Ajay Devgn

₹303 ಕೋಟಿ ಕಲೆಕ್ಷನ್: 4 ದಿನಕ್ಕೆ ಮೋಹನ್ ಲಾಲ್ರ ದೃಶ್ಯಂ 3 ಚಿತ್ರದ ಲೈಫ್ ಟೈಂ ಕಲೆಕ್ಷನ್ ಹಿಂದಿಕ್ಕಿದ ಅಜಯ್ ದೇವಗನ್!
ದೃಶ್ಯಂ 3: ದಿ ಕನ್ಕ್ಲೂಷನ್ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ನಾಲ್ಕನೇ ದಿನ ಚಿತ್ರದ ಗಳಿಕೆ ಸ್ವಲ್ಪ ನಿಧಾನವಾಗಿರಬಹುದು. ಆದರೆ ಒಟ್ಟು ಕಲೆಕ್ಷನ್ ವಿಷಯದಲ್ಲಿ ಇದು ಈಗಾಗಲೇ ಗಮನಾರ್ಹ ಮೈಲಿಗಲ್ಲನ್ನು ಮೀರಿದೆ.

ದೃಶ್ಯಂ 3 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ₹93 ಕೋಟಿ ಕಲೆಕ್ಷನ್; 2ನೇ ದಿನವೂ ಭರ್ಜರಿ ಕಲೆಕ್ಷನ್!
ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ದೃಶ್ಯಂ 3' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ 93 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.

ದೃಶ್ಯಂ: ದಿ ಕನ್ಕ್ಲುಷನ್ ಚಿತ್ರದ ಟ್ರೈಲರ್

ವಿಮಲ್ ಜಾಹೀರಾತು ಕೇಸ್: ಬಾಲಿವುಡ್ ನಟರಿಗೆ FDA ನೋಟಿಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಂಸ್ಥೆ!
ಪಾನ್ ಮಸಾಲಾ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಸೋಮವಾರ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿತು. ವಿಮಲ್ ಜಾಹೀರಾತಿಗಾಗಿ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಎಫ್ಡಿಎ ಹೊರಡಿಸಿದೆ...

ಧಮಾಲ್ 4 ಚಿತ್ರದ ಟ್ರೈಲರ್
ಬಾಲಿವುಡ್ಗೆ ಎಂಟ್ರಿ ಕೊಡಲು ಮಫ್ತಿ, ಭೈರತಿ ರಣಗಲ್ ಖ್ಯಾತಿಯ ನರ್ತನ್ ಸಜ್ಜು; ಅಜಯ್ ದೇವಗನ್ ಜೊತೆ ಮಾತುಕತೆ!
ನಟ ಯಶ್ ನಟನೆಯ ಯೋಜನೆಯೊಂದರಲ್ಲಿಯೂ ನರ್ತನ್ ತೊಡಗಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಘೋಷಣೆ ಬಂದಿಲ್ಲವಾದರೂ, ಅದು ಸಿದ್ಧವಾಗುವ ನಿರೀಕ್ಷೆಯಿದೆ.

ರಾಜ್ ಬಿ ಶೆಟ್ಟಿ ನಟನೆಯ 'ಸು ಫ್ರಮ್ ಸೋ' ಚಿತ್ರ ಶ್ಲಾಘಿಸಿದ ಅಜಯ್ ದೇವಗನ್
ರಾಜ್ ಬಿ ಶೆಟ್ಟಿ ಅತಿಥಿ ಪಾತ್ರದಲ್ಲಿ ಅಭಿನಯಿಸಿ ನಿರ್ಮಾಣ ಮಾಡಿರೋ 'ಸು ಫ್ರಮ್ ಸೋ' ಕನ್ನಡ ಮಾತ್ರವಲ್ಲದೇ ಮಲಯಾಳಂ, ತೆಲುಗು ಆವೃತ್ತಿಗಳಲ್ಲಿಯೂ ಬಿಡುಗಡೆ ಆಗಿ ಕಮಾಲ್ ಮಾಡುತ್ತಿದೆ.

ತೆಲಂಗಾಣದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರ ನಗರ ಸ್ಥಾಪಿಸಲು ಅಜಯ್ ದೇವಗನ್ ಪ್ರಸ್ತಾಪ
ದೇಶದಲ್ಲಿ ಸಿನಿಮಾ ಮೂಲಸೌಕರ್ಯಕ್ಕೆ ಪ್ರಮುಖ ತಾಣವಾಗಿ ತೆಲಂಗಾಣದ ಸಾಮರ್ಥ್ಯವನ್ನು ಅಜಯ್ ದೇವಗನ್ ಉಲ್ಲೇಖಿಸಿದ್ದಾರೆ.

ಗುಟ್ಕಾ ಬಾಯ್ಸ್ ಗೆ ಸಂಕಷ್ಟ: ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಗೆ ಸಮನ್ಸ್
2019ರ ಎರಡು ವಿಭಾಗಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಸೆಕ್ಷನ್ 35 ಮತ್ತು ಸೆಕ್ಷನ್ 89 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.

