ರಾಜ್ಯ5 ವರ್ಷಗಳಿಂದ ತಗಡಿನ ಶೆಡ್ನಲ್ಲೇ ಅಂಬೇಡ್ಕರ್ ವಸತಿ ಶಾಲೆ: 172 ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದೆಯೇ ಸಮಾಜ ಕಲ್ಯಾಣ ಇಲಾಖೆ?
6 ರಿಂದ 10ನೇ ತರಗತಿಯ ಒಟ್ಟು 172 ವಿದ್ಯಾರ್ಥಿಗಳು (92 ಹುಡುಗರು ಮತ್ತು 80 ಹುಡುಗಿಯರು) ಈ ಶೆಡ್ನಲ್ಲಿ ಓದುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಈ ತಗಡಿನ ಶೆಡ್ಗಾಗಿ ಸಮಾಜ ಕಲ್ಯಾಣ ಇಲಾಖೆಯು ಪ್ರತಿ ತಿಂಗಳು ಬರೋಬ್ಬರಿ 1.8 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದೆ.