arrested landing

ತೇಜಸ್ ಅರೆಸ್ಟೆಡ್ ಲ್ಯಾಂಡಿಂಗ್ ಯಶಸ್ವಿ: ಈ ದಾಖಲೆ ಬರೆದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ?
ದೇಶ

ತೇಜಸ್ ಅರೆಸ್ಟೆಡ್ ಲ್ಯಾಂಡಿಂಗ್ ಯಶಸ್ವಿ: ಈ ದಾಖಲೆ ಬರೆದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ?

ಸ್ವದೇಶಿ ನಿರ್ಮಾಣದ ಲಘು ಯುದ್ಧ ವಿಮಾನ ತೇಜಸ್ ವಿಶೇಷ ದಾಖಲೆ ಬರೆದಿದ್ದು, ಶುಕ್ರವಾರ ನಡೆದ ಅರೆಸ್ಟೆಡ್ ಲ್ಯಾಂಡಿಂಗ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಮೂಲಕ ಈ ಸಾಧನೆ ಮಾಡಿದ ಕೆಲವೇ ಕೆಲವು ದೇಶಗಳ ಪಟ್ಟಿಗೆ ಭಾರತ ಸೇರುವ ಕಾಲ ಸನ್ನಿಹಿತವಾಗಿದೆ.

ಏನಿದು ಅರೆಸ್ಟೆಡ್ ಲ್ಯಾಂಡಿಂಗ್, ಭಾರತೀಯ ನೌಕಾಪಡೆಗೆ ಇದರಿಂದೇನು ಲಾಭ?
ದೇಶ

ಏನಿದು ಅರೆಸ್ಟೆಡ್ ಲ್ಯಾಂಡಿಂಗ್, ಭಾರತೀಯ ನೌಕಾಪಡೆಗೆ ಇದರಿಂದೇನು ಲಾಭ?

ಗೋವಾದಲ್ಲಿ ನಡೆದ ತೇಜಸ್ ಲಘು ಯುದ್ಧ ವಿಮಾನದ ಅರೆಸ್ಟೆಡ್ ಲ್ಯಾಂಡಿಂಗ್ ಇದೀಗ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ಸಾಮರ್ಥ್ಯ ಇರುವ ಯುದ್ಧ ವಿಮಾನಗಳನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಶೀಘ್ರದಲ್ಲೇ ಭಾರತ ಸೇರ್ಪಡೆಯಾಗಲಿದೆ.