Andy Flower

'ಇಲ್ಲಿಯೇ ಸಂತೋಷವಾಗಿದ್ದೇನೆ': ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆ ತಿರಸ್ಕರಿಸಿದ ಆಂಡಿ ಫ್ಲವರ್; RCBಯಲ್ಲೇ ಮುಂದುವರಿಯಲು ನಿರ್ಧಾರ!
ಕ್ರಿಕೆಟ್

'ಇಲ್ಲಿಯೇ ಸಂತೋಷವಾಗಿದ್ದೇನೆ': ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆ ತಿರಸ್ಕರಿಸಿದ ಆಂಡಿ ಫ್ಲವರ್; RCBಯಲ್ಲೇ ಮುಂದುವರಿಯಲು ನಿರ್ಧಾರ!

ಇಸಿಬಿ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಅವರೊಂದಿಗೆ ಚರ್ಚೆ ನಡೆಸಿದ್ದರೂ, ಅದನ್ನು ತಿರಸ್ಕರಿಸಿರುವ ಫ್ಲವರ್ ತಮ್ಮ ಸದ್ಯದ ಸೆಟಪ್‌ನ ಸಂತೋಷವನ್ನು ಉಲ್ಲೇಖಿಸಿ ತಮ್ಮ ಯಶಸ್ವಿ ಫ್ರಾಂಚೈಸಿ ಕೋಚಿಂಗ್ ಪಾತ್ರಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

'RCB ಮುಖ್ಯ ಕೋಚ್ ಆಂಡಿ ಫ್ಲವರ್ ಕರೆತರಲು ಏನು ಬೇಕಾದರೂ ಮಾಡುತ್ತೇನೆ': ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್
ಕ್ರಿಕೆಟ್

'RCB ಮುಖ್ಯ ಕೋಚ್ ಆಂಡಿ ಫ್ಲವರ್ ಕರೆತರಲು ಏನು ಬೇಕಾದರೂ ಮಾಡುತ್ತೇನೆ': ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್

ಮೆಕಲಮ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಸೂಕ್ತ ವ್ಯಕ್ತಿ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸರ್ ಹುಸೇನ್ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಅಶ್ಲೀಲ ಪದ ಬಳಕೆ; RCB ಕೋಚ್ ಆಂಡಿ ಫ್ಲವರ್‌‌ಗೆ ದಂಡ ವಿಧಿಸಿದ BCCI
ಕ್ರಿಕೆಟ್

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಅಶ್ಲೀಲ ಪದ ಬಳಕೆ; RCB ಕೋಚ್ ಆಂಡಿ ಫ್ಲವರ್‌‌ಗೆ ದಂಡ ವಿಧಿಸಿದ BCCI

ಡಗೌಟ್ ನಾಟಕದ ಹೊರತಾಗಿಯೂ, ಮುಂಬೈ ವಿರುದ್ಧ ಆರ್‌ಸಿಬಿ ಕೊನೆಯ ಎಸೆತದಲ್ಲಿ ಎರಡು ವಿಕೆಟ್‌ಗಳ ರೋಮಾಂಚಕ ಗೆಲುವು ಸಾಧಿಸಿತು ಮತ್ತು ಈ ಆವೃತ್ತಿಯ ಏಳನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಆಶಸ್ ಸರಣಿ ಸೋಲು; ಇಂಗ್ಲೆಂಡ್‌ ತಂಡಕ್ಕೆ RCB ಮುಖ್ಯ ಕೋಚ್ ಆಂಡಿ ಫ್ಲವರ್ ಸೇರ್ಪಡೆ?
ಕ್ರಿಕೆಟ್

ಆಶಸ್ ಸರಣಿ ಸೋಲು; ಇಂಗ್ಲೆಂಡ್‌ ತಂಡಕ್ಕೆ RCB ಮುಖ್ಯ ಕೋಚ್ ಆಂಡಿ ಫ್ಲವರ್ ಸೇರ್ಪಡೆ?

ಕೆವಿನ್ ಪೀಟರ್ಸನ್ ಒಮ್ಮೆ ಆಂಡಿ ಫ್ಲವರ್ ಅವರನ್ನು ತೀವ್ರವಾಗಿ ಟೀಕಿಸಿದ್ದರು ಮತ್ತು ಇಂಗ್ಲೆಂಡ್ ತಂಡದಿಂದ ತಾವು ಹೊರನಡೆಯಲು ಅವರೇ ಕಾರಣ ಎಂದು ದೂಷಿಸಿದ್ದರು.

