ಸಿನಿಮಾ ಸುದ್ದಿ'ಜನ ನಾಯಗನ್' ಚಿತ್ರದ ತಮ್ಮ ದೃಶ್ಯಕ್ಕೆ ಕತ್ತರಿ; ಕಣ್ಣೀರಾಕಿ ಸಂಕಷ್ಟ ತೋಡಿಕೊಂಡ ತಮಿಳು ನಟಿ ಆನಂದಿ ಅಜಯ್
ಎಚ್ ವಿನೋದ್ ನಿರ್ದೇಶನದ 'ಜನ ನಾಯಗನ್' ಚಿತ್ರವು ನಟನಾಗಿ ವಿಜಯ್ ಅವರ ಕೊನೆಯ ಚಿತ್ರವೆಂದು ವರದಿಯಾಗಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮತ್ತು ಮಮಿತಾ ಬೈಜು ಅವರಂತಹ ಪ್ರಮುಖ ತಾರೆಯರ ದಂಡೇ ಇದೆ.