Ambassador

ಪ್ಯೂಜೊ ಕಂಪನಿಗೆ ಅಂಬಾಸಿಡರ್ ಬ್ರಾಂಡ್ ಮಾರಾಟ
ಭಾರತದ ಕಾರುಗಳಲ್ಲಿ ಐಕಾನಿಕ್ ಬ್ರಾಂಡ್ ಆಗಿದ್ದ ಅಂಬಾಸಿಡರ್ ನ್ನು ಹಿಂದೂಸ್ತಾನ್ ಮೋಟಾರ್ಸ್ ಯುರೋಪ್ ನ ಕಾರು ತಯಾರಿಕಾ ಸಂಸ್ಥೆ ಪ್ಯೂಜೊ(Peugeot) ಗೆ ಮಾರಾಟ ಮಾಡಿದೆ.

ಚೀನಾದ ಮೊಬೈಲ್ ಕಂಪನಿ ರಾಯಭಾರಿ: ಸೈನಾ ವಿರುದ್ಧ ಅಭಿಮಾನಿಗಳಿಂದ ಟೀಕೆ
ಭಾರತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇದೀಗ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ. ಕಾರಣ, ಚೀನಾ ಮೂಲದ ಮೊಬೈಲ್ ಕಂಪನಿಗೆ ಸೈನಾ ನೆಹ್ವಾಲ್...

ದೀಪಾ ಕರ್ಮಾಕರ್ ಭಾರತದ ಜಿಮ್ನಾಸ್ಟಿಕ್ಸ್ ರಾಯಭಾರಿ?
ರಿಯೋ ಒಲಿಂಪಿಕ್ಸ್ ನಲ್ಲಿ ಜಿಮ್ನಾಸ್ಟ್ ನಲ್ಲಿ ಮಿಂಚಿದ್ದ ದೀಪಾ ಕರ್ಮಾಕರ್ ರನ್ನು ಭಾರತದ ಜಿಮ್ನಾಸ್ಟಿಕ್ಸ್ ರಾಯಭಾರಿಯನ್ನಾಗಿ ಆಯ್ಕೆಗೊಳಿಸಲು ಶಿಫಾರಸ್ಸು ಮಾಡಲಾಗಿದೆ...

ಇನ್ ಕ್ರೆಡಿಬಲ್ ಇಂಡಿಯಾಗೆ ಪ್ರಧಾನಿ ಮೋದಿಯೇ ನೂತನ ರಾಯಭಾರಿ!
ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮ ಇನ್ ಕ್ರೆಡಿಬಲ್ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅವರೇ ರಾಯಭಾರಿಯಾಗುವುದು ಬಹುತೇಕ ಖಚಿತವಾಗಿದೆ.

ಅಮೆರಿಕದ ಭಾರತೀಯ ರಾಯಭಾರಿಯಾಗಿ ನವಜೇತ್ ಸರ್ನಾ ನೇಮಕ
ಇಂಗ್ಲೆಂಡಿನ ಭಾರತದ ಹೈ ಕಮಿಷನರ್ ನವತೇಜ್ ಸರ್ನಾ ಅವರನ್ನು ಗುರುವಾರ ಅಮೆರಿಕಾದ...

ಭಾರತೀಯ ಪ್ರಾಣಿ ದಯಾ ಮಂಡಳಿಯ ರಾಯಭಾರಿಯಾಗಿ ಸೌಂದರ್ಯ ರಜನಿಕಾಂತ್ ನೇಮಕ
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಅವರು ಭಾರತೀಯ ಪ್ರಾಣಿ ದಯಾ ಮಂಡಳಿಯ ರಾಯಭಾರಿಯಾಗಿ...

ಕುಷ್ಟರೋಗದ ವಿರುದ್ಧ ಸದ್ಭಾವನಾ ರಾಯಭಾರಿಯಾಗಿ ಆರ್ ಮಾಧವನ್
ಕುಷ್ಟರೋಗ, ಟ್ಯೂಬರ್ ಕ್ಯುಲೋಸಿಸ್ ಮತ್ತಿತರ ಮಾರಕ ರೋಗಗಳ ವಿರುದ್ಧ ಹೋರಾಡುತ್ತಿರುವ ಲೆಪ್ರಾ ಭಾರತ ಸಂಸ್ಥೆಗೆ ಸದ್ಭಾವನಾ ರಾಯಭಾರಿಯಾಗಿರುವುದಕ್ಕೆ ಆರ್ ಮಾಧವನ್ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ರಾಯಭಾರಿಯನ್ನು ಉಚ್ಛಾಟಿಸುವ ಬಗ್ಗೆ ವರದಿ ತಳ್ಳಿಹಾಕಿದ ನೇಪಾಳ
ನೇಪಾಳದಲ್ಲಿರುವ ಭಾರತೀಯ ರಾಯಭಾರಿಯನ್ನು ಉಚ್ಛಾಟನೆ ಮಾಡಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ ಎಂಬ ವರದಿಗಳು ಪ್ರಕಟವಾಗಿದೆ. ಆದರೆ ಈ ವರದಿಯನ್ನು ನೇಪಾಳ ಸರ್ಕಾರ ತಿರಸ್ಕರಿಸಿವೆ.

ರಿಯೋ ಒಲಿಂಪಿಕ್ಸ್ ಸೌಹಾರ್ದ ರಾಯಭಾರಿಯಾಗಿ ಸಲ್ಮಾನ್, ಬಿಂದ್ರಾ ಜತೆ ಸಚಿನ್
ರಿಯೋ ಒಲಿಂಪಿಕ್ಸ್ ಸೌಹಾರ್ದ ರಾಯಭಾರಿಯಾಗಲು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಒಪ್ಪಿಕೊಂಡಿದ್ದಾರೆ. ಇದೀಗ ಸೌಹಾರ್ದ ರಾಯಭಾರಿಯಾಗಿ...

