arrested

ಬದ್ಲಾಪುರ್: ಲೈಂಗಿಕ ದೌರ್ಜನ್ಯದ ಬಗ್ಗೆ FIR ದಾಖಲಿಸಲು ವಿಳಂಬ, ಆದರೆ 24 ಗಂಟೆಗಳಲ್ಲಿ ಪ್ರತಿಭಟನಾಕಾರರ ಬಂಧನ!
ದೇಶ

ಬದ್ಲಾಪುರ್: ಲೈಂಗಿಕ ದೌರ್ಜನ್ಯದ ಬಗ್ಗೆ FIR ದಾಖಲಿಸಲು ವಿಳಂಬ, ಆದರೆ 24 ಗಂಟೆಗಳಲ್ಲಿ ಪ್ರತಿಭಟನಾಕಾರರ ಬಂಧನ!

ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವರ ಪೈಕಿ 70 ಮಂದಿಯನ್ನು ಬಂಧಿಸಲಾಗಿದ್ದು, 500 ಮಂದಿ ವಿರುದ್ಧ 5 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ.

ಶೇಕ್ ಹಸೀನಾ ಸಲಹೆಗಾರ, ಮಾಜಿ ಕಾನೂನು ಸಚಿವನ ಬಂಧನ!
ದೇಶ

ಶೇಕ್ ಹಸೀನಾ ಸಲಹೆಗಾರ, ಮಾಜಿ ಕಾನೂನು ಸಚಿವನ ಬಂಧನ!

ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2 ಹತ್ಯೆ ಪ್ರಕರಣದ ಸಂಬಂಧ ಇಬ್ಬರನ್ನೂ ಬಂಧಿಸಲಾಗಿದೆ.

ಬೆಂಗಳೂರು: ತೋಳದ ಚರ್ಮ ಮಾರಾಟಕ್ಕೆ ಯತ್ನ, ತಮಿಳುನಾಡು ವ್ಯಕ್ತಿಯ ಬಂಧನ
ರಾಜ್ಯ

ಬೆಂಗಳೂರು: ತೋಳದ ಚರ್ಮ ಮಾರಾಟಕ್ಕೆ ಯತ್ನ, ತಮಿಳುನಾಡು ವ್ಯಕ್ತಿಯ ಬಂಧನ

ಬೆಂಗಳೂರಿನ ಹೊರವಲಯದಲ್ಲಿ ವ್ಯಕ್ತಿಯನ್ನು ತಡೆದ ಪರಿಶೀಲನೆ ನಡೆಸಿದಾಗ ಆತನ ಬ್ಯಾಗ್ ನಲ್ಲಿ ಎರಡು ತೋಳಗಳ ಚರ್ಮ ಇರುವುದು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಆರ್ ಐ ಹೇಳಿಕೆಯಲ್ಲಿ ತಿಳಿಸಿದೆ.

ಕಳ್ಳ ಸಾಗಣೆ ಜಾಲ ಪತ್ತೆ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 6,626 ಸಮುದ್ರ ಕುದುರೆ ವಶ; ಮೂವರ ಬಂಧನ
ರಾಜ್ಯ

ಕಳ್ಳ ಸಾಗಣೆ ಜಾಲ ಪತ್ತೆ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ 6,626 ಸಮುದ್ರ ಕುದುರೆ ವಶ; ಮೂವರ ಬಂಧನ

ಇದು ಇತ್ತೀಚಿನ ದಿನಗಳಲ್ಲಿ ಅತಿ ದೊಡ್ಡ ಕಳ್ಳ ಸಾಗಣೆಯಾಗಿದ್ದು, ಮೂವರು ಪ್ರಯಾಣಿಕರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇವರೆಲ್ಲರೂ ತಮಿಳುನಾಡಿನವರು ಎಂದು ಅಧಿಕಾರಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ: ಮೂವರು ಉಗ್ರರ ಸಹಚರರು ಬಂಧನ; ಶಸ್ತ್ರಾಸ್ತ್ರ, ಮದ್ದುಗುಂಡುಗಳ ವಶ
ದೇಶ

