ಸಿನಿಮಾ ಸುದ್ದಿಅಂಬಿ-ಸುಮಲತಾ ವಿವಾಹ ವಾರ್ಷಿಕೋತ್ಸವ: ಅಪರೂಪದ ವೀಡಿಯೋ ಶೇರ್ ಮಾಡಿ ಪತಿಯ ಸ್ಮರಿಸಿದ ಮಂಡ್ಯ ಸಂಸದೆ
ರೆಬೆಲ್ ಸ್ಟಾರ್ ಅಂಬರೀಶ್-ಸುಮಲತಾ ಅವರ ವಿವಾಹವಾಗಿ ಇಂದಿಗೆ 28 ವರ್ಷ. ಈ ಹಿನ್ನೆಲೆಯಲ್ಲಿ ನಟಿ, ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ತಮ್ಮ ದಿವಂಗತ ಪತಿಯನ್ನು ಸ್ಮರಿಸಿ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