Army

ಕಾಶ್ಮೀರದಲ್ಲಿ ಮುಂದುವರಿದ ಗುಂಡಿನ ಕಾಳಗ: ಓರ್ವ ಯೋಧನಿಗೆ ತಗುಲಿದ ಗುಂಡೇಟು
ಜಮ್ಮು ಕಾಶ್ಮೀರದಲ್ಲಿ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದ್ದು, ಓರ್ವ ಯೋಧನಿಗೆ...

ಇರಾಕ್ ಸೇನಾ ಹೆಲಿಕಾಪ್ಟರ್ ಪತನ: 9 ಸಾವು
ತಾಂತ್ರಿಕ ದೋಷದಿಂದಾಗಿ ದಕ್ಷಿಣ ಬಾಗ್ದಾದ್ನಲ್ಲಿ ಇರಾಕ್ ಸೇನೆಗೆ ಸೇರಿದ ಹೆಲಿಕಾಪ್ಟರ್ ಪತನವಾಗಿ 9 ಜನ ಸಾವನ್ನಪ್ಪಿದ್ದಾರೆ.

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಕರ್ನಾಟಕದ ಯೋಧ ಬಲಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಕರ್ನಾಟಕದ ಯೋಧರೊಬ್ಬರು...

ಕುಪ್ವಾರ್ ನಲ್ಲಿ ಮೃತಪಟ್ಟ 5 ಉಗ್ರರು ಎಲ್ ಇಟಿಗೆ ಸೇರಿದ ವಿದೇಶಿಯರು
ಜಮ್ಮು ಕಾಶ್ಮೀರದ ಕುಪ್ವಾರನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ ಐವರು ಉಗ್ರರು ವಿದೇಶದವರಾಗಿದ್ದು, ಲಷ್ಕರ್ ಇ ತೋಯ್ಬಾ...

ಮಗಳನ್ನೂ ಸೇನೆ ಸೇರಿಸುತ್ತೇನೆ, ಇದೇ ನನ್ನ ಗುರಿ: ಹುತಾತ್ಮ ಯೋಧ ಹನುಮಂತಪ್ಪ ಪತ್ನಿ
ನಮ್ಮ ಮಗಳನ್ನು ಚೆನ್ನಾಗಿ ಓದಿಸಿ ಸೇನೆಗೆ ಸೇರಿಸುವುದೇ ನನ್ನ ಮುಖ್ಯ ಗುರಿ ಎಂದು ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಜಯಮ್ಮ ಹೇಳಿದ್ದಾರೆ.

ಕಾಶ್ಮೀರ: ಗುಂಡಿನ ಕಾಳಗದಲ್ಲಿ 2 ಯೋಧ, 4 ಉಗ್ರರು ಸಾವು
ಭಾರತೀಯ ಸೇನಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು, ನಾಲ್ವರು ಉಗ್ರರು...

ನಿಗೂಢವಾಗಿ ನಾಪತ್ತೆಯಾದ ಕ್ಯಾಪ್ಟನ್ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಸೇನೆ
ನಿಗೂಢವಾಗಿ ನಾಪತ್ತೆಯಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ಯಾಪ್ಟನ್ ಶಿಖರ್ ದೀಪ್ ಅವರ....

ಇಬ್ಬರು ಮೇಜರ್ ಜನರಲ್ ಗಳ ವಿರುದ್ಧ ಭ್ರಷ್ಟಾಚಾರದ ಆರೋಪ: ಸಿಬಿಐ ತನಿಖೆಗೆ ರಕ್ಷಣಾ ಸಚಿವಾಲಯದ ಆದೇಶ
ಮೇಜರ್ ಜನರಲ್ ಶ್ರೇಣಿಯ ಇಬ್ಬರು ಸೇನಾ ಅಧಿಕಾರಿಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ರಕ್ಷಣಾ ಸಚಿವಾಲಯ ಆಗ್ರಹಿಸಿದೆ.

ಸೇನೆಯಲ್ಲಿ ಹೊಂದಾಣಿಕೆ ಇದೆ :ಲೆ.ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಸ್ಪಷ್ಟಣೆ
ನಮ್ಮ ದೇಶಕ್ಕೆ ನೋವುಂಟು ಮಾಡಿದವರಿಗೆ ನೋವು ನೀಡಿ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರು ಹೇಳಿಕೆ ನೀಡಿರುವುದಕ್ಕೆ...

