Animation

ಅನಿಮೇಷನ್ ಸಿನಿಮಾ ದಾಖಲೆ ಮುರಿದ Mahavatar Narsimha: 150 ಕೋಟಿ ರೂ ಗಳಿಸಿ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ!
ಇದು ಈಗಾಗಲೇ ಹನುಮಾನ್ ಮತ್ತು ಸ್ಪೈಡರ್ ಮ್ಯಾನ್ ದಾಖಲೆಯನ್ನು ಮುರಿದು ಭಾರತದಲ್ಲಿ ಅತಿ ಹೆಚ್ಚು ಗಳಿಕೆಯ ಅನಿಮೇಟೆಡ್ ಚಿತ್ರವಾಗಿದೆ.

ಗೇಮಿಂಗ್, ಅನಿಮೇಷನ್ ಕ್ಷೇತ್ರದಲ್ಲಿ ಹೂಡಿಕೆಗೆ ರಾಜ್ಯ ಸೂಕ್ತ ತಾಣ: ಸಚಿವ ಜಗದೀಶ ಶೆಟ್ಟರ್
ಗೇಮಿಂಗ್ ಮತ್ತು ಅನಿಮೇಶನ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿಗೆ ಕರ್ನಾಟಕದಲ್ಲಿ ವಿಪುಲ ಅವಕಾಶಗಳಿದ್ದು, ಇದಕ್ಕೆ ಪೂರಕವಾದ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದಾರೆ.

ಅನಿಮೇಷನ್ ಜಗತ್ತಿಗೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್!
ಸ್ಯಾಂಡಲ್ ವುಡ್ ನಟಿ ಮಾನ್ನಿತಾ ಕಾಮತ್ ಗೆ ತನ್ನೊಳಗಿನ ಮತ್ತೊಂದು ಸೃಜನಾತ್ಮಕ ಅಂಶವನ್ನು ತಿಳಿಯಲುಲಾಕ್ ಡೌನ್ ನೆರವಾಗಿದೆ. ಆರ್ ಜೆ ಆಗಿದ್ದ ನಟಿ ಮಾನ್ವಿತಾ ಇದೀಗ ಅನಿಮೇಷನ್ ಜಗತ್ತಿಗೆ ಕಾಲಿಟ್ಟಿದ್ದು, ಕಥೆ ಬರೆಯುತ್ತಿದ್ದಾರೆ.ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಾನ್ವಿತಾ ಇದನ್ನು ಪ್ಯಾಶನ್ ಆಗಿ ಮಾಡುತ್ತಿದ್ದಾರೆ.

ಬೆಂಗಳೂರು ಸಿನೆಮೋತ್ಸವ: ಆ್ಯನಿಮೇಶನ್ ಸಿನೆಮಾ ಜನಪ್ರಿಯತೆ ದುಡಿಸಿಕೊಳ್ಳುವುದು ಅಗತ್ಯ!
ಆ್ಯನಿಮೇಶನ್ ಸಿನೆಮಾಗಳು ಜಗತ್ತಿನಾದ್ಯಂತ ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಯುತ್ತಿದೆ. ಇಂಥ ತಂತ್ರಜ್ಞಾನವನ್ನು ಸ್ಥಳೀಯವಾಗಿಯೂ ದುಡಿಸಿಕೊಳ್ಳುವ ಅಗತ್ಯವಿದೆ.

ಆನಿಮೇಶನ್ ಮತ್ತು ಗ್ರಾಫಿಕ್ಸ್ ಕೇಂದ್ರವಾಗಲಿರುವ ಬೆಂಗಳೂರು ನಗರ
ಬೆಂಗಳೂರು ನಗರವನ್ನು ಆನಿಮೇಶನ್, ಗ್ರಾಫಿಕ್ಸ್ ಮತ್ತು ವಿಷುವಲ್ ಎಫೆಕ್ಟ್ ಟೆಕ್ನಾಲಜಿಯ ಅಂತಾರಾಷ್ಟ್ರೀಯ...

ಅಮೆರಿಕಾದ ಸಿನೆಮಾದಲ್ಲಿ ಹಿಂದು ದೇವತೆಗಳು ಸೂಪರ್ ಹೀರೋಗಳು
ಅಮೆರಿಕಾದ ಸಿನೆಮಾ ನಿರ್ಮಾಣ ಸಂಸ್ಥೆ 'ಡಿಸ್ನಿ-ಪಿಕ್ಸಾರ್' ನಿರ್ಮಿಸುತ್ತಿರುವ 'ಸಂಜಯ್ಸ್ ಸೂಪರ್ ಟೀಮ್' ಶಾರ್ಟ್ ಸಿನೆಮಾದಲ್ಲಿ ಹಿಂದು ದೇವರುಗಳು ಸೂಪರ್ ಹೀರೋಗಳಾಗಿ

'ಆಂಗ್ರಿ ಬರ್ಡ್ಸ್' ಮೊದಲ ಟೀಸರ್ ಬಿಡುಗಡೆ
'ಆಂಗ್ರಿ ಬರ್ಡ್ಸ್' ಸಿನೆಮಾದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ಪಕ್ಷಿಗಳಿಗೆ ಕೋಪವೇಕೆ ಬರುತ್ತದೆ ಮತ್ತು ಅವುಗಳು ಅದನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಚಿತ್ರಿಸಲಾಗಿದೆ.

