ಕ್ರಿಕೆಟ್IPL 2026: ನಿನ್ನೆ ಎನ್ಗಿಡಿ, ಇಂದು Akeal Hosein; GT ವಿರುದ್ಧದ ಪಂದ್ಯದಲ್ಲಿ CSK ಸ್ಟಾರ್ ಗೆ ಗಂಭೀರ ಪೆಟ್ಟು!
ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ನ ಆರನೇ ಓವರ್ನಲ್ಲಿ ಶುಭ್ಮನ್ ಗಿಲ್ ಭಾರಿಸಿದ ಚೆಂಡನ್ನು ಆಫ್-ಸೈಡ್ನಲ್ಲಿ ಭಾರಿಸಿದಾಗ ಅಕೇಲ್ ಹೊಸೇನ್ ಕ್ಯಾಚ್ ಪೂರ್ಣಗೊಳಿಸಲು ಬಲಕ್ಕೆ ಓಡಿದರು.