Alcohol Consumption

ಮದ್ಯ ಸೇವನೆಯಲ್ಲಿ ಕರ್ನಾಟಕ ಟಾಪ್: ದೇಶದ ಸರಾಸರಿಯನ್ನೂ ಮೀರಿದ ತಲಾ ಬಳಕೆ; ವ್ಯಸನ ತಡೆಯಲು ತಜ್ಞರು ನೀಡಿದ ಸಲಹೆಗಳೇನು?
ದೇಶದ ದಕ್ಷಿಣ ಭಾರತದ ಐದು ರಾಜ್ಯಗಳು ಒಟ್ಟಾಗಿ ದೇಶದ ಒಟ್ಟು ಮದ್ಯ ಮಾರಾಟದ ಶೇ.45ರಷ್ಟು ಪಾಲು ಹೊಂದಿದ್ದು, ಕರ್ನಾಟಕವೂ ಈ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ.

ಬೆಂಗಳೂರು: 39 ವರ್ಷದ ಮಿದುಳು ಪಾರ್ಶ್ವವಾಯು ಪೀಡಿತ ರೋಗಿಗೆ 3 ನಿಮಿಷಗಳಲ್ಲಿ ವೈದ್ಯರಿಂದ ಚಿಕಿತ್ಸೆ
ಅತಿಯಾದ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದ 39 ವರ್ಷದ ರೋಗಿಯು ಜೀವಕ್ಕೆ ಅಪಾಯವನ್ನುಂಟುಮಾಡುವ ಮಿದುಳಿನ ಆಘಾತಕ್ಕೆ ಒಳಗಾದ ಮೂರು ನಿಮಿಷಗಳಲ್ಲಿಯೇ ಪಾರ್ಶ್ವವಾಯುವಿಗೆ ಚಿಕಿತ್ಸೆ ನೀಡಿರುವ ಅಪರೂಪದ ಘಟನೆ ವರದಿಯಾಗಿದೆ.

ನಿಮಗೆ ಗೊತ್ತೇ... ಆರೋಗ್ಯಕ್ಕಾಗಿ ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷತೆಯ ಮಿತಿ ಇಲ್ಲ!
ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷತೆಯ ಮಿತಿಯಿಲ್ಲ ಮತ್ತು ಯಾವುದೇ ಪ್ರಮಾಣದ ಮದ್ಯಪಾನ ಒಬ್ಬರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ಹೇಳಲಾಗಿದೆ.

