ದೇಶನೀವು ನನಗೆ 1 ಗಂಟೆ ಸಮಯಾವಕಾಶ ಕೊಡಿ, ನಾನು ನಿಮಗೆ...: ವಿಪಕ್ಷಗಳಿಗೆ ಅಮಿತ್ ಶಾ ಮನವಿ ಮಾಡಿದ್ದೇಕೆ?
ಶಾ ಅವರು ವಿರೋಧ ಪಕ್ಷದ ಸದಸ್ಯರನ್ನು ಉದ್ದೇಶಿಸಿ, ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಗೆ ಅವರು ತೋರಿಸುತ್ತಿರುವ ವಿರೋಧದ ನಿಜವಾದ ಕಾರಣವನ್ನು ಸ್ಪಷ್ಟವಾಗಿ ಹೇಳುವಂತೆ ಒತ್ತಾಯಿಸಿದರು.