Andhrapradesh

ಆಗ VOLVO, ಈಗ BMW; ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ; Video
ದೇಶ

ಆಗ VOLVO, ಈಗ BMW; ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ; Video

ಟೋಲ್ ಪ್ಲಾಜಾದಲ್ಲಿ ತನ್ನ ಸರದಿಗಾಗಿ ಕಾಯುತ್ತಾ ನಿಂತಿದ್ದ ದುಬಾರಿ ಬಿಎಂಡಬ್ಲ್ಯೂ ಕಾರಿನ ಹಿಂದೆ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದಿದೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಳಿಯನಿಗೆ 158 ಭಕ್ಷ್ಯ ತಯಾರಿಸಿ ಬಡಿಸಿದ ಅತ್ತೆ-ಮಾವ-Video
ದೇಶ

ಆಂಧ್ರಪ್ರದೇಶದ ಗುಂಟೂರಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಳಿಯನಿಗೆ 158 ಭಕ್ಷ್ಯ ತಯಾರಿಸಿ ಬಡಿಸಿದ ಅತ್ತೆ-ಮಾವ-Video

ವಂದನಾಪು ಮುರಳೀಕೃಷ್ಣ ಮತ್ತು ಅವರ ಪತ್ನಿ ಗೋದಾವರಿ ಜಿಲ್ಲೆಯ ರಾಜಮಂಡ್ರಿಯ ಅಳಿಯ ಶ್ರೀದತ್ತ ಮತ್ತು ಅವರ ಮಗಳು ಮೌನಿಕಾಗೆ ಅದ್ದೂರಿ ಔತಣಕೂಟವನ್ನು ಆಯೋಜಿಸಿದರು.

ಆಂಧ್ರಪ್ರದೇಶ: ಬಸ್ ಕಂದಕಕ್ಕೆ ಉರುಳಿಬಿದ್ದು 9 ಯಾತ್ರಿಕರು ಸಾವು, 22 ಮಂದಿಗೆ ಗಾಯ; Video
ದೇಶ

ಆಂಧ್ರಪ್ರದೇಶ: ಬಸ್ ಕಂದಕಕ್ಕೆ ಉರುಳಿಬಿದ್ದು 9 ಯಾತ್ರಿಕರು ಸಾವು, 22 ಮಂದಿಗೆ ಗಾಯ; Video

ಭದ್ರಾಚಲಂ ದೇವಸ್ಥಾನದ ದರ್ಶನ ಪಡೆದು ಅನ್ನಾವರಂ ಕಡೆಗೆ ಪ್ರಯಾಣಿಸುತ್ತಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಇದಾಗಿತ್ತು ಎಂದು ವರದಿಯಾಗಿದೆ.

ಕುಡಿಯಲು ಹಣ ಕೊಡಲಿಲ್ಲವೆಂದು ತಂದೆಯ ತಲೆ ಒಡೆದು ಕೊಂದ ಮಗ!
ದೇಶ

ಕುಡಿಯಲು ಹಣ ಕೊಡಲಿಲ್ಲವೆಂದು ತಂದೆಯ ತಲೆ ಒಡೆದು ಕೊಂದ ಮಗ!

ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ದಾಸು ಕುಡಿದು ಮನೆಗೆ ಬಂದು ಮದ್ಯಕ್ಕೆ ಹಣ ನೀಡಲು ಕೇಳಿದ್ದಾನೆ. ಇದಕ್ಕೆ ತಂದೆ ನಿರಾಕರಿಸಿದ್ದರು.

ಕರ್ನಾಟಕದಲ್ಲಿ ಶಕ್ತಿ ಯೋಜನೆ ಯಶಸ್ವಿ: ಆಂಧ್ರ ಪ್ರದೇಶದಲ್ಲೂ ಯೋಜನೆ ಜಾರಿಗೆ ಚಂದ್ರಬಾಬು ನಾಯ್ಡು ಸರ್ಕಾರ ಚಿಂತನೆ!
ರಾಜ್ಯ

ಕರ್ನಾಟಕದಲ್ಲಿ ಶಕ್ತಿ ಯೋಜನೆ ಯಶಸ್ವಿ: ಆಂಧ್ರ ಪ್ರದೇಶದಲ್ಲೂ ಯೋಜನೆ ಜಾರಿಗೆ ಚಂದ್ರಬಾಬು ನಾಯ್ಡು ಸರ್ಕಾರ ಚಿಂತನೆ!

ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಚಂದ್ರಬಾಬು ನಾಯ್ಡು 6 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರು. 6 ಗ್ಯಾರಂಟಿ ಯೋಜನೆಗಳಲ್ಲಿ ಉಚಿತ ಬಸ್ ಪ್ರಯಾಣ ಯೋಜನೆ ಕೂಡ ಒಂದಾಗಿತ್ತು.

ಆಂಧ್ರ-ತೆಲಂಗಾಣದಲ್ಲಿ ವರುಣನ ಅಬ್ಬರ: ಜನಜೀವನ ಅಸ್ತವ್ಯಸ್ತ, 25 ಮಂದಿ ಸಾವು, ಕೇಂದ್ರ ಸರ್ಕಾರದಿಂದ ನೆರವಿನ ಭರವಸೆ
ದೇಶ

ಆಂಧ್ರ-ತೆಲಂಗಾಣದಲ್ಲಿ ವರುಣನ ಅಬ್ಬರ: ಜನಜೀವನ ಅಸ್ತವ್ಯಸ್ತ, 25 ಮಂದಿ ಸಾವು, ಕೇಂದ್ರ ಸರ್ಕಾರದಿಂದ ನೆರವಿನ ಭರವಸೆ

ತೆಲಂಗಾಣದಲ್ಲಿ ಹೈದರಾಬಾದ್ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಸುರಿದಿದ್ದು, ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ 25 ಜನರು ಸಾವನ್ನಪ್ಪಿದ್ದಾರೆ.

ವಿವಾಹೇತರ ಸಂಬಂಧ: ಕ್ಯಾಮೆರಾ ಮುಂದೆಯೇ ಪತಿಗೆ 'ಕಪಾಳಮೋಕ್ಷ' ಮಾಡಿದ Miss Vizag ನಕ್ಷತ್ರ
ವಿಡಿಯೋ

ವಿವಾಹೇತರ ಸಂಬಂಧ: ಕ್ಯಾಮೆರಾ ಮುಂದೆಯೇ ಪತಿಗೆ 'ಕಪಾಳಮೋಕ್ಷ' ಮಾಡಿದ Miss Vizag ನಕ್ಷತ್ರ

Video: ವಿವಾಹೇತರ ಸಂಬಂಧ ಆರೋಪ; ಕ್ಯಾಮೆರಾ ಮುಂದೆಯೇ ಪತಿಗೆ 'ಕಪಾಳಮೋಕ್ಷ' ಮಾಡಿದ Miss Vizag ನಕ್ಷತ್ರ
ಸಿನಿಮಾ ಸುದ್ದಿ

Video: ವಿವಾಹೇತರ ಸಂಬಂಧ ಆರೋಪ; ಕ್ಯಾಮೆರಾ ಮುಂದೆಯೇ ಪತಿಗೆ 'ಕಪಾಳಮೋಕ್ಷ' ಮಾಡಿದ Miss Vizag ನಕ್ಷತ್ರ

ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಇರುವಾಗಲೇ ''ರೆಡ್ ಹ್ಯಾಂಡ್'' ಆಗಿ ಹಿಡಿದ ''Miss Vizag'' ನಕ್ಷತ್ರ, ಕ್ಯಾಮೆರಾ ಮುಂದೆಯೇ ಪತಿಗೆ ಕಪಾಳಮೋಕ್ಷ ಮಾಡಿದ್ದಾರೆ.

ವಾಕಪಲ್ಲಿ 11 ಬುಡಕಟ್ಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 13 ಪೊಲೀಸರ ಖುಲಾಸೆ
ದೇಶ

ವಾಕಪಲ್ಲಿ 11 ಬುಡಕಟ್ಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 13 ಪೊಲೀಸರ ಖುಲಾಸೆ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ವಾಕಪಲ್ಲಿಯಲ್ಲಿನ 11 ಬುಡಕಟ್ಟು ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಶೇಷ ನ್ಯಾಯಾಲಯ ’ಅಸಮರ್ಪಕ ತನಿಖೆ’ ಕಾರಣ ನೀಡಿ 13 ಆರೋಪಿ ಪೊಲೀಸರನ್ನು ಖುಲಾಸೆಗೊಳಿಸಿದೆ.