ಬಾಲಿವುಡ್ಮಗನ ಸಂಪೂರ್ಣ ಹಕ್ಕು ತನಗೇಬೇಕು ಎಂದ ಮಲೈಕಾ..!
ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಆರೋರಾ ಅವರ ವಿಚ್ಛೇದನ ವಿಚಾರ ಇದೀಗ ಎಲ್ಲರಿಗೂ ತಿಳಿದಿರುವ ವಿಚಾರ. ಹೊಸ ವಿಚಾರವೆಂದರೆ ಈ ದಪಂತಿಗಳಿಗೆ ಓರ್ವ ಪುತ್ರನಿದ್ದು, ಪುತ್ರನ ಮೇಲಿನ ಸಂಪೂರ್ಣ ಹಕ್ಕು ತಮಗೇ ಬೇಕು ಎಂದು ಮಲೈಕಾ ಅರೋರಾ ಅವರು ಕೇಳಿದ್ದಾರೆ..