airport

ಎನ್‍ಐಎಯಿಂದ ಶಂಕಿತ ವ್ಯಕ್ತಿಯ ವಿಚಾರಣೆ?
ಬೆಳಗಾವಿ ವಿಮಾನ ನಿಲ್ದಾಣದ ಫೋಟೋ ತೆಗೆಯುತ್ತಿದ್ದಾಗ ಬಂಧನಕ್ಕೊಳಗಾದ ಮಹಮ್ಮದ್ ಹುಸೇನ್ ಅಲಿ ಖುರೇಶಿಯನ್ನು ಬುಧವಾರ ರಾತ್ರಿ ಪೊಲೀಸರು ಕಲಬುರಗಿಗೆ ಕರೆದೊಯ್ದಿದ್ದು, ಅಲ್ಲಿನ ಪೊಲೀಸರ ಜತೆಗೆ ಸೇರಿ ಜಂಟಿಯಾಗಿ ವಿಚಾರಣೆ ನಡೆಸಲಾಗುತ್ತಿದೆ...

ವಿಮಾನ ನಿಲ್ದಾಣ ಫೊಟೊ ತೆಗೆಯುತ್ತಿದ್ದವನ ಸೆರೆ
ನಗರದ ಸಾಂಬ್ರಾ ವಿಮಾನ ನಿಲ್ದಾಣದ ಫೊಟೋ ತೆಗೆದು, ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ.

ರನ್ವೇಯಲ್ಲಿ ತಾಂತ್ರಿಕ ದೋಷ, ಜಮ್ಮು ವಿಮಾನ ಹಾರಾಟ ಸ್ಥಗಿತ
ರನ್ ವೇಯಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಜಮ್ಮು ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ...

ಮಂಗಳೂರು ಏರ್ ಪೋರ್ಟ್ ನಲ್ಲಿ ರು.36 ಲಕ್ಷ ಮೌಲ್ಯದ ಚಿನ್ನ ವಶ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 1.40 ಕೆಜಿ ತೂಕದ ಚಿನ್ನವನ್ನು...

ಗೋಕುಲ್ ಬಿಚ್ಚಿಟ್ಟ ಬಾಂಬ್ ರಹಸ್ಯ
ಕೆಐಎಎಲ್, ದೆಹಲಿ ಹಾಗೂ ಮುಂಬೈ ಏರ್ ಪೋರ್ಟ್‍ಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿಕರೆ ಮಾಡಿ ಪೊಲೀಸರಿಂದ ಬಂಧಿತನಾಗಿರುವ ಟೆಕ್ಕಿ ಎಂ.ಜಿ. ಗೋಕುಲ್ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ದಿನಕ್ಕೊಂದು ಹೊಸ ಹೊಸ ಮಾಹಿತಿಗಳನ್ನು ಹೊರಗೆಡುವುತ್ತಿದ್ದು...

ಹಜ್‍ಯಾತ್ರೆ ವಿಮಾನಕ್ಕೆ ಹುಸಿ ಬಾಂಬ್
ಸೌದಿ ಅರೇಬಿಯಾದ ಹಜ್ ಯಾತ್ರೆಗೆ ಪ್ರಯಾಣಿಕರನ್ನು ಕರೆದೊಯುತ್ತಿದ್ದ ಮೂರು ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಅನಾಮಧೇಯ ವ್ಯಕ್ತಿಯ ವಾಟ್ಸ್ ಆ್ಯಪ್ ಸಂದೇಶದಿಂದ ಶುಕ್ರವಾರ ತಡರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು...

ಡೆಲ್ಟಾ ವಿಮಾನಕ್ಕೆ ಸಿಡಿಲು ಬಡಿತ
ಜಾರ್ಜಿಯಾದ ಹಾರ್ಟ್ಸ್ ಫೀಲ್ಡ್ ವಿಮಾನದ ನಿಲ್ದಾಣದ ರನ್ ವೇಯಲ್ಲಿ ನಿಂತಿದ್ದ ಡೆಲ್ಟ್ ವಿಮಾನಕ್ಕೆ ಸಿಡಿಲು ಬಡಿದಿರುವ ವಿಡಿಯೋ ಸೆರೆಯಾಗಿದೆ...

ಬೆಳಗಾವಿ, ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ
ವಾಯು ಸಂಪರ್ಕ ಹೆಚ್ಚಿಸಲು ರು. 740 ಕೋಟಿ ವೆಚ್ಚದಲ್ಲಿ ಸಣ್ಣ ಪ್ರಮಾಣದ ಐದು ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವುದಾಗಿ...

ಮಾನವ ಕಳ್ಳಸಾಗಾಣಿಕೆ: ಇಬ್ಬರು ಏರ್ ಇಂಡಿಯಾ ಸಿಬ್ಬಂದಿಗಳ ಬಂಧನ
ಮಾನವ ಕಳ್ಳಸಾಗಣಿಕೆ ಪ್ರಕರಣದಲ್ಲಿ ನವದೆಹಲಿ ಪೊಲೀಸರು ಇಬ್ಬರು ಏರ್ ಇಂಡಿಯಾ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.

