animals

ಗೂಗಲ್ ನಿಂದ 4.5 ಮಿಲಿಯನ್ ವನ್ಯಜೀವಿಗಳ ಟ್ರ್ಯಾಕ್!
ವನ್ಯಜೀವಿಗಳ ರಕ್ಷಣೆಗಾಗಿ ಗೂಗಲ್, ಕನ್ಸರ್ವೇಷನ್ ಇಂಟರ್ ನ್ಯಾಷನಲ್ ಸೇರಿದಂತೆ 7 ಸಂಸ್ಥೆಗಳು 4.5 ಮಿಲಿಯನ್ ವನ್ಯಜೀವಿಗಳನ್ನು ಟ್ರ್ಯಾಕ್ ಮಾಡಿದೆ.

ಬೇಸಿಗೆಯಲ್ಲಿ ಬತ್ತಿಹೋಗುವ ಜೀವಜಲ: ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಕೆರೆ ನಿರ್ಮಿಸಿದ ವೈದ್ಯ!
ವೃತ್ತಿಯಲ್ಲಿ ವೈದ್ಯ ಮತ್ತು ಪ್ರಾಣಿಪ್ರೇಮಿ ಆಗಿರುವ ನಾಗರಾಜ್ ಗ್ರಾಮಪುರೋಹಿತ್ ನರೇಗಲ್ ಪಟ್ಟಣದಲ್ಲಿ ಕೆರೆಯೊಂದನ್ನು ನಿರ್ಮಿಸಲು ಹೊರಟಿದ್ದಾರೆ....

ಜನರನ್ನು ಮನರಂಜಿಸುವ ಸರ್ಕಸ್'ನಲ್ಲಿ ಪ್ರಾಣಿ ಬಳಕೆ ನಿಷೇಧಕ್ಕೆ ಕೇಂದ್ರ ಚಿಂತನೆ
ಪ್ರಾಣಿಗಳ ಮೇಲಿನ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಸರ್ಕಸ್ ಕಂಪನಿಗಳಲ್ಲಿ ಪ್ರಾಣಿಗಳ ಬಳಕೆ ಮೇಲೆ ನಿಷೇಧ ಹೇರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ...

ಕೊಡಗು ಪ್ರವಾಹ: ಸಿಕ್ಕಿಹಾಕಿಕೊಂಡಿರುವ ಪ್ರಾಣಿಗಳನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿ
ಕೊಡಗು ಜಿಲ್ಲೆಯಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾದ ನಂತರ ಸಿಕ್ಕಿಹಾಕಿಕೊಂಡಿದ್ದ ...

ಕರ್ನಾಟಕ: ವನ್ಯಜೀವಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ರೈತರ ವಿದ್ಯುತ್ ಪರಿವರ್ತಕ ತಂತಿ ಬೇಲಿ
ಬೆಳೆಗಳ ರಕ್ಷಣೆಗಾಗಿ ರೈತರು ಅಕ್ರಮವಾಗಿ ಹಾಕುತ್ತಿರುವ ವಿದ್ಯುತ್ ಪರಿವರ್ತಕ ತಂತಿ ಬೇಲಿಗಳು ವನ್ಯಜೀವಿಗಳಿಗೆ ಆಪತ್ತನ್ನು ಎದುರು ಮಾಡುತ್ತಿವೆ...

ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!
ಭೂಮಿಯಲ್ಲಿ ಪ್ರಾಣಿಗಳ ಸೃಷ್ಟಿಯ ಬಗೆಗೆ ಇದ್ದ ರಹಸ್ಯವನ್ನು ಕೊನೆಗೂ ಸಂಶೋಧಕರು ಕಂಡುಕೊಂಡಿದ್ದಾರೆ.

ಆಸ್ಟ್ರೇಲಿಯಾ ಮಾಧ್ಯಮದ ಕಿತಾಪತಿ: ಕೊಹ್ಲಿಯನ್ನು ಪ್ರಾಣಿಗಳಿಗೆ ಹೋಲಿಸಿ ಛೇಡಿಸಿರುವ ಪೋಸ್ಟ್ ವೈರಲ್
ಇತ್ತೀಚೆಗಷ್ಟೇ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ವಿರುದ್ದ ಗಂಭೀರ ಆರೋಪ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮವೊಂದು ಮತ್ತೆ ...

ಜಲ್ಲಿಕಟ್ಟು ನಿಷೇಧ: ಪ್ರಾಣಿಗಳ ಮೇಲೆ ಕ್ರೌರ್ಯಕ್ಕೆ ಅವಕಾಶವಿಲ್ಲ ಎಂದ ಸುಪ್ರೀಂ ಕೋರ್ಟ್
ಸಾಂಪ್ರದಾಯಿಕ ವಿವಾದಿತ ಕ್ರೀಡೆ ಜಲ್ಲಿಕಟ್ಟಿಗೆ ಅವಕಾಶ ನೀಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು...

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರು ಪ್ರಾಣಿಗಳು, ಕ್ಷಮೆಗೆ ಅರ್ಹರಲ್ಲ: ಸುಪ್ರೀಂ
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರು ಪ್ರಾಣಿಗಳು ಎಂದಿರುವ ಸುಪ್ರೀಂ ಕೋರ್ಟ್, ಅವರ ಬಗ್ಗೆ ಕರುಣೆ ತೋರಬೇಕಾಗಿಲ್ಲ...

