Article 370

ಕಣಿವೆ ರಾಜ್ಯಗಳ ಮುಂದಿದೆ ಆರ್ಥಿಕತೆಯ ಹೊಸದಾರಿ!
ಹೇಳಿಕೇಳಿ ಈ ಕಣಿವೆ ರಾಜ್ಯವನ್ನು ಭೂಸ್ವರ್ಗ, ಭಾರತದ ಸ್ವಿಸ್ ಎಂದೆಲ್ಲಾ ಕರೆಯಲಾಗುತ್ತದೆ. ಉದ್ಯಮಿಗಳು ಮತ್ತು ವ್ಯಾಪಾರಿಗಳು ಇಲ್ಲಿ ನೆಲವನ್ನ ಕೊಂಡು ನೆಲಸಲು ಪ್ರಾರಂಭಿಸುತ್ತಾರೆ.....

ಐತಿಹಾಸಿಕ ತಪ್ಪು ನಿರ್ಧಾರವನ್ನು ಸರಿಪಡಿಸಲಾಗಿದೆ: ಆರ್ಟಿಕಲ್ 370 ರದ್ದು ಕುರಿತು ಎಸ್.ಎಂ. ಕೃಷ್ಣ
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಹಿರಿಯ ಬಿಜೆಪಿ ನಾಯಕ ಎಸ್,ಎಂ ಕೃಷ್ಣ ...

ಭಾರತೀಯ ಸೇನೆ ವಿರುದ್ಧ ಅಸಹ್ಯಕರ ವರ್ತನೆ ತೋರಿದ ಪಾಕ್ ನಟಿ ವೀಣಾ ಮಲಿಕ್, ಬೆವರಿಳಿಸಿದ ನೆಟಿಗರು!
ಪಾಕ್ ನಟಿಯಾದರೂ ಭಾರತದಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿದ್ದು ಅಲ್ಲದೆ ಬಿಗ್ ಬಾಸ್ ನಲ್ಲಿ ಭಾಗವಹಿಸಿ ತಮ್ಮದೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಆದರೆ ಪಾಕ್ ನಂತ ವೀಣಾ ಮಲಿಕ್ ಸಹ ತನ್ನ ನರಿಬುದ್ಧಿಯನ್ನು...

ಆ ಒಂದೇ ಒಂದು ಸಹಿ ಜಮ್ಮು ಮತ್ತು ಕಾಶ್ಮೀರದ 370ನೇ ಕಲಂ ಸಮಾಧಿ, ಆ ಸಹಿ ಯಾರದ್ದು ಗೊತ್ತ?
ಯಾರು ಏನೇ ಮಾಡಿದರೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ 370 ಕಲಂ ಅನ್ನು ಕಿತ್ತೋಗೆಯಲು ಸಾಧ್ಯವಿಲ್ಲ ಎಂದುಕೊಂಡಿದ್ದವರಿಗೆ ನಿನ್ನೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶಾಕ್ ನೀಡಿದ್ದು...

'ಎರಡು ಧ್ವಜ, ಎರಡು ಸಂವಿಧಾನಕ್ಕೆ ಇನ್ನೆಂದೂ ಅವಕಾಶವಿಲ್ಲ': 370ನೇ ವಿಧಿ ರದ್ದತಿ ಬಳಿಕ ಅಮಿತ್ ಶಾ ಟ್ವೀಟ್
ಇನ್ನು ಮುಂದೆ ಎರಡು ಧ್ವಜ, ಎರಡು ಸಂವಿಧಾನಗಳಿರುವುದಿಲ್ಲ ಎನ್ನುವುದನ್ನು 370ನೇ ವಿಧಿ ರದ್ದತಿ ಉಪಕ್ರಮವು ಖಾತರಿಪಡಿಸುತ್ತದೆಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

370ನೇ ವಿಧಿ ರದ್ದಾಯ್ತು, ಇನ್ನಾದ್ರೂ ದೇಶದ ಆರ್ಥಿಕತೆಯತ್ತ ನೋಡಿ: ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ, 370ನೇ ವಿಧಿ ರದ್ದಾಯಿತು, ಇನ್ನಾದರೂ ದೇಶದ ಆರ್ಥಿಕತೆಯತ್ತ ಗಮನ ಹರಿಸಿ ಪ್ರಧಾನಿಗಳೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ.

370ನೇ ವಿಧಿ ರದ್ದತಿ: ಮತ್ತೊಂದು ಪುಲ್ವಾಮಾ ದಾಳಿಯ ಬೆದರಿಕೆ ಹಾಕಿದ ಇಮ್ರಾನ್ ಖಾನ್!
ಭಾರತವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ಕಾರಣ ಪುಲ್ವಾಮಾ ದಾಳಿಯಂತಹ ದಾಳಿಗಳು ಮತ್ತೆ ಮರುಕಳಿಸಬಹುದು ಎಂದು ಪಾಕಿಸ್ತಾನ ಪ್ರಧಾನಿ ನಿ ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.

370 ವಿಧಿ ರದ್ದತಿ ಬಗ್ಗೆ ಕಾಶ್ಮೀರಿ ಪಂಡಿತರು ಏನು ಅಂತಾರೆ ? ಬೆಟ್ಟದಷ್ಟು ಕನಸು
370 ನೇ ವಿಧಿ ರದ್ದತಿ ಕ್ರಮವನ್ನು ಕಾಶ್ಮೀರ ಪಂಡಿತ ಸಮುದಾಯದ 23 ವರ್ಷದ ಪತ್ರಕರ್ತೆ ಪ್ರಿಯಾಂಕಾ ಕೌಲ್ ಸ್ವಾಗತಿಸಿದ್ದು, ಈ ನಿರ್ಧಾರದಿಂದ ಕಾಶ್ಮೀರಿ ಪಂಡಿತರು ಖುಷಿಯಾಗಿದ್ದಾರೆ ಎಂದು ಹೇಳಿದ್ದಾರೆ.

370 ನೇ ವಿಧಿ ರದ್ದತಿಯಲ್ಲಿ ನಾಲ್ವರು ಸಚಿವರು ಪ್ರಮುಖ ಪಾತ್ರ, ಯಾರದು ಗೊತ್ತ?
ಕಣಿವೆ ರಾಜ್ಯ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಕೇಂದ್ರ ಸರ್ಕಾರ ದೇಶ, ವಿದೇಶಗಳಲ್ಲಿ ಕೌತುಕ ಸೃಷ್ಟಿಸಿದೆ.

