Arrogance

'ಹಣದ ಜೊತೆ ದುರಹಂಕಾರ, ಅಹಂ ಬರುತ್ತದೆ': ಭಾರತೀಯ ಕ್ರಿಕೆಟ್ ಆಟಗಾರರಿಗೆ ಜಾಡಿಸಿದ ಕಪಿಲ್ ದೇವ್!
ಈಗಿನ ಹೆಚ್ಚಿನ ಆಟಗಾರರು ತುಂಬಾ ಆತ್ಮವಿಶ್ವಾಸ ಹೊಂದಿದ್ದಾರೆ ಎಂಬುದು ನನ್ನ ಅನಿಸಿಕೆ. ಆದರೆ ಅವರಲ್ಲಿ ನಕಾರಾತ್ಮಕ ಅಂಶವೂ ಇದೆ. ನಮಗೆ ಎಲ್ಲವೂ ತಿಳಿದಿದೆ. ನಾವು ಯಾರಿಂದಲೂ ಸಲಹೆ ಪಡೆಯಬೇಕಾಗಿಲ್ಲ ಎಂದು ಅವರು ಭಾವಿಸುತ್ತಾರೆ.

‘ನಿಮ್ಮ ದುರಂಹಕಾರ ಇನ್ನು ನಾಲ್ಕೇ ದಿನ, ನಮ್ಮ ರಾಜ ಬರುತ್ತಾನೆ’: ರಾವುತ್ ಮನೆ ಮುಂದೆ ರಾರಾಜಿಸಿದ ಬ್ಯಾನರ್!
ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಸರ್ಕಾರಕ್ಕೆ ಶಿವಸೇನೆಯ ಬಂಡುಕೋರ ಶಾಸಕರಿಂದ ಸಂಕಷ್ಟ ಎದುರಾಗಿರುವ ಹೊತ್ತಿನಲ್ಲಿ ಶಿವಸೇನೆ ಉನ್ನತ ನಾಯಕ ಸಂಜಯ್ ರಾವುತ್ ಮನೆ ಮುಂದೆ ಹಾಕಿದ್ದ ಒಂದು ಬ್ಯಾನರ್ ವೈರಲ್ ಆಗಿದೆ.

ರೈತರ ಹೋರಾಟಕ್ಕೆ ವರ್ಷ: ಪ್ರತಿಭಟನೆಯು ಬಿಜೆಪಿ ಸರ್ಕಾರದ ದುರಹಂಕಾರವನ್ನು ನೆನಪಿಸಲಿದೆ- ಪ್ರಿಯಾಕಾ ವಾದ್ರಾ
ರೈತರ ಸತ್ಯಾಗ್ರಹವು ಒಂದು ವರ್ಷ ಪೂರ್ಣಗೊಳಿಸಿದ್ದು, ಈ ಪ್ರತಿಭಟನೆಯು ಬಿಜೆಪಿ ಸರ್ಕಾರದ ದುರಹಂಕಾರ ಮತ್ತು ಹುತಾತ್ಮರಾದ 700 ರೈತರ ತ್ಯಾಗವನ್ನು ನೆನಪಿಸಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶುಕ್ರವಾರ ಹೇಳಿದ್ದಾರೆ.

ಸತ್ಯಾಗ್ರಹ ಅಹಂಕಾರವನ್ನು ಸೋಲಿಸಿತು: 3 ಕೃಷಿ ಮಸೂದೆಗಳ ರದ್ದು ಕುರಿತು ರಾಹುಲ್ ಗಾಂಧಿ
ಅನ್ನದಾತರ ಸತ್ಯಾಗ್ರಹವು ಅಹಂಕಾರವು ತಲೆ ತಗ್ಗಿಸುವಂತೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ.

ಇಮ್ರಾನ್ ಖಾನ್ ದುರಹಂಕಾರಿ, ಆದ್ರೆ ಜನರನ್ನು ಯಾವತ್ತೂ ಕೀಳಾಗಿ ನೋಡಿಲ್ಲ: ಅನ್ಶುಮಾನ್ ಗಾಯಕವಾಡ್
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವ ಪಾಕ್ ಮಾಜಿ ಕ್ರಿಕೆಟಿಗ್ ಇಮ್ರಾನ್ ಖಾನ್ ಅವರು...

ರಾಜಕಾರಣಿ ಮಕ್ಕಳ ದರ್ಪ-ದುರಹಂಕಾರ ಇದೇ ಮೊದಲಲ್ಲ, ಹಿಂದೆಯೂ ನಡೆದಿವೆ ಇಂಥ ಘಟನೆಗಳು!
ರಾಜಕೀಯ ನೇತಾರರ ಮಕ್ಕಳು ಸೊಕ್ಕಿನಿಂದ, ದರ್ಪದಿಂದ ಸಾರ್ವಜನಿಕ ಸ್ಥಳಗಳಲ್ಲಿ ವರ್ತಿಸಿ, ಸುದ್ದಿಯಾಗಿರುವುದು ಇದೇ ಮೊದಲಲ್ಲ, ಈ ಮೊದಲು ಅನೇಕ ...

ಬಿಪಿನ್ ರಾವತ್ ಅಹಂಕಾರದಿಂದ ಭಾರತದ ಗೌರವಕ್ಕೆ ಕಳಂಕ: ಚೀನಾ ಮಾಧ್ಯಮ
ಪಾಕಿಸ್ತಾನ ಹಾಗೂ ಚೀನಾ ಜೊತೆಗೆ ಒಮ್ಮೆಲೆ ಯುದ್ಧಕ್ಕೆ ಭಾರತ ಸಿದ್ಧವರಬೇಕು ಎಂಬ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗೆ ಚೀನಾ...

