Ambareesh

'ಅಂಬಿ ನಿಂಗ್ ವಯಸ್ಸಾಯ್ತೊ' ಟೀಸರ್ ಗೆ ಅಂಬಿ ಕೈಬರಹದ ಪತ್ರ!
ಸಿನಿಮಾ ಸುದ್ದಿ

'ಅಂಬಿ ನಿಂಗ್ ವಯಸ್ಸಾಯ್ತೊ' ಟೀಸರ್ ಗೆ ಅಂಬಿ ಕೈಬರಹದ ಪತ್ರ!

ಅಂಬರೀಶ್, ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್ . ಅಂದಿನಿಂದ ಇಂದಿನವರೆಗೂ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

2018ರ ವಿಧಾನಸಭೆ ಚುನಾವಣೆ: ಮಂಡ್ಯದಿಂದ ಅಂಬಿ ಬದಲು ರಮ್ಯಾ ಸ್ಪರ್ಧೆ?
ರಾಜಕೀಯ

2018ರ ವಿಧಾನಸಭೆ ಚುನಾವಣೆ: ಮಂಡ್ಯದಿಂದ ಅಂಬಿ ಬದಲು ರಮ್ಯಾ ಸ್ಪರ್ಧೆ?

ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕು ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು....

ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್ ನಟರ ಚಿತ್ರಗಳಿಗೆ ಒಂದೇ ದಿನ ಮೂಹೂರ್ತ
ಸಿನಿಮಾ ಸುದ್ದಿ

ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್ ನಟರ ಚಿತ್ರಗಳಿಗೆ ಒಂದೇ ದಿನ ಮೂಹೂರ್ತ

ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಸೆಟ್ಟೇರುತ್ತಿದೆ. ನವೆಂಬರ್ 23ರಂದು ಸ್ಟಾರ್ ನಟರಾದ ಅಂಬರೀಶ್ ಹಾಗೂ ಶಿವರಾಜ್ ಕುಮಾರ್ ಅಭಿನಯದ...

ವಿಧಾನಮಂಡಲ ಅಧಿವೇಶನಕ್ಕೆ ಚಕ್ಕರ್, ಡ್ಯಾನ್ಸ್'ಗೆ ಹಾಜರ್: ಅಕ್ರೋಶಕ್ಕೆ ಕಾರಣವಾಯ್ತು ಅಂಬರೀಶ್ ನಡೆ
ರಾಜ್ಯ

ವಿಧಾನಮಂಡಲ ಅಧಿವೇಶನಕ್ಕೆ ಚಕ್ಕರ್, ಡ್ಯಾನ್ಸ್'ಗೆ ಹಾಜರ್: ಅಕ್ರೋಶಕ್ಕೆ ಕಾರಣವಾಯ್ತು ಅಂಬರೀಶ್ ನಡೆ

ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ವೈದ್ಯರ ಮುಷ್ಕರ, ಸಾರ್ವಜನಿಕರ ನರಳಾಟ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಗಂಭೀರ ಚರ್ಚೆಗಳು ನಡೆಯುತ್ತಿದ್ದು, ಅಧಿವೇಶನಕ್ಕೆ ಹಾಜರಾಗದೆ, ಖಾಸಗಿ ಕಾರ್ಯಕ್ರಮವೊಂದಕ್ಕೆ ಹಾಜರಾಗಿ ಶಾಸಕ ಅಂಬರೀಶ್ ಅವರು...

ಕುರುಕ್ಷೇತ್ರ ಅದ್ಭುತ ಮಹಾಕಾವ್ಯವಾಗಲಿದೆ: ನಿಖಿಲ್ ಕುಮಾರ್
ಸಿನಿಮಾ ಸುದ್ದಿ

ಕುರುಕ್ಷೇತ್ರ ಅದ್ಭುತ ಮಹಾಕಾವ್ಯವಾಗಲಿದೆ: ನಿಖಿಲ್ ಕುಮಾರ್

ಹೈದರಾಬಾದ್ ನಲ್ಲಿ ನಡೆಯುತ್ತಿರುವ ಮುನಿರತ್ನ ನಿರ್ಮಾಣದ ಅದ್ಧೂರಿ ಚಿತ್ರ ಕುರುಕ್ಷೇತ್ರ ಶೂಟಿಂಗ್ ನಲ್ಲಿ ನಟ ನಿಖಿಲ್ ಭಾಗವಹಿಸಿದ್ದಾರೆ. ತಮ್ಮ ಪಾತ್ರದ ಪ್ರತಿಯೊಂದು ...

