್ದು ರಾಹುಲ್ ಗಾಂಧಿ ಹೇಳಿಕೆ ಕಾಂಗ್ರೆಸ್ ಗೂ ಅನ್ವಯಿಸುತ್ತಾ ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನ 2ನೇ ದಿನದ ಕಲಾಪವನ್ನು ಬಲಿ ಪಡೆದ ಲಲಿತ್ ಪ್ರಕರಣ
ದೇಶ

ಸಂಸತ್ತಿನ 2ನೇ ದಿನದ ಕಲಾಪವನ್ನು ಬಲಿ ಪಡೆದ ಲಲಿತ್ ಪ್ರಕರಣ

ವಿರೋಧ ಪಕ್ಷದ ಸದಸ್ಯರು ಯಾವುದೇ ವಿಷಯದ ಬಗ್ಗೆ ಸಮರ್ಥವಾಗಿ ವಾದ ಮಾಡಲು ಬಲಹೀನರಾಗಿದ್ದಾರೆ. ಆದರೆ ಅನಗತ್ಯ ಗದ್ದಲ ಸೃಷ್ಟಿಸಿ...

ವಿಪಕ್ಷಗಳಿಗೆ ಚರ್ಚೆಗಿಂತ ಗದ್ದಲ ಮಾಡುವುದರಲ್ಲೇ ಹೆಚ್ಚು ಆಸಕ್ತಿ: ಅರುಣ್ ಜೇಟ್ಲಿ
ದೇಶ

ವಿಪಕ್ಷಗಳಿಗೆ ಚರ್ಚೆಗಿಂತ ಗದ್ದಲ ಮಾಡುವುದರಲ್ಲೇ ಹೆಚ್ಚು ಆಸಕ್ತಿ: ಅರುಣ್ ಜೇಟ್ಲಿ

ಗದ್ದಲ ಉಂಟು ಮಾಡಿ ಕಲಾಪವನ್ನು ವ್ಯರ್ಥ ಮಾಡುತ್ತಿರುವುದಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾತಿ ವಿವರ ತಾಳೆಗೆ ತಜ್ಞರ ಸಮಿತಿ ರಚನೆ
ದೇಶ

ಜಾತಿ ವಿವರ ತಾಳೆಗೆ ತಜ್ಞರ ಸಮಿತಿ ರಚನೆ

ಜಾತಿಗಣತಿ ವಿವರ ಸದ್ಯಕ್ಕಂತು ಬಿಡುಗಡೆಯಾಗುವ ಲಕ್ಷಣ ಕಾಣುತ್ತಿಲ್ಲ. ರಾಜಕೀಯ ಕಾರಣಕ್ಕಾಗಿ ಜಾತಿಗಣತಿ ಮಾಹಿತಿ ಮುಚ್ಚಿಟ್ಟ ಆರೋಪಕ್ಕೆ...

ಭಾರತೀಯ ಪರಂಪರೆಯನ್ನು ರಾಜಕೀಯದಿಂದ ಒಡೆಯಲು ಸಾಧ್ಯವಿಲ್ಲ: ಮೋದಿ
ಪ್ರಧಾನ ಸುದ್ದಿ

ಭಾರತೀಯ ಪರಂಪರೆಯನ್ನು ರಾಜಕೀಯದಿಂದ ಒಡೆಯಲು ಸಾಧ್ಯವಿಲ್ಲ: ಮೋದಿ

ಭಾರತೀಯ ಪರಂಪರೆ ಎಲ್ಲರಿಗೂ ಸಮಾನವಾದದ್ದು ಎಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜಕೀಯ ಗುರುತಿನಿಂದ ಅದನ್ನು ಒಡೆಯಲಾಗುವುದಿಲ್ಲ ಎಂದಿದ್ದಾರೆ.