ಸಿನಿಮಾ ಸುದ್ದಿ'ಆಪ್ತಮಿತ್ರ' ಸಿನಿಮಾಗೆ 18 ವರ್ಷ: ವಿಷ್ಣುವರ್ಧನ್, ಸೌಂದರ್ಯ ನೆನಪು ಹಂಚಿಕೊಂಡ ರಮೇಶ್ ಅರವಿಂದ್
ಡಾ. ವಿಷ್ಣುವರ್ದನ್ ನಾಯಕರಾಗಿದ್ದ ಆಪ್ತಮಿತ್ರ ಸಿನಿಮಾ ಬಿಡುಗಡೆಯಾಗಿ 18 ವರ್ಷವಾಗಿದೆ. ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ಆಪ್ತಮಿತ್ರ ಸಿನಿಮಾದ ಕೆಲವು ಫೋಟೋಗಳನ್ನು ಹಂಚಿಕೊಂಡು ಸಿನಿಮಾದ ಗೋಲ್ಡನ್ ಗಳಿಗೆಯನ್ನು ಸ್ಮರಿಸಿದ್ದಾರೆ.