Ajay Devgn

ಅಮಿತಾಬ್ ಜೊತೆ ಅಜಯ್ ದೇವ್ಗನ್ ಮುಂದಿನ ಚಿತ್ರ 'ಮೇಡೆ'
ಬಾಲಿವುಡ್‌ನ ಸಿಂಗಮ್ ಸ್ಟಾರ್ ಅಜಯ್ ದೇವ್‌ಗನ್ ಅವರು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ.

ನಾನು ಏಕಾಂಗಿಯಾಗಲು ಈ ಖ್ಯಾತ ನಟನೇ ಕಾರಣ: ನಟಿ ಟಬು
ತಮ್ಮ ಅಭಿನಯದ ಮೂಲಕ ಒಂದು ಕಾಲದಲ್ಲಿ ಬಾಲಿವುಡ್, ಟಾಲಿವುಡ್ ಪ್ರೇಕ್ಷಕರ ಹೃದಯ ಗೆದ್ದಿದ್ದರು ಅಂದದ ನಟಿ ಟಬು. ಆದರೆ ಟಬು ಈವರೆಗೂ ಮದುವೆ ಮಾಡಿಕೊಳ್ಳದಿರುವ ಬಗ್ಗೆ ಹಲವು ವದಂತಿಗಳು ಹರಡುತ್ತಲೇ ಇವೆ.

ತನಗೆ 2 ಬಾರಿ ಗರ್ಭಪಾತವಾಗಿತ್ತು: ಅಜಯ್ ದೇವ್‌ಗನ್ ಜತೆಗಿನ ದಾಂಪತ್ಯದ ಕಥೆ ಹಂಚಿಕೊಂಡ ಕಾಜೋಲ್
ಬಾಲಿವುಡ್ ನಟಿ ಕಾಜೋಲ್ ಮತ್ತು ಅಜಯ್ ದೇವ್‌ಗನ್ ಪರದೆಯ ಮೇಲೆ ಹಾಗೂ ಪರದೆಯಾಚೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಅತ್ಯುತ್ತಮ ಜೋಡಿ ಎನಿಸಿಕೊಂಡಿದ್ದಾರೆ. ಇದಾಗಲೇ ಇವರ ವಿವಾಹವಾಗಿ 21 ವಸಂತಗಳು ಸಂದಿದೆ. ಕಾಜೋಲ್ ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆಯೊಂದಿಗಿನ ಸಂವಾದದಲ್ಲಿ ತಮ್ಮ ಪತಿ ಅಜಯ್ ದೇವ್‌ಗನ್ ಅವರೊಂದಿಗೆ ತನ್ನ ಜೀವನವನ್ನು ತೆರೆದಿಟ್ಟಿದ್ದರು.

ತಾನಾಜಿ ಚಿತ್ರದ ಟ್ರೈಲರ್
ಅಜಯ್ ದೇವಗನ್, ಸೈಫ್ ಅಲಿ ಖಾನ್ ಮತ್ತು ಕಾಜೋಲ್ ಅಭಿನಯದ ತಾನಾಜಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಓಂ ರಾವತ್ ನಿರ್ದೇಶಿಸಿದ್ದಾರೆ.

ತಾನ್ಹಾಜಿ ಚಿತ್ರದಲ್ಲಿ ನಟಿಸಿರುವ ಕಾಜೋಲ್ ಫಸ್ಟ್ ಲುಕ್ ಹೀಗಿದೆ!
ಹೆಲಿಕಾಫ್ಟರ್ ಈಲಾ ಚಿತ್ರದ ನಂತರ ಬಾಲಿವುಡ್ ನಟಿ ಕಾಜೋಲ್, ತಾನ್ಹಾಜಿ; ದಿ ಅನ್ಸಂಗ್ ವಾರಿಯರ್ ಚಿತ್ರದಲ್ಲಿ ನಟಿಸುತ್ತಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿದೆ.

ನಿಜವಾದ ಜಂಟಲ್ ಮನ್- ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್ ಭೇಟಿಯಾದ ಕಿಚ್ಚ ಸುದೀಪ್ ಟ್ವೀಟ್
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಅವರನ್ನು ಭೇಟಿಯಾಗಿದ್ದಾರೆ.

ಅಜಯ್ ದೇವಗನ್ ತಂದೆ ಸಾಹಸ ನಿರ್ದೇಶಕ ವೀರೂ ದೇವಗನ್ ನಿಧನ
ಬಾಲಿವುಡ್ ನಟ ಅಜಯ್ ದೇವಗನ್ ಅವರ ತಂದೆ ಹಾಗೂ ನಿರ್ದೇಶಕ ವೀರೂ ದೇವಗನ್ ಇಂದು ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ತಮ್ಮ ಮಕ್ಕಳನ್ನು ಟ್ರೋಲ್ ಮಾಡುತ್ತಿದ್ದವರ ವಿರುದ್ಧ ಸಿಡಿದ ಅಜಯ್ ದೇವಗನ್!
ಬಾಲಿವುಡ್ ನಟ ಅಜಯ್ ದೇವಗನ್ ಪುತ್ರಿ ನೈಸಾ ಧರಿಸಿದ್ದ ಉಡುಪಿನ ಬಗ್ಗೆ ನೆಟಿಗರು ಟ್ರೋಲ್ ಮಾಡುತ್ತಿದ್ದು ಇವರ ವಿರುದ್ಧ ಅಜಯ್ ಗರಂ ಆಗಿದ್ದಾರೆ.

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್ ' ಚಿತ್ರದಲ್ಲಿ ಅಜಯ್ ದೇವಗನ್ ಅತಿಥಿ ಪಾತ್ರ
ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಮುಂದಿನ ಬಹು ನಿರೀಕ್ಷಿತ ''ಆರ್ ಆರ್ ಆರ್ " ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

