Amrutha Iyengar

ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್
ಸಿನಿಮಾ ಸುದ್ದಿ

ಡಾಲಿ ಧನಂಜಯ್ ನಟನೆಯ 'ಹೊಯ್ಸಳ' ಚಿತ್ರದ ರೊಮ್ಯಾಂಟಿಕ್ ಹಾಡು ರಿಲೀಸ್

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ನಟನೆಯ 'ಹೊಯ್ಸಳ' ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಪೋಸ್ಟರ್ ಹಾಗೂ ಟೀಸರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ರೊಮ್ಯಾಂಟಿಕ್ ಹಾಡೋಂದು ಬಿಡುಗಡೆಯಾಗಿದ್ದು, ಧನಂಜಯ್‌-ಅಮೃತಾ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಅರವಿಂದ ಕುಪ್ಲಿಕರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಶರಣ್; ನಾಯಕಿಯಾಗಿ ಅಮೃತಾ ಅಯ್ಯಂಗಾರ್!
ಸಿನಿಮಾ ಸುದ್ದಿ

ಅರವಿಂದ ಕುಪ್ಲಿಕರ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಶರಣ್; ನಾಯಕಿಯಾಗಿ ಅಮೃತಾ ಅಯ್ಯಂಗಾರ್!

ನವನೀತ್ ಅವರ ಛೂ ಮಂತರ್ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿರುವ ನಟ ಶರಣ್, ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರ ಮುಂಬರುವ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಶರಣ್ ಅವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಳ್ಳಲಿದ್ದಾರೆ.

ನಾನು ವಿಂಡೋ ಸೀಟ್ ಬಗ್ಗೆ ಪೊಸೆಸಿವ್ ಆಗಿದ್ದೇನೆ: ಚೊಚ್ಚಲ ಚಿತ್ರದ ಕುರಿತು ನಿರ್ದೇಶಕಿ ಶೀತಲ್ ಶೆಟ್ಟಿ
ಸಿನಿಮಾ ಸುದ್ದಿ

ನಾನು ವಿಂಡೋ ಸೀಟ್ ಬಗ್ಗೆ ಪೊಸೆಸಿವ್ ಆಗಿದ್ದೇನೆ: ಚೊಚ್ಚಲ ಚಿತ್ರದ ಕುರಿತು ನಿರ್ದೇಶಕಿ ಶೀತಲ್ ಶೆಟ್ಟಿ

ತಮ್ಮ ವಿಂಡೋ ಸೀಟ್ ಚಿತ್ರದ ಕುರಿತು ತಾನು ಪೊಸೆಸಿವ್ ಆಗಿದ್ದೇನೆ ಎಂದು ಖ್ಯಾತ ನಿರೂಪಕಿ ಹಾಗೂ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದ್ದಾರೆ.

ನಾನೂ ಒಬ್ಬ ಬಿಜಿಸೆನ್ ಮ್ಯಾನ್: ರೇಡಿಯೋ ಸಿಟಿ 'ಬಿಜಿನೆಸ್ ಐಕಾನ್' ಅವಾರ್ಡ್ಸ್ ಶೋನಲ್ಲಿ ಬಡವ ರಾಸ್ಕಲ್ ನಿರ್ಮಾಪಕ, ನಟ ಧನಂಜಯ
ಸಿನಿಮಾ ಸುದ್ದಿ

ನಾನೂ ಒಬ್ಬ ಬಿಜಿಸೆನ್ ಮ್ಯಾನ್: ರೇಡಿಯೋ ಸಿಟಿ 'ಬಿಜಿನೆಸ್ ಐಕಾನ್' ಅವಾರ್ಡ್ಸ್ ಶೋನಲ್ಲಿ ಬಡವ ರಾಸ್ಕಲ್ ನಿರ್ಮಾಪಕ, ನಟ ಧನಂಜಯ

ನಗರದ ಜನಪ್ರಿಯ ಬಾನುಲಿ ಕೇಂದ್ರ ರೇಡಿಯೋ ಸಿಟಿ 91. ಬಿಸಿನೆಸ್ ಐಕಾನ್ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಾಲಿ ಧನಂಜಯ ಅವರು ತಮ್ಮ ಸಂಸ್ಥೆಯ ನಿರ್ಮಾಣದ 'ಬಡವ ರಾಸ್ಕಲ್' ಚಿತ್ರದ ಬಗ್ಗೆ ಮಾತಾಡಿದರು.

