ದೇಶಕೋವಿಡ್ ಗೆ ಪರಿಣಾಮಕಾರಿಯಾದ ಆಂಟಿ-ಫೈಬ್ರೊಟಿಕ್ ಔಷಧಗಳು- ಸೇನೆ
ದೇಶದಲ್ಲಿ ಮೊದಲ ಬಾರಿಗೆ ಆಂಟಿ ಫೈಬ್ರೊಟಿಕ್ ಓಷಧಗಳನ್ನು ಕೋವಿಡ್-19 ಸಂಬಂಧಿತ ಉಸಿರಾಟದ ತೊಂದರೆ ಅನುಭವಿಸುತ್ತಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇದರ ನೆರವಿನಿಂದ ಮಹಾರಾಷ್ಟ್ರದ ಪುಣೆಯಲ್ಲಿ ನಾಲ್ವರು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಸೇನೆ ಹೇಳಿದೆ.