ವಿದೇಶಅಮೆರಿಕದಲ್ಲಿ ಏನಾಗ್ತಿದೆ? Open AI CTO ಆಯ್ತು, ಇದೀಗ Apple CEO ರಾಜೀನಾಮೆ!
ವಲಸಿಗರ ವಿರುದ್ಧದ ಬಿಗಿಯಾದ ನೀತಿ, ಕಠಿಣ ಆಡಳಿತ ನಿಯಮ, ಇರಾನ್ ವಿರುದ್ಧ ಯುದ್ಧ ಸೇರಿದಂತೆ ಮತ್ತಿತರ ಕಾರಣಗಳಿಂದ ಅಸಮಾಧಾನದ ಹೊಗೆಯಾಡುತ್ತಿರುವಂತೆಯೇ ದೈತ್ಯ ತಂತ್ರಜ್ಞಾನ ಕಂಪನಿಗಳ ಆಯಾಕಟ್ಟಿನ ಪ್ರಮುಖ ಹುದ್ದೆಯಲ್ಲಿದ್ದವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ.