Amitabh Bachchan

KBC ವಿಶೇಷ ಸಂಚಿಕೆ: ಅಮಿತಾಬ್ ಬಚ್ಚನ್‌ರ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ರಿಷಬ್ ಶೆಟ್ಟಿ ಭಾಗಿ!
ಅಭಿಮಾನಿಗಳು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, 'ರಿಷಭ್ ಕೆಬಿಸಿಯಲ್ಲಿ ಎಷ್ಟು ಗೆಲ್ಲುತ್ತಾರೆ?' ಎಂಬುದು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಪ್ರಶ್ನೆಯಾಗಿದೆ.

Kalki 2898 AD ಸೀಕ್ವೆಲ್‌ನಿಂದಲೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಔಟ್: ಚಿತ್ರತಂಡ ಹೇಳಿದ್ದೇನು?
ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ನಟಿಸಿರುವ ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸಿರುವ ವೈಜಯಂತಿ ಮೂವೀಸ್, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದೆ.

KBC ವಿಶೇಷ ಸಂಚಿಕೆ: ಆಪರೇಷನ್ ಸಿಂಧೂರ ಅಗತ್ಯವಿತ್ತೇ? ಅಮಿತಾಬ್ ಪ್ರಶ್ನೆಗೆ ಕರ್ನಲ್ ಸೋಫಿಯಾ ಹೇಳಿದ್ದೇನು?
ಆಗಸ್ಟ್ 15 ರಂದು ರಾತ್ರಿ 9 ಗಂಟೆಗೆ ಚಾನೆಲ್‌ನಲ್ಲಿ ಪ್ರಸಾರವಾಗಲಿರುವ ವಿಶೇಷ ಸಂಚಿಕೆಯಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Kaun Banega Crorepati S17 ಆಗಸ್ಟ್ 11ಕ್ಕೆ ಪ್ರಸಾರ ಆರಂಭ: ಅಮಿತಾಬ್ ಬಚ್ಚನ್ ಗೆ 25 ವರ್ಷಗಳ ಸವಿನೆನಪು
ಹೊಸ ಸೀಸನ್ ಲೆಜೆಂಡರಿ ನಿರೂಪಕರ ನೇತೃತ್ವದಲ್ಲಿ, ಕೆಬಿಸಿ 17 ಭಾರತೀಯ ಕಿರುತೆರೆ ಮಾಧ್ಯಮದಲ್ಲಿ ಅತ್ಯಂತ ಬೇಡಿಕೆಯ ಕಾರ್ಯಕ್ರಮಗಳಲ್ಲಿ ಒಂದಾಗುವ ಭರವಸೆ ಹೊಂದಿದೆ.

Bollywood: ಡಾನ್ ಚಿತ್ರ ನಿರ್ದೇಶಕ Chandra Barot ನಿಧನ!
ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಟನೆಯ 'ಡಾನ್' ಸಿನಿಮಾ (Don Movie) ನಿರ್ದೇಶನ ಮಾಡುವ ಮೂಲಕ ಚಂದ್ರ ಬರೋಟ್ ಅವರು ಅಪಾರ ಖ್ಯಾತಿ ಗಳಿಸಿದ್ದರು.

Watch | ದೀವಾರ್, ಶೋಲೆ 50ನೇ ವಾರ್ಷಿಕೋತ್ಸವ: ಅಂಚೆಚೀಟಿ ಬಿಡುಗಡೆಗೆ ಜಯಾ ಬಚ್ಚನ್ ಕೋರಿಕೆ

31 ಕೋಟಿಗೆ ಖರೀದಿ- 83 ಕೋಟಿಗೆ ಅಪಾರ್ಟ್‌ಮೆಂಟ್ ಮಾರಾಟ: 4 ವರ್ಷಕ್ಕೆ ಶೇ.168 ರಷ್ಟು ಲಾಭ ಗಳಿಸಿದ ಅಮಿತಾಬ್ ಬಚ್ಚನ್!
ಓಶಿವಾರಾದಲ್ಲಿರುವ ಕ್ರಿಸ್ಟಲ್ ಗ್ರೂಪ್‌ನ ವಸತಿ ಸಮುಚ್ಚಯವಾದ ‘ದಿ ಅಟ್ಲಾಂಟಿಸ್’ನಲ್ಲಿರುವ ಈ ಅಪಾರ್ಟ್‌ಮೆಂಟ್ ಅನ್ನು 2021ರ ಏಪ್ರಿಲ್‌ನಲ್ಲಿ ಅಮಿತಾಬ್ ಬಚ್ಚನ್ ಅವರು 31 ಕೋಟಿಗೆ ಖರೀದಿಸಿದ್ದರು

ನನ್ನನ್ನು ನಟ ಅಲ್ಲು ಅರ್ಜುನ್ ಜೊತೆ ಹೋಲಿಸಬೇಡಿ, ನಾನು ಅವರ ಅಭಿಮಾನಿ: ಅಮಿತಾಬ್ ಬಚ್ಚನ್
ಅಲ್ಲು ಅರ್ಜುನ್ ಅವರ ಇತ್ತೀಚಿನ ಬ್ಲಾಕ್ಬಸ್ಟರ್ ಸಿನಿಮಾ 'ಪುಷ್ಪ 2' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಓಟ ಮುಂದುವರಿಸಿದೆ. ಹಲವು ದಾಖಲೆಗಳನ್ನು ಮುರಿಯುತ್ತಿದೆ. ಹೀಗಿರುವಾಗ ಬಾಲಿವುಟ್ ನಟ ಅಮಿತಾಬ್ ಬಚ್ಚನ್, ತನ್ನನ್ನು ನಟ ಅಲ್ಲು ಅರ್ಜುನ್ ಅವರೊಂದಿಗೆ ಹೋಲಿಸಬೇಡಿ. ನಾನು ಕೂಡ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ.

ನಿಮ್ಮ ಮಾತುಗಳಿಂದ ವಿನಮ್ರನಾಗಿದ್ದೇನೆ, ನನ್ನ ಅರ್ಹತೆಗಿಂತ ಹೆಚ್ಚು ಹೊಗಳಿದ್ದೀರಿ: ಅಲ್ಲು ಅರ್ಜುನ್ ಕುರಿತು ಅಮಿತಾಬ್ ಮೆಚ್ಚುಗೆ!
ನಟ ಅಮಿತಾಬ್ ಬಚ್ಚನ್ ಅವರು ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವ ನಮ್ಮಂತಹವರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ ಎಂದು ಹೊಗಳಿದ್ದರು.

