Aishani Shetty

'ಕಾಜಾಣ' ಮೂಲಕ ನಿರ್ದೇಶಕಿಯಾಗಿ ಸ್ಯಾಂಡಲ್ವುಡ್ಗೆ ನಟಿ ಐಶಾನಿ ಶೆಟ್ಟಿ ಎಂಟ್ರಿ!
ಇದೊಂದು ಕೌಟುಂಬಿಕ ನಾಟಕ ಎಂದು ವಿವರಿಸಲಾಗಿದ್ದು, ಐಶಾನಿ ಅವರೇ ಸ್ವತಃ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಚೊಚ್ಚಲ ನಿರ್ದೇಶನದೊಂದಿಗೆ ನಿರ್ಮಾಣಕ್ಕೂ ಕಾಲಿಟ್ಟ ಐಶಾನಿ ಶೆಟ್ಟಿ; 'ಶಾಕುಂತಲೆ ಸಿನಿಮಾಸ್' ಬ್ಯಾನರ್ ಪ್ರಾರಂಭ
'ನಡುವೆ ಅಂತರವಿರಲಿ' ಚಿತ್ರದ ನನ್ನ 'ಶಾಕುಂತಲೆ ಸಿಕ್ಕಳು' ಹಾಡಿನ ನಂತರ, ಪ್ರೇಕ್ಷಕರು ನನ್ನನ್ನು ಪ್ರೀತಿಯಿಂದ ಶಾಕುಂತಲೆ ಎಂದು ಕರೆದಿದ್ದಾರೆ.

ವಿಶಿಷ್ಟ ಕಥಾವಸ್ತುಗಳಿರುವ ಚಿತ್ರಗಳ ಭಾಗವಾಗಲು ಇಷ್ಟಪಡುತ್ತೇನೆ: ನಟಿ ಐಶಾನಿ ಶೆಟ್ಟಿ
ಐಶಾನಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಹಾದಿಯನ್ನು ಸೃಷ್ಟಿಸಿದ್ದಾರೆ ಮತ್ತು ತನ್ನ ಸಮಕಾಲೀನರಿಗಿಂತ ಭಿನ್ನವಾದ ಕಥೆಯನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಮುಂಬರುವ ಚಿತ್ರ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಅವರು, ಶ್ರೇಯಾ ಎಂಬ ಅತ್ಯಂತ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ನಡುವೆ ಅಂತರವಿರಲಿ' ನಿತ್ಯಾ ಪಾತ್ರ ನನ್ನ ಸಾಮರ್ಥ್ಯ ಮೀರಿದ್ದು: ಐಶಾನಿ ಶೆಟ್ಟಿ
"ರಾಕೆಟ್" ಬಳಿಕ ಎರಡು ವರ್ಷಗಳ ಬಳಿಕ ನಟಿ ಐಶಾನಿ ಶೆಟ್ಟಿ "ನಡುವೆ ಅಂತರವಿರಲಿ" ಎನ್ನುವ ಕನ್ನಡದ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಮ್ ಗಣಿ ಬಿಕಾಂ ಪಾಸ್:ಗಂಭೀರ ವಿಚಾರಕ್ಕೆ ಹಾಸ್ಯದ ಲೇಪ-ಅಭಿಷೇಕ್ ಶೆಟ್ಟಿ
ಪ್ರತಿವರ್ಷ ಸಾವಿರಾರು ಯುವಕರು ಕಾಲೇಜಿನಿಂದ ಪದವಿ ಪಡೆಯುತ್ತಾರೆ ಹಾಗೂ ಸರಿಯಾದ ಉದ್ಯೋಗ ದೊರಕದೆ ಹೋದಾಗ ಸಮಾಜದಲ್ಲಿ ಹಲ ಬಗೆಯ ಸವಾಲುಗಳನ್ನು ಎದುರಿಸುತ್ತಾರೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ತಯಾರಾಗುತ್ತಿರುವ ಹೊಸ ಚಿತ್ರವೊಂದರ ಕಥಾ ಹಂದರ ಇದೇ ಆಗಿದೆ.

'ಹೊಂದಿಸಿ ಬರೆಯುತ್ತಿದ್ದಾರೆ' ವಾಸ್ತು ಪ್ರಕಾರ ಬೆಡಗಿ ಐಶಾನಿ ಶೆಟ್ಟಿ
ಯೋಗರಾಜ್ ಭಟ್ ಅವರ ವಾಸ್ತು ಪ್ರಕಾರ ಚಿತ್ರದ ಹೀರೋಯಿನ್ ಐಶಾನಿ ಶೆಟ್ಟಿಯವರ ಮುಂದಿನ ಚಿತ್ರ ಹೊಂದಿಸಿ ಬರೆಯಿರಿ. ಜಗನ್ನಾಥ್ ಎಂಬ ಚೊಚ್ಚಲ ನಿರ್ದೇಶಕರ ಚಿತ್ರವಿದು.

ಗ್ಲಾಮರ್ ಗೊಂಬೆ ಐಶಾನಿ ಶೆಟ್ಟಿಯ ರೋಮ್ಯಾಂಟಿಕ್ ಲುಕ್ಗೆ ನೀವೂ ಬೋಲ್ಡ್ ಆಗ್ತೀರಾ!
ನಡುವೆ ಅಂತರವಿರಲಿ ಚಿತ್ರದ ಬಳಿಕ ನಟಿ ಐಶಾನಿ ಶೆಟ್ಟಿ ಫೋಟೋಶೂಟ್ ಮಾಡಿಸಿದ್ದು ಸಖತ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಥ್ರಿಲ್ಲರ್ ಚಿತ್ರದಲ್ಲಿ ನಟಿಸಲು ಉತ್ಸುಕಳಾಗಿದ್ದೇನೆ ಎಂದ ಐಶಾನಿ ಶೆಟ್ಟಿ
"ನಮ್ ಗಣಿ ಬಿಕಾಂ ಪಾಸ್" ಚಿತ್ರದ ಶೂಟಿಂಗ್ ಪೂರ್ಣಗೊಳಿಸಿರುವ ಐಶಾನಿ ಶೆಟ್ಟಿ ಅವರು ತಮ್ಮ ಆರನೇ ಚಿತ್ರ ಒಪ್ಪಿಕೊಂಡಿದ್ದಾರೆ.

ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸುವ ಆಸೆ ಈಡೇರಿದೆ- ಐಶಾನಿ ಶೆಟ್ಟಿ
ಶಾಲಾ ಬಾಲಕಿಯ ಪಾತ್ರದಲ್ಲಿ ನಟಿಸಬೇಕೆಂದುಕೊಂಡಿದ್ದ ಐಶಾನಿ ಶೆಟ್ಟಿ ಆಸೆ 'ನಮ್ ಗಣಿ ಬಿ. ಕಾಂ. ಪಾಸ್ 'ಚಿತ್ರದ ಪಾತ್ರದ ಮೂಲಕ ಈಡೇರಿದೆ. ಈ ಚಿತ್ರದ ಮೂಲಕ ಹೊಸ ಗೆಟಪ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

