ವಿದೇಶ10 ವರ್ಷದಲ್ಲಿ ಬ್ರಿಟನ್ಗೆ 7ನೇ ಪ್ರಧಾನಿ; ಸ್ಟಾರ್ಮರ್ ರಾಜೀನಾಮೆ ಬೆನ್ನಲ್ಲೇ ಮುಂದಿನ ಪ್ರಧಾನಿಯಾಗಿ ಆಂಡಿ ಬರ್ನ್ಹ್ಯಾಮ್ ಆಯ್ಕೆ
ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆಯ ಕಾರಣ ಬ್ರಿಟನ್ನ ಆಡಳಿತಾರೂಢ ಲೇಬರ್ ಪಕ್ಷದ ಹಿರಿಯ ರಾಜಕಾರಣಿ ಮತ್ತು ಮ್ಯಾಂಚೆಸ್ಟರ್ನ ಮಾಜಿ ಮೇಯರ್ ಆದ ಆಂಡಿ ಬರ್ನ್ಹ್ಯಾಮ್ ಅವರು ಬ್ರಿಟನ್ನ ಮುಂದಿನ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.