'ಬಡವ ರಾಸ್ಕಲ್' ಧನಂಜಯ್ ಸಂದರ್ಶನ...
ಮನರಂಜನೆ

'ಬಡವ ರಾಸ್ಕಲ್' ಧನಂಜಯ್ ಸಂದರ್ಶನ...

ಬಡವ ರಾಸ್ಕಲ್ ಚಿತ್ರದ ನಟ ಧನಂಜಯ್ ಸಿನಿಮಾ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನ ಇದಾಗಿದೆ. 

ಧನಂಜಯ್ ಅಭಿನಯದ 'ಬಡವ ರಾಸ್ಕಲ್' ಚಿತ್ರದ ಟ್ರೈಲರ್
ಮನರಂಜನೆ

ಧನಂಜಯ್ ಅಭಿನಯದ 'ಬಡವ ರಾಸ್ಕಲ್' ಚಿತ್ರದ ಟ್ರೈಲರ್

ಡಾಲಿ ಖ್ಯಾತಿಯ ಧನಂಜಯ್ ಮತ್ತು ಅಮೃತ ಅಯ್ಯಂಗಾರ್ ಅಭಿನಯದ ಬಡವ ರಾಸ್ಕಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದಾರೆ.

ಫ್ಯಾಮಿಲಿ ಪ್ಯಾಕ್ ಗಾಗಿ ಮತ್ತೆ ಒಂದಾದ ಅರ್ಜುನ್-ಲಿಖಿತ್ ಜೋಡಿಗೆ ಪವರ್ ಸ್ಟಾರ್ ಬೆಂಬಲ
ಸಿನಿಮಾ ಸುದ್ದಿ

ಫ್ಯಾಮಿಲಿ ಪ್ಯಾಕ್ ಗಾಗಿ ಮತ್ತೆ ಒಂದಾದ ಅರ್ಜುನ್-ಲಿಖಿತ್ ಜೋಡಿಗೆ ಪವರ್ ಸ್ಟಾರ್ ಬೆಂಬಲ

ಸಂಕಷ್ಟ ಕರ ಗಣಪತಿ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಜೋಡಿ ಇದೀಗ ಮತ್ತೆ ಒಂದಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣದ ಮುಂದಿನ ಚಿತ್ರ "ಫ್ಯಾಮಿಲಿ ಪ್ಯಾಕ್" ಗಾಗಿ ಈ ಜೋಡಿ ಮತ್ತೆ ಸೇರಿದೆ. ಅಮೃತಾ ಅಯ್ಯಂಗಾರ್ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಶಿವಾರ್ಜುನ ಚಿತ್ರದ ಟ್ರೈಲರ್
ಮನರಂಜನೆ

ಶಿವಾರ್ಜುನ ಚಿತ್ರದ ಟ್ರೈಲರ್

ಚಿರಂಜೀವಿ ಸರ್ಜಾ ಮತ್ತು ಅಮೃತ ಐಯ್ಯಂಗರ್ ಅಭಿನಯದ ಶಿವಾರ್ಜುನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸಿದ್ದಾರೆ. 

'ಲವ್ ಮಾಕ್‌ಟೇಲ್‌' ನನಗೆ ಹೊಸ ಮಾರ್ಗ ತೆರೆಯುತ್ತದೆ: ಅಮೃತ ಅಯ್ಯಂಗಾರ್
ಸಿನಿಮಾ ಸುದ್ದಿ

'ಲವ್ ಮಾಕ್‌ಟೇಲ್‌' ನನಗೆ ಹೊಸ ಮಾರ್ಗ ತೆರೆಯುತ್ತದೆ: ಅಮೃತ ಅಯ್ಯಂಗಾರ್

ಮುಂದಿನ ಕೆಲವು ತಿಂಗಳುಗಳು ಅಮೃತ ಅಯ್ಯಂಗಾರ್ ತಮ್ಮ ಸಾಲು ಸಾಲು ಚಿತ್ರಗಳ ಬಿಡುಗಡೆ ನಿರೀಕ್ಷೆಯಲ್ಲಿರಲಿದ್ದಾರೆ.ಸ್ಯಾಂಡಲ್‌ವುಡ್‌ನಲ್ಲಿ ನಿಧಾನವಾಗಿ ಮತ್ತು ಸ್ಥಿರವಾಗಿ ಕಾಲೂರಲು ಪ್ರಯತ್ನಿಸಿರುವ ನಟಿ "ಲವ್ ಮಾಕ್‌ಟೇಲ್‌" ಬಿಡುಗಡೆಯ ದಿನಾಂಕದ ನಿರೀಕ್ಷೆಯಲ್ಲಿದ್ದಾರೆ.