ದೇಶಕೊರೋನಾ ವೈರಸ್, ಲಾಕ್ ಡೌನ್ ಪರಿಣಾಮ: ಲಕ್ಷಾಂತರ ಉದ್ಯೋಗಕ್ಕೆ ಕುತ್ತು!
ಕೊರೋನಾ ವೈರಸ್ ನಿಂದ ಲಾಕ್ ಡೌನ್ ಘೋಷಣೆಯಾಗಿರುವ ಪರಿಣಾಮ, ಹಲವು ಉದ್ದಿಮೆ, ಉದ್ಯೋಗಳ ಮೇಲೆ ತಟ್ಟುತ್ತಿದ್ದು ಟೆಕ್ಸ್ ಟೈಲ್ಸ್, ಸಿದ್ಧ ಉಡುಪು ಕ್ಷೇತ್ರದ ಲಕ್ಷಾಂತರ ಉದ್ಯೋಗಗಳಿಗೆ ಕುತ್ತು ಬರುವ ಎಚ್ಚರಿಕೆ ನೀಡಿದ್ದಾರೆ ತಜ್ಞರು.