ಸ್ಯಾಂಡಲ್ ವುಡ್ ಎಂಟ್ರಿಗಾಗಿ ಅಭಿಷೇಕ್ ಅಂಬರೀಷ್ ಭರ್ಜರಿ ತಯಾರಿ!
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ಎಂಟ್ರಿಗಾಗಿ ಅಭಿಷೇಕ್ ಅಂಬರೀಷ್ ಭರ್ಜರಿ ತಯಾರಿ!

ಸ್ಟಾರ್ ದಂಪತಿಯಾದ ಅಂಬರೀಷ್ ಮತ್ತು ಸುಮಲತಾ ಪುತ್ರ ಅಭಿಷೇಕ್ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ನೀಡುವ ಕಾಲ ಸನ್ನಿಹಿತವಾಗುತ್ತಿದೆ....

ದಶಕಗಳ ನಂತರ ಮತ್ತೆ ತೆರೆಯ ಮೇಲೆ ನಾಯಕನಾಗಿ ರೆಬೆಲ್ ಸ್ಟಾರ್: ಅತಿಥಿ ಪಾತ್ರದಲ್ಲಿ ಸುದೀಪ್!
ಸಿನಿಮಾ ಸುದ್ದಿ

ದಶಕಗಳ ನಂತರ ಮತ್ತೆ ತೆರೆಯ ಮೇಲೆ ನಾಯಕನಾಗಿ ರೆಬೆಲ್ ಸ್ಟಾರ್: ಅತಿಥಿ ಪಾತ್ರದಲ್ಲಿ ಸುದೀಪ್!

ಸ್ಯಾಂಡಲ್ ವುಡ್ ನಲ್ಲಿ ರೆಬೆಲ್ ಸ್ಟಾರ್ ಎಂದೇ ಚಿರಪರಿತರಾಗಿರುವ ಅಂಬರೀಷ್ ದಶಕಗಳು ಕಳೆದರು ತನ್ನ ಸ್ಟಾರ್ ಪವರ್...

ಉಸಿರಾಟದ ತೊಂದರೆ: ವಿಕ್ರಂ ಆಸ್ಪತ್ರೆಗೆ ನಟ ಅಂಬರೀಷ್ ದಾಖಲು
ರಾಜ್ಯ

ಉಸಿರಾಟದ ತೊಂದರೆ: ವಿಕ್ರಂ ಆಸ್ಪತ್ರೆಗೆ ನಟ ಅಂಬರೀಷ್ ದಾಖಲು

ಮಾಜಿ ಸಚಿವ ಹಾಗೂ ನಟ ಅಂಬರೀಷ್ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ..

ಕಾವೇರಿ ಕಿಚ್ಚು: ರಾಜ್ಯದ ಜನತೆಯ ಕ್ಷಮೆಯಾಚಿಸಿದ ಅಂಬರೀಶ್
ಪ್ರಧಾನ ಸುದ್ದಿ

ಕಾವೇರಿ ಕಿಚ್ಚು: ರಾಜ್ಯದ ಜನತೆಯ ಕ್ಷಮೆಯಾಚಿಸಿದ ಅಂಬರೀಶ್

ಕಾವೇರಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸದಿರುವುದಕ್ಕೆ ಬೇಸರ ಇದೆ. ಈ ಸಂಬಂಧ ನಾನು ರಾಜ್ಯದ ಜನತೆಯ ಕ್ಷಮೆಯಾಚಿಸುತ್ತೇನೆ...