ರಾಜ್ಯಅಡಿಕೆ ಬೆಳೆ ಹೆಚ್ಚಳ, ಇಳುವರಿ ಮಾತ್ರ ಭಾರೀ ಕುಸಿತ; ಕರ್ನಾಟಕದಲ್ಲಿ ಬೆಳೆಗಾರರ ಕಥೆ-ವ್ಯಥೆ!
2021-22ರಲ್ಲಿ ರಾಜ್ಯದಲ್ಲಿ 6,03,121 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದರೆ, 2025-26ರ (ಎರಡನೇ ಮುಂಗಡ ಅಂದಾಜು) ವೇಳೆಗೆ ಅದು 7,98,677 ಹೆಕ್ಟೇರ್ಗೆ ಏರಿಕೆಯಾಗಿದೆ. ಅಂದರೆ ಸುಮಾರು 1.95 ಲಕ್ಷ ಹೆಕ್ಟೇರ್ (32%) ಹೆಚ್ಚಳವಾಗಿದೆ.