Arrest

ವ್ಹೀಲಿಂಗ್ ಮಾಡುತ್ತಿದ್ದ 22 ಮಂದಿಯ ಬಂಧನ
ಜಿಲ್ಲಾ ಸುದ್ದಿ

ವ್ಹೀಲಿಂಗ್ ಮಾಡುತ್ತಿದ್ದ 22 ಮಂದಿಯ ಬಂಧನ

ಷಬ್ ಎ ಬರಾತ್ ಹಬ್ಬದ ಆಚರಣೆ ನೆಪದಲ್ಲಿ ದ್ವಿಚಕ್ರ ವಾಹನಗಳಲ್ಲಿ ರೇಸಿಂಗ್, ವ್ಹೀಲಿಂಗ್, ತ್ರಿಬಲ್ ರೈಡಿಂಗ್ ಮಾಡುತ್ತ ಅಪಾಯಕಾರಿ ವಾಹನ ಚಾಲನೆ ಮಾಡುತ್ತಿದ್ದ ವಾಹನ ಸವಾರರ ವಿರುದ್ಧ ನಗರದ ಪೊಲೀಸರು 129 ಪ್ರಕರಣಗಳನ್ನು ದಾಖಲಿಸಿ 22 ಜನರನ್ನು ಬಂಧಿಸಿದ್ದಾರೆ...

ವಂಚನೆ, ಅಪಹರಣ; 10 ಜನ ಸೆರೆ
ಜಿಲ್ಲಾ ಸುದ್ದಿ

ವಂಚನೆ, ಅಪಹರಣ; 10 ಜನ ಸೆರೆ

ಪೊಲೀಸ್ ಕಾನ್ಸ್ ಟೇಬಲ್ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಹಾಗೂ ಆತನಿಗೆ ಸಾಥ್ ನೀಡಿದ್ದ ಮೂವರನ್ನು ಅಪಹರಿಸಿದ್ದ ವಂಚನೆಗೊಳಗಾದ ವ್ಯಕ್ತಿ ಸೇರಿದಂತೆ 10 ಜನ ಆರೋಪಿಗಳನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ...

ಖತರ್ನಾಕ್ ಕಳ್ಳಿ ತಂಡ ಬಂಧನ
ಜಿಲ್ಲಾ ಸುದ್ದಿ

ಖತರ್ನಾಕ್ ಕಳ್ಳಿ ತಂಡ ಬಂಧನ

ಬ್ಯೂಟಿ ಪಾರ್ಲರ್‍ಗೆ ಬರುವ ಮಹಿಳೆಯರ ಬ್ಯಾಗ್‍ನಿಂದ ಅವರ ಮನೆಯ ಬೀಗ ಕದ್ದು ಬ್ಯೂಟಿಷಿಯನ್ ಕೆಲಸ ಮುಗಿಯುವಷ್ಟರಲ್ಲಿ ಸಹಚರರ ಮೂಲಕ ಅವರ ಮನೆ ಕಳವು ಮಾಡಿಸುತ್ತಿದ್ದ ಖತರ್ನಾಕ್ ಕಳ್ಳಿ ಸೇರಿ ನಾಲ್ವರನ್ನು ಚಂದ್ರ ಬಡಾವಣೆ ಪೊಲೀಸರು ಬಂಧಿಸಿದ್ದಾರೆ...

ಅಕ್ರಮ ಅದಿರು ಸಾಗಾಟ: ಶಾಸಕ ನಾಗೇಂದ್ರ ಸೇರಿ 7 ಆರೋಪಿಗಳ ಬಂಧನ
ರಾಜಕೀಯ

ಅಕ್ರಮ ಅದಿರು ಸಾಗಾಟ: ಶಾಸಕ ನಾಗೇಂದ್ರ ಸೇರಿ 7 ಆರೋಪಿಗಳ ಬಂಧನ

ಅಕ್ರಮ ಅದಿರು ಸಾಗಾಟ ಪ್ರಕರಣ ಸಂಬಂಧ ಕೂಡ್ಲಿಗಿ ಶಾಸಕ ನಾಗೇಂದ್ರ ಸೇರಿ 7 ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ...

ಮೋಜಿನ ಜೀವನಕ್ಕೆ ಸ್ನೇಹಿತರ ಮನೆಗಳಿಗೆ ಕನ್ನ
ಜಿಲ್ಲಾ ಸುದ್ದಿ

ಮೋಜಿನ ಜೀವನಕ್ಕೆ ಸ್ನೇಹಿತರ ಮನೆಗಳಿಗೆ ಕನ್ನ

ಮೋಜಿನ ಜೀವನಕ್ಕಾಗಿ ಸ್ನೇಹಿತರ ಮನೆಯಲ್ಲೇ ಕಳವು ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ...

