Amit Mishra

ಅಮಿತ್ ಮಿಶ್ರಾ ಭವಿಷ್ಯ ಹಾಳು ಮಾಡುವ ಉದ್ದೇಶ ನನಗಿಲ್ಲ: ವಂದನಾ ಜೈನ್
ದೇಶ

ಅಮಿತ್ ಮಿಶ್ರಾ ಭವಿಷ್ಯ ಹಾಳು ಮಾಡುವ ಉದ್ದೇಶ ನನಗಿಲ್ಲ: ವಂದನಾ ಜೈನ್

ಅಮಿತ್ ಮಿಶ್ರಾ ಭವಿಷ್ಯ ಹಾಳು ಮಾಡುವ ಉದ್ದೇಶ ನನಗಿಲ್ಲ ಎಂದು ಬಾಲಿವುಡ್ ನಿರ್ಮಾಪಕಿ ಹಾಗೂ ಗೆಳತಿ ವಂದನಾ...

ಅಮಿತ್ ಮಿಶ್ರಾ ಪ್ರಕರಣ: ವಂದನಾ ಮೇಲೆ ಹಲ್ಲೆ ನಡೆದಿದೆ- ವೈದ್ಯಕೀಯ ವರದಿ
ದೇಶ

ಅಮಿತ್ ಮಿಶ್ರಾ ಪ್ರಕರಣ: ವಂದನಾ ಮೇಲೆ ಹಲ್ಲೆ ನಡೆದಿದೆ- ವೈದ್ಯಕೀಯ ವರದಿ

ಬಾಲಿವುಡ್ ನಿರ್ಮಾಪಕಿ ಹಾಗೂ ಅಮಿತ್ ಮಿಶ್ರಾ ಗೆಳತಿ ವಂದನಾ ಜೈನ್ ಮೇಲೆ ನಡೆದಿರುವ ಹಲ್ಲೆ ನಡೆದಿರುವುದು...

ಮಾಹಿತಿ ಪಡೆದ ನಂತರವಷ್ಟೇ ಅಮಿತ್ ಮಿಶ್ರಾ ವಿರುದ್ಧ ಕ್ರಮ: ರಾಜೀವ್ ಶುಕ್ಲಾ
ಕ್ರೀಡೆ

ಮಾಹಿತಿ ಪಡೆದ ನಂತರವಷ್ಟೇ ಅಮಿತ್ ಮಿಶ್ರಾ ವಿರುದ್ಧ ಕ್ರಮ: ರಾಜೀವ್ ಶುಕ್ಲಾ

ಅಮಿತ್ ಮಿಶ್ರಾ ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿಗಾಗಿ ಬಿಸಿಸಿಐ ಎದುರು ನೋಡುತ್ತಿದ್ದು, ಮಾಹಿತಿ ಬಂದ ನಂತರವಷ್ಟೇ ಅಮಿತ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಹಾಗೂ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರು ಮಂಗಳವಾರ ಹೇಳಿದ್ದಾರೆ...

ಗೆಳತಿ ಮೇಲೆ ಹಲ್ಲೆ: ಕ್ರಿಕೆಟಿಗ ಅಮಿತ್ ಮಿಶ್ರಾ ಬಂಧನ, ಬಿಡುಗಡೆ
ಪ್ರಧಾನ ಸುದ್ದಿ

ಗೆಳತಿ ಮೇಲೆ ಹಲ್ಲೆ: ಕ್ರಿಕೆಟಿಗ ಅಮಿತ್ ಮಿಶ್ರಾ ಬಂಧನ, ಬಿಡುಗಡೆ

ಬಾಲಿವುಡ್ ಚಿತ್ರ ನಿರ್ಮಾಪಕಿ, ಗೆಳತಿ ವಂದನಾ ಜೈನ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಕ್ರಿಕೆಟಿಗ ಅಮಿತ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿ, ಕೆಲ ಹೊತ್ತಿನ ವಿಚಾರಣೆ ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ...