IPL 2025: ಟ್ರೋಫಿ ಗೆದ್ದ ಬಳಿಕ ರಿಷಿಕೇಶದಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಭೇಟಿಯಾದ RCB ಕೋಚ್ ಆಂಡಿ ಫ್ಲವರ್
ಕ್ರಿಕೆಟ್

IPL 2025: ಟ್ರೋಫಿ ಗೆದ್ದ ಬಳಿಕ ರಿಷಿಕೇಶದಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಭೇಟಿಯಾದ RCB ಕೋಚ್ ಆಂಡಿ ಫ್ಲವರ್

ಆಟ ಮತ್ತು ತರಬೇತಿಯಲ್ಲಿ ನನ್ನ ಅನುಭವದ ಪ್ರಕಾರ, ಗೆಲ್ಲುವುದು ಸಾಕಾಗುವುದಿಲ್ಲ. ಗೆಲ್ಲುವುದಕ್ಕಿಂತ ಹೆಚ್ಚಿನದಾಗಿರಬೇಕು, ಆಳವಾದದ್ದಾಗಿರಬೇಕು, ಹೆಚ್ಚು ಅರ್ಥಪೂರ್ಣವಾದದ್ದೇನಾದರೂ ಇರಬೇಕು.

IPL 2025: ಸಿರಾಜ್‌ ಬೌಲಿಂಗ್ ಉತ್ತಮವಾಗಿತ್ತು; ಆದರೆ, RCB ಯಿಂದ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ ಎಂದ ಕೋಚ್ ಆಂಡಿ ಫ್ಲವರ್
ಕ್ರಿಕೆಟ್

IPL 2025: ಸಿರಾಜ್‌ ಬೌಲಿಂಗ್ ಉತ್ತಮವಾಗಿತ್ತು; ಆದರೆ, RCB ಯಿಂದ ಕೈಬಿಟ್ಟಿದ್ದಕ್ಕೆ ಬೇಸರವಿಲ್ಲ ಎಂದ ಕೋಚ್ ಆಂಡಿ ಫ್ಲವರ್

ಆರ್‌ಸಿಬಿ ವಿರುದ್ಧ ನಡೆದ ಪಂದ್ಯದ ನಂತರ ಮಾತನಾಡಿದ ಸಿರಾಜ್, ಆರಂಭದಲ್ಲಿ ಸ್ವಲ್ಪ ಸಮಯದವರೆಗೆ ಭಾವುಕನಾಗಿದ್ದೆ ಎಂದು ಬಹಿರಂಗಪಡಿಸಿದರು. ಮೊಹಮ್ಮದ್ ಸಿರಾಜ್ ಆರ್‌ಸಿಬಿ ತಂಡದಲ್ಲಿ 7 ವರ್ಷ ಇದ್ದರು.

ಕೊಹ್ಲಿ ಹೊರತುಪಡಿಸಿ, ಫಾರ್ಮ್ ಗೆ ಮರಳಲು RCB ಬ್ಯಾಟರ್ ಗಳು ಹೆಣಗಾಟ: ಆಂಡಿ ಫ್ಲವರ್
ಕ್ರಿಕೆಟ್

ಕೊಹ್ಲಿ ಹೊರತುಪಡಿಸಿ, ಫಾರ್ಮ್ ಗೆ ಮರಳಲು RCB ಬ್ಯಾಟರ್ ಗಳು ಹೆಣಗಾಟ: ಆಂಡಿ ಫ್ಲವರ್

ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಫಾರ್ಮ್ ಹೊರತಾಗಿಯೂ, ಇತರ ಆರ್ ಸಿಬಿ ಬ್ಯಾಟರ್‌ಗಳು "ಫಾರ್ಮ್ ಮತ್ತು ಆತ್ಮವಿಶ್ವಾಸ" ಕ್ಕಾಗಿ ಹೆಣಗಾಡುತ್ತಿದ್ದಾರೆ ಎಂದು ತಮ್ಮ ತಂಡದ ನಾಲ್ಕನೇ ಸೋಲಿನ ನಂತರ ಮುಖ್ಯ ಕೋಚ್ ಆಂಡಿ ಫ್ಲವರ್ ಹೇಳಿದ್ದಾರೆ.