ಕೆಲಸಕ್ಕಿದ್ದ ಮನೆಗೆ ಕನ್ನ ಹಾಕಿದ ಸಹೋದರರು!
ಜಿಲ್ಲಾ ಸುದ್ದಿ

ಕೆಲಸಕ್ಕಿದ್ದ ಮನೆಗೆ ಕನ್ನ ಹಾಕಿದ ಸಹೋದರರು!

ಕಾನ್ಕಾರ್ಡ್ ಮಿಡ್‍ವೇ ಸಿಟಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಕಳ್ಳತನ ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಚಿನ್ನಾಭರಣ ಕಳವು ಮಾಡಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ...

ದಾಖಲೆ ಇಲ್ಲದ ಹಣ ವಶ: ಐವರ ಸೆರೆ
ಜಿಲ್ಲಾ ಸುದ್ದಿ

ದಾಖಲೆ ಇಲ್ಲದ ಹಣ ವಶ: ಐವರ ಸೆರೆ

ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರು.32.5 ಲಕ್ಷ ಹವಾಲಾ ಹಣ ವಶಪಡಿಸಿ ಕೊಂಡಿರುವ ಎಸ್.ಜೆ ಪಾರ್ಕ್ ಪೊಲೀಸರು ಐವರನ್ನು ಬಂಧಿಸಿದ್ದಾರೆ...

ತಹಸೀಲ್ದಾರ್, ಸಹಾಯಕ ಲೋಕಾಯುಕ್ತ ಬಲೆಗೆ
ಜಿಲ್ಲಾ ಸುದ್ದಿ

ತಹಸೀಲ್ದಾರ್, ಸಹಾಯಕ ಲೋಕಾಯುಕ್ತ ಬಲೆಗೆ

ಭೂಪರಿವರ್ತನೆಗೆ ರು.2.24 ಲಕ್ಷ ಲಂಚ ಪಡೆದ ಹೊಸಕೋಟೆ ತಹಸೀಲ್ದಾರ್ ಎಚ್.ಕೊಟ್ರೇಶ್, ಸೂಲಿಬೆಲೆ ವೃತ್ತದ ಕಂದಾಯ ನಿರೀಕ್ಷಕ ಶ್ರೀನಿವಾಸ ಶೆಟ್ಟಿ ಹಾಗೂ ಹೊಸಕೋಟೆ ತಹಸೀಲ್ದಾರ್ ಕಚೇರಿ ದ್ವಿತೀಯ ದರ್ಜೆ ಸಹಾಯಕ ಕೆ.ನಾಗರಾಜು ಹಾಗೂ ಖಾಸಗಿ ವ್ಯಕ್ತಿ ಮುನಿಯಪ್ಪ...

ಕಂಪ್ಯೂಟರ್ ಕದ್ದರು, ಸಿಕ್ಕಿ ಬೀಳಬಾರದೆಂದು ಶಾಲಾ ಕೊಠಡಿಗೆ ಬೆಂಕಿ ಹಚ್ಚಿದರು!
ಜಿಲ್ಲಾ ಸುದ್ದಿ

ಕಂಪ್ಯೂಟರ್ ಕದ್ದರು, ಸಿಕ್ಕಿ ಬೀಳಬಾರದೆಂದು ಶಾಲಾ ಕೊಠಡಿಗೆ ಬೆಂಕಿ ಹಚ್ಚಿದರು!

ಶಾಲೆಯೊಂದರಲ್ಲಿ ಕಂಪ್ಯೂಟರ್ ಗಳನ್ನು ಕದ್ದು, ಬೆರಳಚ್ಚು ಗುರುತಿನಿಂದ ಸಿಕ್ಕಿ ಬೀಳಬಹುದು ಎನ್ನುವ ಕಾರಣಕ್ಕೆ ಶಾಲೆಯ ಕೊಠಡಿಗೆ ಬೆಂಕಿ ಇಟ್ಟು ಸಾಕ್ಷಿ ನಾಶಕ್ಕೆ ಯತ್ನಿಸಿದ ಕಾನೂನು ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರು ಸೇರಿ ನಾಲ್ವರನ್ನು ಜಗಜೀವನರಾಮ್ ನಗರ ಪೊಲೀಸರು ಬಂಧಿಸಿದ್ದಾರೆ...