Anusha Ranganath

ಸಹೋದರಿ ಜೊತೆ ರೇಸ್'ನಲ್ಲಿ ನಾನಿಲ್ಲ: ಅನುಷಾ ರಂಗನಾಥ್
ಸಹೋದರಿ ಆಶಿಕಾ ರಂಗನಾಥ್ ಅವರೊಂದಿಗೆ ಹೋಲಿಕೆ ಓಕೆ. ಆದರೆ, ಸ್ಪರ್ಧೆಗಿಳಿಯುವ ಯಾವುದೇ ಮನಸ್ಸಿಲ್ಲ ಎಂದು ಅನುಷಾ ರಂಗನಾಥ್ ಅವರು ಹೇಳಿದ್ದಾರೆ.

ವಿನಯ್ ರಾಜ್ ಕುಮಾರ್ ಗೆ ಅನುಷಾ ರಂಗನಾಥ್ ಜೋಡಿ
ಛಾಯಾಗ್ರಾಹಕ ಕರ್ಮ ಚಾವ್ಲಾ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಬಾಕ್ಸರ್ ಪಾತ್ರದಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ. ಇದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 11ನೇ ಸಿನಿಮಾವಾಗಿದ್ದು, ಪ್ರಮುಖ ಕಲಾವಿದರ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ.

ಮೀನು ಪೇಟೆಯಂತಹ ವಿಶಿಷ್ಟ ತಾಣಗಳಲ್ಲಿ 'ಪ್ರೇಮದಲ್ಲಿ' ಚಿತ್ರೀಕರಣ
ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರ' ಪ್ರೇಮದಲ್ಲಿ' ಚಿತ್ರೀಕರಣ ಸುಗಮವಾಗಿ ಸಾಗುತ್ತಿದೆ. ಮಾರ್ಚ್ ೨೦ ರಿಂದ ಮೂರನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ.

