Arbaaz Khan

ಐಪಿಎಲ್ ಬೆಟ್ಟಿಂಗ್ ಹಗರಣ: ನಟ, ನಿರ್ಮಾಪಕ ಅರ್ಬಾಜ್ ಖಾನ್  ಗೆ ಸಮನ್ಸ್ ಜಾರಿ
ಕ್ರಿಕೆಟ್

ಐಪಿಎಲ್ ಬೆಟ್ಟಿಂಗ್ ಹಗರಣ: ನಟ, ನಿರ್ಮಾಪಕ ಅರ್ಬಾಜ್ ಖಾನ್ ಗೆ ಸಮನ್ಸ್ ಜಾರಿ

ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಹೋದರ, ನಟ, ನಿರ್ಮಾಪಕ ಅರ್ಬಾಜ್ ಖಾನ್ ಗೆ ಠಾಣೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

17 ವರ್ಷದ ದಾಂಪತ್ಯಕ್ಕೆಎಳ್ಳುನೀರು: ಕೋರ್ಟ್ ಮೆಟ್ಟಿಲೇರಿದ ಮಲೈಕಾ-ಅರ್ಬಾಜ್ ಖಾನ್
ಸಿನಿಮಾ ಸುದ್ದಿ

17 ವರ್ಷದ ದಾಂಪತ್ಯಕ್ಕೆಎಳ್ಳುನೀರು: ಕೋರ್ಟ್ ಮೆಟ್ಟಿಲೇರಿದ ಮಲೈಕಾ-ಅರ್ಬಾಜ್ ಖಾನ್

ಬಾಲಿವುಡ್ ನ ಆದರ್ಶ ದಂಪತಿ ಎಂದೇ ಖ್ಯಾತರಾಗಿದ್ದ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ತಮ್ಮ 17 ವರ್ಷಗಳ ದಾಂಪತ್ಯಕ್ಕೆ ಎಳ್ಳುನೀರು ಬಿಡಲು ..

ಒಟ್ಟಿಗೆ ಕರ್ವ ಚೌತ್  ಆಚರಣೆ; ಮತ್ತೆ ಒಂದಾದ ಅರ್ಬಾಜ್-ಮಲೈಕಾ?
ಬಾಲಿವುಡ್

ಒಟ್ಟಿಗೆ ಕರ್ವ ಚೌತ್ ಆಚರಣೆ; ಮತ್ತೆ ಒಂದಾದ ಅರ್ಬಾಜ್-ಮಲೈಕಾ?

ಇತ್ತೀಚೆಗಷ್ಟೇ ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಜೋಡಿ ಮತ್ತೆ ಒಂದಾಗುತ್ತಿದೆ ಎಂಬ ಸುದ್ದಿ ಬಾಲಿವುಡ್ ನಾದ್ಯಂತ ಹಬ್ಬಿದೆ.

ವಿಚ್ಛೇದನ ಖಚಿತಪಡಿಸಿದ ಅರ್ಬಾಜ್ - ಮಲೈಕಾ, ಖಾಸಗಿ ಬದುಕಿಗಾಗಿ ಬೇರ್ಪಡೆ
ಬಾಲಿವುಡ್

ವಿಚ್ಛೇದನ ಖಚಿತಪಡಿಸಿದ ಅರ್ಬಾಜ್ - ಮಲೈಕಾ, ಖಾಸಗಿ ಬದುಕಿಗಾಗಿ ಬೇರ್ಪಡೆ

ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಆರೋರಾ ಅವರು 17 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ತೆರೆ ಎಳೆದಿದ್ದಾರೆ...

ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ; ಸಲೀಂ ಖಾನ್
ಸಿನಿಮಾ ಸುದ್ದಿ

ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ; ಸಲೀಂ ಖಾನ್

ತಮ್ಮ ಮಕ್ಕಳ ವೈಯಕ್ತಿಕ ಜೀವನದಲ್ಲಿ ತಲೆಹಾಕುವುದಿಲ್ಲ ಎಂದು ಅರ್ಬಾಜ್‌ ಖಾನ್‌ ಅವರ ತಂದೆ ಸಲೀಂ ಖಾನ್ ಅವರು ಹೇಳಿದ್ದಾರೆ...

ವಿಚ್ಚೇದನದತ್ತ ಮಲೈಕಾ, ಅರ್ಬಾಜ್ ಜೋಡಿ?
ಬಾಲಿವುಡ್

ವಿಚ್ಚೇದನದತ್ತ ಮಲೈಕಾ, ಅರ್ಬಾಜ್ ಜೋಡಿ?

ಕತ್ರೀನಾ-ರಣ್ ಬೀರ್ ಕಪೂರ್ ಮತ್ತು ಫರ್ಹಾನ್- ಅಧುನಾ ಜೋಡಿ ಬೇರೆಯಾದ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಜೋಡಿ ವಿಚ್ಚೇದನದತ್ತ ಮುಖಮಾಡಿದ್ದಾರೆ ಎಂದು ತಿಳಿದುಬಂದಿದೆ...

ಬೆಳ್ಳಿ ಪರದೆಗೆ ಕಾಲಿಟ್ಟ 'ಕಾಮಿಡಿ' ಶರ್ಮಾ
ಬಾಲಿವುಡ್

ಬೆಳ್ಳಿ ಪರದೆಗೆ ಕಾಲಿಟ್ಟ 'ಕಾಮಿಡಿ' ಶರ್ಮಾ

ಹಿಂದಿ ಕಿರುತೆರೆಯ ಖ್ಯಾತ ಹಾಸ್ಯ ರಿಯಾಲಿಟಿ ಶೋ 'ಕಾಮಿಡಿ ನೈಟ್ಸ್ ವಿತ್ ಕಪಿಲ್‌' ಖ್ಯಾತಿಯ ಕಪಿಲ್ ಶರ್ಮಾ ಇದೀಗ ಬೆಳ್ಳಿ ಪರದೆಯತ್ತ ಹೆಜ್ಜೆ ಇಟ್ಟಿದ್ದಾರೆ.