ಜಮ್ಮು-ಕಾಶ್ಮೀರ: ಮೂವರು ಉಗ್ರರ ಸಹಚರರು ಬಂಧನ; ಶಸ್ತ್ರಾಸ್ತ್ರ, ಮದ್ದುಗುಂಡುಗಳ ವಶ

'ರಾಷ್ಟ್ರೀಯ ರೈಫಲ್ 1 ಮತ್ತು ಸಿಆರ್ ಪಿಎಫ್ ಪಡೆ ಸಹಯೋಗದಲ್ಲಿ ಹಾಸನ್ ಪುರ ತುಲ್ಖಾನ್ ರಸ್ತೆಯಲ್ಲಿ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಉಗ್ರರ ಸಹಚರರನ್ನು ಬಂಧಿಸಲಾಗಿದೆ'

60 ಕಿ.ಮೀ ಬೆನ್ನಟ್ಟಿ ಪಾರ್ಶ್ವನಾಥ ಲ್ಯಾಂಡ್ ಮಾರ್ಕ್ CEO ಬಂಧನ!
ದೇಶ

60 ಕಿ.ಮೀ ಬೆನ್ನಟ್ಟಿ ಪಾರ್ಶ್ವನಾಥ ಲ್ಯಾಂಡ್ ಮಾರ್ಕ್ CEO ಬಂಧನ!

ಗುರುಗ್ರಾಮದ ಡಿಎಲ್ಎಫ್-2 ನೇ ಹಂತದ ನಿವಾಸಿಯಾಗಿರುವ ಜೈನ್ ದೆಹಲಿ ಏರ್ ಪೋರ್ಟ್ ನಿಂದ ಬರುತ್ತಿದ್ದಾಗ ಬೆನ್ನಟ್ಟಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ;  8 ಮಂದಿ ಕುಖ್ಯಾತ ಕ್ರಿಮಿನಲ್ ಗಳ ಬಂಧನ
ರಾಜ್ಯ

ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ; 8 ಮಂದಿ ಕುಖ್ಯಾತ ಕ್ರಿಮಿನಲ್ ಗಳ ಬಂಧನ

ಬಂಧಿತರಿಂದ ರೂ. 41 ಲಕ್ಷ ನಗದು, ಚಿನ್ನದ ಸರ, ಮೂರು ನಾಲ್ಕು ಚಕ್ರ ವಾಹನಗಳು, ಹಲವು ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಬಿಎಸ್ ಪಿ ಅಧ್ಯಕ್ಷನ ಕೊಲೆ ಪ್ರಕರಣ: ಇನ್ನೂ ಮೂವರ ಬಂಧನ
ದೇಶ

ತಮಿಳುನಾಡು ಬಿಎಸ್ ಪಿ ಅಧ್ಯಕ್ಷನ ಕೊಲೆ ಪ್ರಕರಣ: ಇನ್ನೂ ಮೂವರ ಬಂಧನ

ಬಂಧಿತ ಆರೋಪಿಗಳನ್ನು ಭಾನುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಸ್ಟಡಿಗೆ ನೀಡಲಾಗಿದೆ. ಇದರೊಂದಿಗೆ ಹೈ ಪ್ರೊಫೈಲ್ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವವರ ಸಂಖ್ಯೆ 20 ಕ್ಕೆ ಏರಿದೆ.

ರಾಮನಗರ: ದಲಿತ ಯುವಕನ ಕೈ ಕತ್ತರಿಸಿದ್ದ ಇಬ್ಬರು ರೌಡಿಶೀಟರ್‌ಗಳ ಬಂಧನ
ರಾಜ್ಯ

ರಾಮನಗರ: ದಲಿತ ಯುವಕನ ಕೈ ಕತ್ತರಿಸಿದ್ದ ಇಬ್ಬರು ರೌಡಿಶೀಟರ್‌ಗಳ ಬಂಧನ

ಆರೋಪಿಗಳನ್ನು ಹರ್ಷ ಅಲಿಯಾಸ್ ಕೈಮಾ ಮತ್ತು ಕರುಣೇಶ್ ಅಲಿಯಾಸ್ ಕಣ್ಣ ಎಂದು ಗುರುತಿಸಲಾಗಿದೆ. ಇಬ್ಬರು ರೌಡಿಶೀಟರ್‌ಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.