ಅಮಿತ್ ಮಿಶ್ರಾ ವಿರುದ್ಧ ಕೇಸ್ ವಾಪಸ್ ಪಡೆದಿಲ್ಲ: ವಂದನಾ ಜೈನ್
ಜಿಲ್ಲಾ ಸುದ್ದಿ

ಅಮಿತ್ ಮಿಶ್ರಾ ವಿರುದ್ಧ ಕೇಸ್ ವಾಪಸ್ ಪಡೆದಿಲ್ಲ: ವಂದನಾ ಜೈನ್

ಕ್ರಿಕೆಟಿಗ ಅಮಿತ್‌ ಮಿಶ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಪ್ರಕರಣದ ಸಂತ್ರಸ್ತ ಮಹಿಳೆ ಇದೀಗ 'ಯೂ ಟರ್ನ್' ಹೊಡೆದಿದ್ದು ಆತ ತನ್ನ ಸಮ್ಮುಖದಲ್ಲಿ ಬೆಂಗಳೂರು...

ಕ್ರಿಕೆಟಿಗ ಅಮಿತ್ ಮಿಶ್ರಾ ವಿರುದ್ಧ ದೂರು ವಾಪಸ್
ಜಿಲ್ಲಾ ಸುದ್ದಿ

ಕ್ರಿಕೆಟಿಗ ಅಮಿತ್ ಮಿಶ್ರಾ ವಿರುದ್ಧ ದೂರು ವಾಪಸ್

ಕ್ರಿಕೆಟಿಗ ಅಮಿತ್ ಮಿಶ್ರಾ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ದೂರು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ...

ಗೆಳತಿ ವಂದನಾ ಮೇಲೆ ಹಲ್ಲೆ: ಕ್ರಿಕೆಟಿಗ ಅಮಿತ್ ಮಿಶ್ರಾಗೆ ಬೆಂಗಳೂರು ಪೊಲೀಸರ ನೋಟಿಸ್
ಕ್ರೀಡೆ

ಗೆಳತಿ ವಂದನಾ ಮೇಲೆ ಹಲ್ಲೆ: ಕ್ರಿಕೆಟಿಗ ಅಮಿತ್ ಮಿಶ್ರಾಗೆ ಬೆಂಗಳೂರು ಪೊಲೀಸರ ನೋಟಿಸ್

ಟೀಂ ಇಂಡಿಯಾದ ಲೆಗ್ ಬ್ರೇಕ್ ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಬೆಂಗಳೂರು ಮೂಲದ ಬಾಲಿವುಡ್ ನಿರ್ಮಾಪಕಿ ವಂದನಾ ಎಂಬುವರು ದೂರು ನೀಡಿದ್ದು, ವಿಚಾರಣೆಗೆ...

ಧೋನಿ, ಕೊಹ್ಲಿ ಪ್ರೇರಕ ಶಕ್ತಿ
ಕ್ರೀಡೆ

ಧೋನಿ, ಕೊಹ್ಲಿ ಪ್ರೇರಕ ಶಕ್ತಿ

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸವಾಲಿನಿಂದ ಕೂಡಿದ್ದರೂ, ಹೋರಾಟದ ಪ್ರೇರಕ ಶಕ್ತಿಗಳೆನಿಸಿರುವ ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿ...

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: 4 ವರ್ಷಗಳ ನಂತರ ತಂಡಕ್ಕೆ ಮರಳಿದ ಅಮಿತ್ ಮಿಶ್ರಾ
ಕ್ರೀಡೆ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: 4 ವರ್ಷಗಳ ನಂತರ ತಂಡಕ್ಕೆ ಮರಳಿದ ಅಮಿತ್ ಮಿಶ್ರಾ

ಶ್ರೀಲಂಕಾ ವಿರುದ್ಧದ 3 -ಟೆಸ್ಟ್ ಸರಣಿಗೆ ವಿರಾಟ್ ಕೋಹ್ಲಿ ಭಾರತ ತಂಡ ಪ್ರಕಟವಾಗಿದ್ದು ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ 4 ವರ್ಷಗಳ ನಂತರ ತಂಡಕ್ಕೆ ಮರಳಿದ್ದಾರೆ.