Amit Shah

ಕಾಂಗ್ರೆಸ್ ದೇಶದ ಗಡಿ ತೆರೆದಿಟ್ಟಿದ್ದೇ ಅಸ್ಸಾಂನಲ್ಲಿ ಒಳನುಸುಳುವಿಕೆಗೆ ಕಾರಣ: ಅಮಿತ್ ಶಾ
ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮವನ್ನು ಮಾಡಿಲ್ಲ. ಆದರೆ "ಈಗ ಪ್ರತಿದಿನ 14 ಕಿ.ಮೀ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದರು.

ಸುಳ್ಳು ಹೇಳುವುದು, ಅದನ್ನೇ ಪುನರಾವರ್ತಿಸುವುದು ರಾಹುಲ್ ಗಾಂಧಿಯ ಪಾಲಿಸಿ: ಅಮಿತ್ ಶಾ
ಇಂದು ಪುದುಚೇರಿಯ ಕಾರೈಕಲ್‌ನಲ್ಲಿ ನಡೆದ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ರಾಹುಲ್ ಗಾಂಧಿ "ಪ್ರತಿದಿನ ಸುಳ್ಳು ಹೇಳುವ ಹೊಸ ಸಂಪ್ರದಾಯವನ್ನು ಆರಂಭಿಸಿದ್ದಾರೆ" ಎಂದು ಆರೋಪಿಸಿದರು.

Chhattisgarh: 51 ನಕ್ಸಲರ ಸಾಮೂಹಿಕ ಶರಣಾಗತಿ, 34 ಮಂದಿ ಮಹಿಳೆಯರು!
ಬಸ್ತಾರ್ ವಿಭಾಗದ ಎರಡು ಜಿಲ್ಲೆಗಳಲ್ಲಿ ಶನಿವಾರ ಪೊಲೀಸರ ಮುಂದೆ 1.61 ಕೋಟಿ ರೂ.ಗಳ ಸಾಮೂಹಿಕ ಬಹುಮಾನವನ್ನು ಹೊಂದಿದ್ದ 51 ಮಾವೋವಾದಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ.

Watch | "ದುರ್ಬಲ ನಾಯಕತ್ವ" v/s "ಶ್ರೇಷ್ಠ ನಾಯಕತ್ವ"; ವ್ಯತ್ಯಾಸವೇ ಕಾಂಗ್ರೆಸ್ v/s ಬಿಜೆಪಿ

Watch | ಲೋಕಸಭೆಯಲ್ಲಿ ನರವಾಣೆ ಪುಸ್ತಕ ಪ್ರಸ್ತಾಪ! ರಾಹುಲ್ ಭಾಷಣಕ್ಕೆ ಶಾ, ರಾಜನಾಥ್ ಆಕ್ರೋಶ!

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ 'ಗಾಮೋಸಾ' ಧರಿಸದೆ ಈಶಾನ್ಯಕ್ಕೆ ಅಗೌರವ: ಅಮಿತ್ ಶಾ
''ರಾಹುಲ್ ಗಾಂಧಿ ಏನು ಬೇಕಾದರೂ ಮಾಡಬಹುದು, ಆದರೆ ಬಿಜೆಪಿ ಅಧಿಕಾರದಲ್ಲಿರುವವರೆಗೆ, ಈಶಾನ್ಯದ ಸಂಸ್ಕೃತಿಗೆ ಯಾವುದೇ ಅಗೌರವ ತೋರಿಸಲು ಅವಕಾಶ ನೀಡುವುದಿಲ್ಲ'' ಎಂದು ಅವರು ಹೇಳಿದರು.

'ಸುಷ್ಮಾ ಸ್ವರಾಜ್ ಪಾದ ಪೂಜೆ ಮಾಡಿ ನೀರು ಕುಡಿದು ರಾಜಕೀಯ ಲಾಭ ಗಿಟ್ಟಿಸಿಕೊಂಡ ರೆಡ್ಡಿ, ಅಮಿತ್ ಶಾ ತುಪಕ್ ಅಂತಾ ಉಗ್ದಿದದ್ದನ್ನು ಮರೆತಂತಿದೆ'
ಜೈಲಲ್ಲಿ ತಟ್ಟೆ, ಲೋಟ, ಚಮಚಗಳನ್ನು ಬಿಟ್ಟು ಬೇರೆ ಜಗತ್ತು ನೋಡದ ಜನಾರ್ದನ ರೆಡ್ಡಿಗೆ ರಾಜಕೀಯ ಜೀವನದಲ್ಲಿ "ಚಮಚಾಗಿರಿ" ಹೊರತುಪಡಿಸಿ ಬೇರೆ ಲೋಕದ ಪರಿಜ್ಞಾನವೇ ಗೊತ್ತಿಲ್ಲ.

'ಬಿಜೆಪಿಯವರು ದೇಶವನ್ನು ಬ್ರಿಟಿಷರಿಗಿಂತ ಹೆಚ್ಚು ಲೂಟಿ ಮಾಡುತ್ತಾರೆ': ಮೋದಿ, ಅಮಿತ್ ಶಾ, ಅದಾನಿ ವಿರುದ್ಧ ಠಾಕ್ರೆ ಸೋದರರ ವಾಗ್ದಾಳಿ
ಗುಜರಾತ್‌ನ ಇಬ್ಬರು ವ್ಯಕ್ತಿಗಳು ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿಯ ಲೂಟಿಕೋರರು. ಬ್ರಿಟಿಷರು ಭಾರತದಲ್ಲಿ ಮಾಡಿದ್ದಕ್ಕಿಂತ ದೊಡ್ಡದಾಗಿದೆ ಎಂದು ಉದ್ಧವ್ ಠಾಕ್ರೆ ಟೀಕಿಸಿದರು.


