AIUDF

ಅಸ್ಸಾಂ: ನಗಾಂವ್ ಉಪಚುನಾವಣೆ ಕಣಕ್ಕೆ AIUDF ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್; ಬಿಜೆಪಿಗೆ ಲಾಭ?
ದೇಶ

ಅಸ್ಸಾಂ: ನಗಾಂವ್ ಉಪಚುನಾವಣೆ ಕಣಕ್ಕೆ AIUDF ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್; ಬಿಜೆಪಿಗೆ ಲಾಭ?

AIUDF ಸೋಮವಾರ ಅಜ್ಮಲ್ ಅವರ ಉಮೇದುವಾರಿಕೆಯನ್ನು ಘೋಷಿಸಿತು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಎಐಯುಡಿಎಫ್ ಜೊತೆಗಿನ ಮೈತ್ರಿ ಮುರಿದುಕೊಳ್ಳಲು ಕಾಂಗ್ರೆಸ್ ನಿರ್ಧಾರ
ದೇಶ

ಎಐಯುಡಿಎಫ್ ಜೊತೆಗಿನ ಮೈತ್ರಿ ಮುರಿದುಕೊಳ್ಳಲು ಕಾಂಗ್ರೆಸ್ ನಿರ್ಧಾರ

ಬಿಜೆಪಿ ಜೊತೆಗಿನ ಸಂಬಂಧ ಹಿನ್ನೆಲೆಯಲ್ಲಿ ಬದ್ರುದ್ದೀನ್ ಅಜ್ಮಲ್ ಅವರ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಾಂಟ್ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳಲು ಅಸ್ಸಾಂ ಕಾಂಗ್ರೆಸ್ ನಿರ್ಧರಿಸಿದೆ.

'ಪತಿಯೇ ಶಾಸಕನಿಂದ ಮೂರು ಬಾರಿ ಅತ್ಯಾಚಾರ ಮಾಡಿಸಿದ'; ಅಸ್ಸಾಂ ಮಹಿಳೆ ಗಂಭೀರ ಆರೋಪ
ದೇಶ

'ಪತಿಯೇ ಶಾಸಕನಿಂದ ಮೂರು ಬಾರಿ ಅತ್ಯಾಚಾರ ಮಾಡಿಸಿದ'; ಅಸ್ಸಾಂ ಮಹಿಳೆ ಗಂಭೀರ ಆರೋಪ

ಅಸ್ಸಾಂನ ಎಐಯುಡಿಎಫ್ ಶಾಸಕ ನಿಜಾಮುದ್ದೀನ್ ಚೌದರಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದು, ಈ ಅತ್ಯಾಚಾರಕ್ಕೆ ತಮ್ಮ ಪತಿ ಕೂಡ ಕುಮ್ಮಕ್ಕು ನೀಡಿದ್ದ ಎಂದು ಆರೋಪಿಸಿ ತನ್ನ ಪತಿಯ ವಿರುದ್ಧವೂ ದೂರು ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ.

ಎಐಯುಡಿಎಫ್ ಕುರಿತು ಹೇಳಿಕೆ: ಸೇನಾ ಮುಖ್ಯಸ್ಥ ರಾವತ್'ಗೆ ವಿ.ಕೆ. ಸಿಂಗ್ ಬೆಂಬಲ
ದೇಶ

ಎಐಯುಡಿಎಫ್ ಕುರಿತು ಹೇಳಿಕೆ: ಸೇನಾ ಮುಖ್ಯಸ್ಥ ರಾವತ್'ಗೆ ವಿ.ಕೆ. ಸಿಂಗ್ ಬೆಂಬಲ

ಅಸ್ಸಾಂನ ಕೆಲ ಪ್ರದೇಶಗಳಲ್ಲಿ ಎಐಯುಡಿಎಫ್ ಸಂಘಟನೆ ವೇಗವಾಗಿ ಬೆಳೆಯುತ್ತಿದೆ ಎಂಬ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಗೆ ಕೇಂದ್ರ ಸಚಿವ ವಿ.ಕೆ. ಸಿಂಗ್ ಅವರು ಶುಕ್ರವಾರ ಬೆಂಬಲ ವ್ಯಕ್ತಪಡಿಸಿದ್ದಾರೆ...

ಬಿಜೆಪಿಗಿಂತಲೂ ಎಐಯುಡಿಎಫ್ ವೇಗವಾಗಿ ಬೆಳೆಯುತ್ತಿದೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ
ದೇಶ

ಬಿಜೆಪಿಗಿಂತಲೂ ಎಐಯುಡಿಎಫ್ ವೇಗವಾಗಿ ಬೆಳೆಯುತ್ತಿದೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ

ಅಸ್ಸಾಂನ ಕೆಲ ಪ್ರದೇಶಗಳಲ್ಲಿ ಎಐಯುಡಿಎಫ್ ಸಂಘಟನೆ ವೇಗವಾಗಿ ಬೆಳೆಯುತ್ತಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ರಾವತ್ ಹೇಳಿಕೆಯಲ್ಲಿ ಧಾರ್ಮಿಕ ಅಥವಾ ರಾಜಕೀಯ ಉದ್ದೇಶ ಇಲ್ಲ:  ಸೇನೆ
ದೇಶ

ರಾವತ್ ಹೇಳಿಕೆಯಲ್ಲಿ ಧಾರ್ಮಿಕ ಅಥವಾ ರಾಜಕೀಯ ಉದ್ದೇಶ ಇಲ್ಲ: ಸೇನೆ

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಬೆಂಬಲಕ್ಕೆ ನಿಂತಿರುವ ಭಾರತೀಯ ಸೇನೆ, ರಾವತ್ ಹೇಳಿಕೆಯಲ್ಲಿ.....

ಎಐಯುಡಿಎಫ್ ಕುರಿತು ಹೇಳಿಕೆ: ರಾಜಕೀಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ- ಸೇನಾ ಮುಖ್ಯಸ್ಥ ರಾವತ್'ಗೆ ಓವೈಸಿ
ದೇಶ

ಎಐಯುಡಿಎಫ್ ಕುರಿತು ಹೇಳಿಕೆ: ರಾಜಕೀಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ- ಸೇನಾ ಮುಖ್ಯಸ್ಥ ರಾವತ್'ಗೆ ಓವೈಸಿ

ಅಸ್ಸಾಂನ ಕೆಲ ಪ್ರದೇಶಗಳಲ್ಲಿ ಎಐಯುಡಿಎಫ್ ಸಂಘಟನೆ ವೇಗವಾಗಿ ಬೆಳೆಯುತ್ತಿದೆ ಎಂಬ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಗೆ ತೀವ್ರವಾಗಿ ಕಿಡಿಕಾರಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ರಾಜಕೀಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಗುರುವಾರ ಎಚ್ಚರಿಕೆ ನೀಡಿದ್ದಾರೆ...