Anchor

ಕೋಮುದ್ವೇಷ ಹರಡಲು ಯತ್ನ; ಕನ್ನಡ ಖಾಸಗಿ ಚಾನೆಲ್, ನಿರೂಪಕನ ವಿರುದ್ಧ FIR
ಕೋಮು ದ್ವೇಷವನ್ನು ಹರಡಲು ಯತ್ನಿಸಿದ ಕನ್ನಡದ ಖಾಸಗಿ ಚಾನೆಲ್, ನಿರೂಪಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತನ್ವೀರ್ ಅಹಮದ್ ಎ. ಎಂಬುವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಮುರಿದು ಬಿತ್ತು ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ದಾಂಪತ್ಯ: ವಿಚ್ಛೇದನದ ಮಾಹಿತಿ ನೀಡಿದ ನಿರೂಪಕಿ!
ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ.

'ಸಿದ್ದರಾಮಯ್ಯ ಸರ್ ಅವರದ್ದು ಬೇರೆಯದೇ ಲೆವೆಲ್ ಬಿಡಿ, ಅವ್ರು ಮಾಡೋದೆಲ್ಲಾ ಟ್ರೆಂಡ್ ಆಗತ್ತೆ': ನಿರೂಪಕಿ ಲಾವಣ್ಯ ಬಲ್ಲಾಳ್
ನಿನ್ನೆ ಮಧ್ಯಾಹ್ನದಿಂದ ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಎಲ್ಲಿ ನೋಡಿದರೂ ಸಿದ್ದರಾಮಯ್ಯನವರ ಲುಕ್ ವಿಡಿಯೊ ಹರಿದಾಡುತ್ತಿದೆ. ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ನಾ ನಾಯಕಿ ಸಮಾವೇಶದಲ್ಲಿ ನಿರೂಪಕಿ ಲಾವಣ್ಯ ಬಲ್ಲಾಳ್ ಕಡೆಗೆ ಸಿದ್ದರಾಮಯ್ಯನವರು ನೋಡಿದ ನೋಟಕ್ಕೆ ಜನರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

ಕಿರುತೆರೆ ನಿರೂಪಕನಾಗಿ ದರ್ಶನ್: 'ಡಿ ಬಾಸ್' ಹೇಳಿದ್ದೇನು ಗೊತ್ತೆ?
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಕರಾಗಿ ಕಿರುತೆರೆಯಲ್ಲೂ ಧೂಳೆಬ್ಬಿಸಲಿದ್ದಾರೆ ಎಂಬ ಬಿಸಿ ಬಿಸಿ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ ಸ್ವತಃ ದರ್ಶನ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿವಾಹಿನಿ ಅ್ಯಂಕರ್ ಕೇಳಿದ ಅವಮಾನಕರ ಪ್ರಶ್ನೆ ಸೀಮಿತ ದಾಳಿಗೆ ಕಾರಣವಾಯಿತು: ಪರಿಕ್ಕರ್
ಸುದ್ದಿವಾಹಿನಿಯೊಂದರ ಆ್ಯಂಕರ್ ಒಬ್ಬರು ಕೇಳಿದ ಅವಮಾನಕರ ಪ್ರಶ್ನೆಯೊಂದು ಪಿಒಕೆ ಉಗ್ರರ ನೆಲೆಗಳ ಮೇಲಿನ ಸೀಮಿತ ದಾಳಿಗೆ ಯೋಜನೆ ರೂಪಿಸುವಂತೆ ಮಾಡಿತ್ತು ಎಂದು ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್...

'ಬಿಗ್'ಬಾಸ್ 10': ತಾಳ್ಮೆ ಕಳೆದುಕೊಂಡು ಸ್ಪರ್ಧಿಯೊಬ್ಬರನ್ನು ಹೊರಹಾಕಿದ ಸಲ್ಲು!
ಶೋ ಉದ್ದಕ್ಕೂ ತನ್ನ ಕೆಟ್ಟ ವರ್ತನೆಯನ್ನು ತೋರುತ್ತಲೇ ಬಂದಿದ್ದ ಸ್ಪರ್ಧಿಯೊಬ್ಬರ ವಿರುದ್ಧ ನಟ ಸಲ್ಮಾನ್ ಖಾನ್ ಅವರು ತೀವ್ರವಾಗಿ ಕೆಂಡಾಮಂಡಲವಾಗಿದ್ದು, ಶೋದಿಂದಲೇ ಸ್ಪರ್ಧಿಯನ್ನು ಹೊರ ಹಾಕಿರುವ ಘಟನೆ ನಡೆದಿದೆ...

ರೊಬೋಟ್ ಈಗ ಹವಾಮಾನ ವರದಿ ವಾಚಿಸುವ ಆ್ಯಂಕರ್
ಕ್ಲಿಯಾಓಐಸ್ ಎಂಬಾಕೆಗೆ ಚೀನಾದ ನ್ಯೂಸ್ ಚಾನೆಲ್ ಉದ್ಯೋಗ ನೀಡಿದೆ. ಅದರಲ್ಲೇನಿದೆ ವಿಶೇಷ ಅಂತ ಕೇಳ್ತೀರಾ...

ಸಿಕ್ಸರ್ ಜೊತೆ ಸ್ವೀಟ್ ಶಿಬಾನಿ
ಅಮೆರಿಕದ ನೆಲಕ್ಕೂ ಈಗ ಕ್ರಿಕೆಟ್ ಕಾಲಿಟ್ಟಾಯಿತು. ಬೇಸ್‍ಬಾಲ್‍ನ ಮೈದಾನಕ್ಕೆ ಮಿಲಿಯನ್ ಡಾಲರ್ ಚೆಲ್ಲಿ...

